ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ನೋಡಿ ನಿಮ್ಮ ಎದೆ ಜಲ್ ಅನ್ನುತ್ತೆ..! ದೈರ್ಯವಂತರಿಗೆ ಮಾತ್ರ
ಹೌದು ಸ್ನೇಹಿತರೆ ನಮ್ಮ ಸುತ್ತಮುತ್ತಲಿನಲ್ಲಿ ಕೆಲವೊಂದಿಷ್ಟು ಘಟನೆಗಳು ನಮ್ಮನ್ನು ತುಂಬಾನೇ ಭಯಭೀತರನ್ನಾಗಿ ಮಾಡುತ್ತವೆ. ಅವುಗಳು ನಿಜಕ್ಕೂ ರಿಯಲ್ ಆಗಿರುತ್ತವೆಯೋ ಅಥವಾ ರಿಯಲ್ ಆಗಿಯೇ ಕಾಣುವಂತೆ ಯಾರಾದರೂ ಯಾಮಾರಿಸಲು, ಅಥ್ವಾ ಬೇರೋಬ್ಬರ ಭಯ ಬೀಳಿಸಲು ಹಾಗೆ ಮಾಡುತ್ತಾರೋ ನಿಜಕ್ಕೂ ಗೊತ್ತಿಲ್ಲ...ಆದರೆ ಕೆಲವೊಂದಿಷ್ಟು ನಿಜ ಸ್ವರೂಪದ ಈ ದೃಶ್ಯಾವಳಿಗಳನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. ನೀವು ದೇವರು ನಂಬುತ್ತೀರಾ ಅಂದ್ರೆ ಕೆಲವರು ದೆವ್ವವನ್ನು ಕೂಡ ನಂಬುತ್ತಾರೆ. ಹಾಗೆ ಅಗೋಚರ ಶಕ್ತಿಗಳು ಯಾರಿಗೂ ಕಾಣದ ರೀತಿಯಲ್ಲಿ ಕಂಡು ಕೆಲವೊಂದಿಷ್ಟು ಸ್ಥಳಗಳಲ್ಲಿ ಭಯಭೀತರನ್ನಾಗಿ ಮಾಡುತ್ತವೆ ಎಂದು ಕೇಳಿ ಬಂದಿದೆ.
ಆ ದೈವಗಳನ್ನು ನಂಬುವರು ಇದ್ದಾರೆ..ದೆವ್ವಗಳನ್ನು ಕೂಡ ನೋಡಿವವರು ಇದ್ದಾರೆ ಎನ್ನಲಾಗಿ ಸಾಕಷ್ಟು ಮಂದಿ ದೆವ್ವಗಳು ನಿಜಕ್ಕೂ ಇವೆ ಎಂದು ಹೇಳುತ್ತಾರೆ.. ಆದರೆ ಅವರು ವಾಸ್ತವವಾಗಿ ಆ ಸಮಯಕ್ಕೆ ಹೆದರಿರುತ್ತಾರೆ ಎಂದು ಹೇಳಲಾಗಿದ್ದು ಹಾಗಾಗಿ ಅವರು ಅಂತದೊಂದು ಕಾಣದ ಅಪಾರ ಶಕ್ತಿ ದೆವ್ವದ ರೂಪ ಭಾಸವಾಗುವ ಒಬ್ಬ ಮನುಷ್ಯ ಕಂಡುಬಂದಂತಹ ಆ ಸಮಯ ಅವರನ್ನು ಹಾಗೆ ಹೇಳುಸುವಂತೆ ಮಾಡುತ್ತದೆ ಎಂದು ಇನ್ನೂ ಕೆಲವರ ವಾದ. ಹೌದು ನೀವು ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ.
ರಸ್ತೆಯಲ್ಲಿ ಹೋಗುವಾಗ ಆದಂತಹ ಘಟನೆ ಬಗ್ಗೆ ವಿಡಿಯೋ ನೋಡಿ ತಿಳಿದುಕೊಳ್ಳಿ. ಜೊತೆಗೆ ಬಿಲ್ಡಿಂಗ್ ಮೇಲಿನಿಂದ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಒಬ್ಬ ವ್ಯಕ್ತಿ ಹಿಂದೆ ನಡೆಯುವ ದೃಶ್ಯ ನೋಡಿ. ಅದು ಅಗೋಚರ ಶಕ್ತಿ ಆಗಿದೆಯೋ ಅಥವಾ ಇನ್ನೇನೋ ಎಂದು ನಮಗೂ ಸಹ ಗೊತ್ತಿಲ್ಲ.. ಇನ್ನೊಂದು ಘಟನೆ ಕೂಡ ನಡೆದಿದ್ದು, ಕ್ಲಾಸ್ ರೂಮಿನಲ್ಲಿ ಕಸ ಗುಡಿಸಲೆಂದು ಸಾಯಂಕಾಲದ ಹೊತ್ತು ಬಂದಿದ್ದ ಕೆಲಸಗಾರ ಕ್ಲಾಸ್ ರೂಮಿನ ಕೊನೆಯ ಬೆಂಚ್ ಬಳಿ ಕಂಡು ಬಂದ ಈ ವಿಚಿತ್ರ ಮನುಷ್ಯನ ರೂಪ ನಿಜಕ್ಕೂ ಎಲ್ಲರನ್ನೂ ಒಂದು ಕ್ಷಣ ಭಯ ಬೀಳುವಂತೆ ಮಾಡಿತು..ಈ ವಿಡಿಯೋವನ್ನು ನೋಡಿ. ನೀವು ಕೂಡ ದೆವ್ವಗಳನ್ನು ನಂಬುವುದಾದರೆ ಇಲ್ಲಿ ಈಗ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಈ ಭಯಾನಕ ದೃಶ್ಯಗಳ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಮತ್ತು ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು. ( video credit : FOCUS )..