ಹುಡುಗಿಗಿಂತ ಚಿಕ್ಕವನಾಗಿದ್ರೂ ಸಹ ಕಾ *ಮ* ದ ಹತೋಟಿಯಲ್ಲಿಡದೆ ಹದಗೆಟ್ಟ ಈ ಹುಡುಗ..! ವಿಡಿಯೋ ವೈರಲ್*

ಹುಡುಗಿಗಿಂತ ಚಿಕ್ಕವನಾಗಿದ್ರೂ ಸಹ ಕಾ *ಮ* ದ ಹತೋಟಿಯಲ್ಲಿಡದೆ ಹದಗೆಟ್ಟ ಈ ಹುಡುಗ..! ವಿಡಿಯೋ ವೈರಲ್*

ವಯಸ್ಸಿನ ವಿಚಾರಕ್ಕೆ ಬರುವುದಾದರೆ ವಯಸ್ಸು ಎನ್ನುವುದು ತುಂಬಾನೇ ಕಠಿಣಕರವಾದ ಒಂದು ಹಂತ. ಹಂತ ಹಂತಕ್ಕೂ ಕೂಡ ಮನುಷ್ಯನಲ್ಲಿ ವಯಸ್ಸು ಆದಂತೆ, ತಲೆಯಲ್ಲಿ ನಾನಾ ವಿಚಾರಗಳು, ಮನಸ್ಸು ಹಿಡಿತಕ್ಕೆ ಸಿಗುವುದಿಲ್ಲ. ಆತನಂದುಕೊಂಡ ಹಾಗೆ ಆತನ ಜೀವನ ನಡೆಯಲಿಲ್ಲ ಅಂದ್ರೆ ಹೆಚ್ಚು ನೋವಿಗೆ ಒಳಗಾಗಿ ಕಣ್ಣೀರು ಹಾಕುತ್ತಾನೆ ಅದರಿಂದ ಹೊರಬರಲು ಸಹ ಆತನಿಗೆ ಆಗುವುದಿಲ್ಲ. ಅದೇ ವೇಳೆ ಹೆಚ್ಚು ಮನಸಿನಲಿ ಬದಲಾವಣೆ ಆಗುತ್ತದೆ. ಅದರಲ್ಲಿ ಮುಖ್ಯವಾಗಿ ಈ ಮದುವೆ ವಯಸ್ಸು ಎನ್ನಬಹುದು. ಹೌದು ಮದುವೆ ವಯಸ್ಸು ಎನ್ನುವುದು ಗಂಡು ಮಕ್ಕಳಲ್ಲಿ ಮತ್ತು ಹೆಣ್ಣು ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಆ ವಯಸ್ಸು ಹತ್ತಿರ ಬರುತ್ತಿದ್ದಂತೆಯೇ ಅವರ ದೇಹದಲ್ಲಿ ಸಾಕಷ್ಟು ಫೀಲಿಂಗ್ಸ್ ಬದಲಾವಣೆ ಆಗುತ್ತವೆ.

ಅತಿ ಪ್ರೀತಿಯಿಂದ ನಮ್ಮ ಜೊತೆ ನಮ್ಮ ಹತ್ತಿರದ ಒಬ್ಬ ವ್ಯಕ್ತಿ ನಡೆದುಕೊಳ್ಳುತ್ತಿದ್ದರೆ ಹಾಗೂ ಸಂಬಂಧದಲ್ಲಿ ಎಲ್ಲಾ ಸರಿ ಇದ್ದು ಒಟ್ಟಿಗೆ ನಾವು ಸೇರಬಹುದು ಎನ್ನುವ ಹಂತಕ್ಕೆ ಹೋದರೆ, ಅವರು ಏನು ಮಾಡುತ್ತಾರೆ ಅವರಿಗೆ ಅರಿವು ಇರುವುದಿಲ್ಲ..ಅದೆಷ್ಟೇ ಹಿಡಿತದಲ್ಲಿ ಅವರ ಮನಸ್ಸನ್ನು ಹಿಡಿದಿಟ್ಟುಕೊಂಡರೂ ಕೂಡ ಅದು ಕೆಲವೊಂದಿಷ್ಟು ಬಾರಿ ಜಾರಿ ಹೋಗುತ್ತದೆ..ಅವರ ಮನಸ್ಸು ಅವರ ಮಾತುಗಳನ್ನು ಕೇಳುವುದಿಲ್ಲ, ಅಂತಹ ಒಂದು ಸ್ಟೋರಿ ಇದೀಗ ನಿಮ್ಮ ಮುಂದೆ ಗೆಳೆಯರೇ. ಈ ಸಿನಿಮಾದ ಕಥೆ ತುಂಬಾನೇ ಅದ್ಭುತವಾಗಿದೆ. ನಿಮಗೆ ಗರ್ಲ್ ಫ್ರೆಂಡ್ ಇಲ್ಲದೆ ಹೋದರೆ ಈ ವಿಡಿಯೋವನ್ನ ನೀವು ನೋಡಲೇಬೇಡಿ. ಹೌದು ಈ ಸಿನಿಮಾ ಒಂದು ಮಲಯಾಳಂ ಸಿನಿಮಾ ಆಗಿದ್ದು ಈ ಪ್ರೀತಿಗೆ ಹೆಸರುವಾಸಿಯಾಗಿರುವ ಈ ಸಿನಿಮಾ ವಯಸ್ಸು ಮೀರಿ ಪ್ರೀತಿ ಮಾಡುವಂತೆ ಮಾಡುತ್ತದೆ. 

ಮಲಯಾಳಂ ನಲ್ಲಿಯ 1978ರ ಸ್ಟೋರಿ ಇದಾಗಿದೆ. ಹೌದು ಸ್ನೇಹಿತರೆ ಈ ಸಿನಿಮಾದ ಕಥಾ ನಾಯಕಿಗೆ ಒಂದು ದೋಷ ಇರುತ್ತದೆ. ಅದು ಸರ್ಪದೋಷ. ಮದುವೆ ಆಗಿದ್ದೆ ಆದಲ್ಲಿ ಈಕೆಗೆ ಸರ್ಪದಿಂದ ಅನಾಹುತ ಎದುರಾಗುತ್ತದೆ ಎನ್ನುವ ಮಾತಿರುತ್ತದೆ. ಹಾಗಾಗಿ ಈಕೆ ಮದುವೆಗೆ ನಿರಾಕರಿಸುತ್ತಾ ಬರುತ್ತಾಳೆ. 23 ವಯಸ್ಸು ಆಗುತ್ತಿದ್ದಂತೆ ಈಕೆಗೆ ದೇಹದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತವೆ. ಅತ್ತ ಕಥಾ ಹುಡುಗನಿಗೂ ಸಹ ಹೆಚ್ಚು ಫೀಲಿಂಗ್ಸ್ ಈಕೆ ಮೇಲೆ ಬರುತ್ತದೆ. ಆಗ ನಡೆದದ್ದೇನು, ಜೊತೆಗೆ ತನ್ನೋಟ್ಟಿಗೆ ಆಡಿ ಬೆಳೆದ ಹುಡುಗನ ಜೊತೆ ಈಕೆ ಯಾವ ರೀತಿ ಪ್ರೇಮಾಂಕುರ ಮಾಡಿಕೊಳ್ಳುತ್ತಾಳೆ, ನಂತರ ಎಂತಹ ತಪ್ಪು ಮಾಡುತ್ತಾಳೆ, ಇಬ್ಬರೂ ಕೂಡ ಒಂದ ಅರ್ಥದಲ್ಲಿ ತಪ್ಪು ಮಾಡಿಬಿಡುತ್ತಾರೆ ಎಂದು ಹೇಳಬಹುದು.

ಇಬ್ಬರು ಸೇರಿ ಮಾಡಿದ ಅದೊಂದು ತಪ್ಪಿಂದ ಈಕೆ ಸ್ಥಿತಿ ಏನಾಗುತ್ತದೆ ಎಂದು ಕ್ಲೈಮ್ಯಾಕ್ಸ್ ನೋಡಿ ತಿಳಿಯಿರಿ. ಸರ್ಪದೋಷದಿಂದ ಯಾವ ರೀತಿ ಕಥಾನಾಯಕಿ ಕಥೆ ಎಂಡ್ ಆಗುತ್ತದೆ ಎಂದು ವಿಡಿಯೋ ನೋಡಿ, ಮತ್ತು ಈ ರೀತಿ ಕಥೆಗಳ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ನಮಗೆ ಕಮೆಂಟ್ ಮಾಡಿ ತಿಳಿಸಿ...

ಚಿತ್ರದ ಕಥೆ-ಸಾಲು ನಾಯಕನ ಸೂಕ್ಷ್ಮ ಚಿತ್ರಣಕ್ಕಾಗಿ ಅನೇಕರನ್ನು ಮೆಚ್ಚಿಸಿತು ಮತ್ತು ಅದರ ನಿರೂಪಣೆಗಾಗಿ ಮೆಚ್ಚುಗೆಯನ್ನು ಗಳಿಸಿತು. ಇದು ದಕ್ಷಿಣ ಭಾರತದಲ್ಲಿ ಚಲನಚಿತ್ರ ನಿರ್ಮಾಣದ ಕಲೆಯನ್ನು ಮರುವ್ಯಾಖ್ಯಾನಿಸಿದೆ ಎಂದು ಹೇಳಲಾಗುತ್ತದೆ, ಮತ್ತು ಆದ್ದರಿಂದ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿ ಉಳಿದಿದೆ. ಈ ಚಿತ್ರವು ಕೇರಳದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಬಾಕ್ಸ್ ಆಫೀಸ್ ಹಿಟ್‌ಗಳಲ್ಲಿ ಒಂದಾಗಿದೆ. ಇದು ಬಿಡುಗಡೆಯಾದ ದಶಕಗಳ ನಂತರವೂ ದಕ್ಷಿಣ ಭಾರತದಾದ್ಯಂತ ಇದೇ ರೀತಿಯ ನಿರ್ಮಾಣಗಳನ್ನು ಪ್ರೇರೇಪಿಸುತ್ತದೆ....

( video credit :  Mov I Eyes )