ಕುಡಿದ ಮತ್ತಿನಲ್ಲಿ ಬೇರೊಬ್ಬ ಹುಡುಗಿಗೆ ಹಾರ ಹಾಕಿದ ವರ..! ಥೂ ಎಂದು ಉಗಿದ ವಧು..!!
ಮದುವೆ ವಿಚಾರವಾಗಿ ಸಾಕಷ್ಟು ಭಿನ್ನ ಭಿನ್ನವಾದ ವಿಚಿತ್ರ ವಿಚಿತ್ರ ಕೆಲಸಗಳು ಮದುವೆ ಹಂತದಲ್ಲಿಯೇ ನಡೆದಿದ್ದು ಈಗಾಗಲೇ ಸಾಕಷ್ಟು ವಿಡಿಯೋಗಳು ನಮ್ಮ ಕಣ್ಣ ಮುಂದೆ ವೈರಲ್ ಆಗಿವೆ. ಕೆಲವರು ವೈರಲ್ ಆಗಲು ಏನು ಬೇಕಾದರೂ ಮಾಡುತ್ತಾರೆ ಎನ್ನುವ ಮಾತಿದೆ..ಅದರಂತೆ ಕೆಲವರು ಯಾವ ಹಂತದಲ್ಲಿ ಇದ್ದೇವೆ, ಯಾವ ಕೆಲಸದಲ್ಲಿ ಯಾವ ಕಾರ್ಯದಲ್ಲಿ ನಾವು ತೊಡಗಿಕೊಂಡಿದ್ದೇವೆ ಎನ್ನುವ ಸಣ್ಣ ಅರಿವು ಕೂಡ ಇರದೇ ಬೇಕಾಬಿಟ್ಟಿ ಅಂಶಗಳನ್ನು ತಲೆಯಲ್ಲಿ ಇಟ್ಟುಕೊಂಡು ವಿಚಿತ್ರ ಕೆಲಸಗಳನ್ನು ಮಾಡಿ ಪೆಟ್ಟು ತಿನ್ನುತ್ತಾರೆ.
ಇನ್ನು ಕೆಲವರು ನಾವು ವೈರಲ್ ಆದರೆ ಸಾಕು ಎನ್ನುವ ಮಟ್ಟಕ್ಕೆ ತಮ್ಮ ಖುಷಿ ಸಂದರ್ಭದಲ್ಲಿಯೇ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ..ಹೌದು ಈ ಮದುವೆ ಕಾರ್ಯಕ್ರಮ ವೇಳೆ ಕೆಲವರು ಬೇಕು ಬೇಕು ಅಂತಲೇ ಹೆಚ್ಚು ಸಮಸ್ಯೆ ಸೃಷ್ಟಿ ಮಾಡುತ್ತಾರೆ. ಅವುಗಳ ಬಗ್ಗೆ ನೀವು ತಿಳಿದುಕೊಂಡಿದ್ದೀರಿ.. ವಧು-ವರರ ಕಡೆಯಿಂದ ಸಾಕಷ್ಟು ತೊಂದರೆಗಳು ಸಹ ಈ ಮದುವೆ ಹಂತಕ್ಕೆ ಬಂದು ಇನ್ನೇನು ತಾಳಿ ಕಟ್ಟಬೇಕು ಎನ್ನುವ ವೇಳೆಯೇ ನಡೆದಿವೆ. ಇನ್ನು ಗಲಾಟೆಗಳು ಶುರು ಆಗಿದ್ದು ಮದುವೆ ಕ್ಯಾನ್ಸಲ್ ಆಗಿರುವ ಘಟನೆಗಳನ್ನು ಕೂಡ ನೋಡಿದ್ದೀರಿ.
ವಧು ಕೆಲವೊಂದಿಷ್ಟು ಬಾರಿ ದೊಡ್ಡ ದೊಡ್ಡ ಅವಾಂತರ ಮಾಡಿಕೊಂಡರೆ, ವರಗಳು ಕೂಡ ಕೆಲವೊಂದಿಷ್ಟು ಬಾರಿ ಸಮಸ್ಯೆ ಮಾಡಿಕೊಳ್ಳುತ್ತಾರೆ.. ಮದುವೆ ಇಷ್ಟ ಇಲ್ಲದೆ ಇದ್ದರೆ ಕೆಲವೊಂದು ರೀತಿ ವರ್ತನೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ಇದ್ದಾನೆ, ಈತ ಇನ್ನೇನು ತಾಳಿ ಕಟ್ಟಬೇಕು ಎನ್ನುವ ಸಂದರ್ಭದಲ್ಲಿ, ಹಾರ ಬದಲಿಸುವ ವೇಳೆ ತನ್ನ ಮುದ್ದುಮುಖದ ಬಾವಿ ಪತ್ನಿಗೆ ಅಥ್ವಾ ತನ್ನ ಹುಡುಗಿಗೆ ಹಾರ ಹಾಕುವ ಬದಲು, ಪಕ್ಕದಲ್ಲಿ ನಿಂತಿದ್ದ ತನ್ನ ಸಂಬಂಧಿ ಮಹಿಳೆಯೊಬ್ಬರಿಗೆ ಹಾರ ಹಾಕಿದ್ದಾನೆ.
ಆಕೆ ಹಾರ ಬೀಳುತ್ತಿದ್ದಂತೆಯೇ ಹುಡುಗನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಮದುವೆ ಹುಡುಗನಿಗೆ ಚೆನ್ನಾಗಿ ಬಾರಿಸಿದ್ದಾಳೆ..ಈ ರೀತಿ ಕುಡಿದು ಬಂದು ಮದುವೆ ಮಾಡಿಕೊಳ್ಳುತ್ತೀರಾ ನಿಮಗೆ ಏನು ಹೇಳಬೇಕು ಎಂದು ಪ್ರಶ್ನೆ ಮಾಡಿದ್ದಾಳೆ. ಅಸಲಿಗೆ ಇದು ನಡೆದಿರೋದು ಎಲ್ಲಿ ಹಾಗೆ ಈ ಘಟನೆ ನಡೆದ ಬಳಿಕ ಹುಡುಗನ ಮದುವೆ ಆಯ್ತಾ ಎಂದು ತಿಳಿದುಕೊಳ್ಳಲು ಈ ವಿಡಿಯೋ ನೋಡಿ.. ಮದುವೆ ಆಗುವ ವೇಳೆ ಈ ರೀತಿ ಘಟನೆ ನಿಮ್ಮ ಕಣ್ಣ ಮುಂದೆ ಎಲ್ಲಾದರೂ ನಡೆದಿದ್ದರೆ ಕಮೆಂಟ್ ನಲ್ಲಿ ಕಮೆಂಟ್ ಮಾಡಿ ತಿಳಿಸಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು.... ( video credit :Upload Kannada )