ಜೈಲು ಪಾಲಾಗಿ ಹೊರಬಂದಿರುವ ಸೆಲೆಬ್ರಿಟಿ ಯಾರ್ಯಾರು ಹಾಗೂ ಯಾಕೆ ಹೋಗಿದ್ದರು ! ಇಲ್ಲಿದೆ ಫುಲ್ ಮಾಹಿತಿ!

ಜೈಲು ಪಾಲಾಗಿ ಹೊರಬಂದಿರುವ ಸೆಲೆಬ್ರಿಟಿ ಯಾರ್ಯಾರು ಹಾಗೂ ಯಾಕೆ  ಹೋಗಿದ್ದರು  ! ಇಲ್ಲಿದೆ ಫುಲ್ ಮಾಹಿತಿ!

ಇನ್ನೂ ಸಿನಿಮಾ ಪ್ರಪಂಚದಲ್ಲಿ ಸೆಲೆಬ್ರಿಟಿಗಳ ಜೀವನ ಬಹಳ ಅಚ್ಚುಕಟ್ಟಾಗಿ ಇರಬೇಕು ಏಕೆಂದರೆ ಅವರ ಅಭಿಮಾನಿಗಳು ಕೊಡ ತನ್ನ ನೆಚ್ಚಿನ ನಟ ನಟಿಯರನ್ನು ಹಿಂಬಾಲಿಸಲು ಇಷ್ಟ ಪಡುತ್ತಾರೆ. ಇನ್ನೂ ಅವರ ಒಂದು ಸಣ್ಣ ತಪ್ಪು ಅವರ ಅಭಿಮಾನಿಗಳು ಕೊಡ ದಾರಿ ತಪ್ಪುವಂತೆ ಮಾಡುತ್ತದೆ ಎಂದು ಹೇಳಬಹುದು. ಭಾರತದಲ್ಲಿ ಈವರೆಗೆ ಜೈಲಿಗೆ ಹೋಗಿರುವ ಕೆಲವು ಸೆಲೆಬ್ರಿಟಿಗಳು ಹಾಗೂ ಕಾರಣಗಳು ಕೊಡ ಇಲ್ಲಿವೆ ನೋಡಿ.

1. ಸಂಜಯ್ ದತ್ - 1993 ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ ಇವರು ಯಾವುದೇ ಸಾಕ್ಷಿ ಇಲ್ಲದೆ ಹೊರಬಂದರು. ಆದ್ರೆ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಹೊಂದಿದ್ದ ಆರೋಪದಲ್ಲಿ ಇವರನ್ನು ಸಾಕಷ್ಟು ವರ್ಷಗಳ ಕಾಲ ಜೈಲಿನಲ್ಲಿ ಭಂಧಿಸಲಾಗಿತ್ತು.

2. ಸಲ್ಮಾನ್ ಖಾನ್ - 2002ರ ಹಿಟ್-ಅಂಡ್-ರನ್ ಪ್ರಕರಣ ಮತ್ತು 1998ರ ಕಾಳಹರಿ ಬೇಟೆ ಪ್ರಕರಣ. ಇವರು ಎಂಟು ದಿನಗಳ ಕಾಲ ಜೈಲಿನಲ್ಲಿ ಇದ್ದರೂ.

3. ರಾಜ್‌ಪಾಲ್ ಯಾದವ್- ಸಾಲದ ಹಿಂತಿರುಗಿಸದ ಪ್ರಕರಣದಲ್ಲಿ.

4. ಮುನ್ಮಾನ್‍ನ ಡಾಸೇನಾ - ಮಾದಕ ದ್ರವ್ಯ ಪ್ರಕರಣದಲ್ಲಿ.

5. ಶೈನಾ ಆಹುಜಾ - ಗೃಹ ಸಹಾಯಕರ ಮೇಲೆ ಲೈಂಗಿಕ ಕಿರುಕುಳ ಆರೋಪ.

6. ದೀಪಕ್ ಪಡುಕೋನ್- ಆರ್ಥಿಕ ಅಪರಾಧದ ಪ್ರಕರಣದ ಜೈಲಿಗೆ ಹೋದವರು.   

7.  ದುನಿಯಾ ವಿಜಯ್; ಬಾಲ್ಕ್ ಕೋಬ್ರಾ ಆಗಿರುವ ಇವ್ರು 2008ನಲ್ಲಿ ಜಿಮ್ ಟ್ರೈನರ್ ಅಪಹರಣ ಹಾಗೂ ಹಲ್ಲೆ ಮಾಡಿರುವ ಕಾರಣದಿಂದ 8ದಿನಗಳ ಕಾಲ ಜೈಲಿಗೆ ಹೋಗಿ ಶರತ್ತು ಬದ್ದ ಜಾಮೀನು ಪಡೆದುಕೊಂಡು ಹೊರಬಂದರು.

8. ದರ್ಶನ್; ಚಾಲೆಂಜಿಂಗ್ ಸ್ಟಾರ್ ದರ್ಶನ್ 2011  ಹೆಂಡತಿ ಮೇಲೆ ಹಲ್ಲೆ ಮಾಡಿ ಹದಿನಾಲಕ್ಕೂ ದಿನಗಳ ಕಾಲ  ಜೈಲು ವಾಸ ಅನುಭವಿಸುತ್ತಾರೆ. ಈಗಲೂ ಕೊಡ ಕೊಲೆಯ ಆರೋಪದ ಮೇಲೆ ಜೈಲಿನಲ್ಲಿ ಇದ್ದಾರೆ.

9. ರಾಗಿಣಿ ದ್ವಿವೇದಿ ; ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆಯ ಆರೋಪದ ಮೇಲೆ 130ದಿನಗಳ ಕಾಲ ಜೈಲಿನಲ್ಲಿ ಇದ್ದು ಆ ನಂತರ ಬಿಡುಗಡೆ ಪಡೆದರು.

10. ಸಂಜನಾ ಗಲ್ರಾಣಿ; ಈಕೆಯೂ ಕೊಡ ಮಾದಕ ವಸ್ತುಗಳ ಬಳಕೆ ಎಂದು ಆರೋಪದ ಮೇಲೆ 3ತಿಂಗಳ ಕಾಲ ಜೈಲಿನಲ್ಲಿ ಇದ್ದು ಷರತ್ತು ಬದ್ಧ ಜಾಮೀನು ಮುಖಾಂತರ ಜೈಲಿನಿಂದ ಹೊರಗೆ ಬಂದರು.

( video credit: India Reports )

11. ಚೇತನ್ ಅಹಿಂಸಾ; ಆ ದಿನಗಳು ಖ್ಯಾತಿಯ ಈತ ಹಿಂದೂ ಧರ್ಮ ಹಾಗೂ ನ್ಯಾಯದ ವಿರುದ್ಧ ಟ್ವಿಟ್ ಮಾಡಿದ ಕಾರಣ 7ದಿನಗಳ ಕಾಲ ಜೈಲಿನಲ್ಲಿ ಇದ್ದರೂ.

12. ಅಭಿನಯ; ಅತ್ತಿಗೆಗೆ ವರದಕ್ಷಿಣೆ ಕಿರುಕುಳದ ಆರೋಪದಿಂದ ಎರಡು ವರ್ಷಗಳ ಕಾಲ ಜೈಲಿನಲ್ಲಿ ಇದ್ದು ಸುಪ್ರೀಂ ಕೋರ್ಟ್ ಮುಖಾಂತರ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ.

13. ಯಮುನಾ; ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಯೆಂದು ಆರೋಪದ ಮೇಲೆ ಜೈಲು ಪಾಲಾಗುತ್ತಾರೆ. ಆದ್ರೆ ಯಾವುದೇ ಸಾಕ್ಷಿ ಸಿಗದ ಕಾರಣ ನಿರಪರಾಧಿ ಎಂದು ಹೊರಬಂದರು ಕೊಡ ಇಂದಿಗೂ ಸಾಕಷ್ಟು ಅವಮಾನಗಳನ್ನು ಅನುಭವಿಸುತ್ತಾ ಇದ್ದಾರೆ. 

ಇವರುಗಳಲ್ಲಿ ಕೆಲವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಶಿಕ್ಷೆಯನ್ನು ಅನುಭವಿಸಿದ್ದಾರೆ.