ಗಂಡಸರು ಮುಚ್ಚಿಟ್ಟುಕೊಂಡು ಓಡಾಡ್ತಾರೆ, ಹೆಂಗಸರು ತೋರಿಸಿಕೊಂಡು ಓಡಾಡ್ತಾರೆ..! ಉತ್ತರ ಗೊತ್ತಿದ್ರೆ ಕಾಮೆಂಟ್ ಮಾಡಿ

ಗಂಡಸರು ಮುಚ್ಚಿಟ್ಟುಕೊಂಡು ಓಡಾಡ್ತಾರೆ, ಹೆಂಗಸರು ತೋರಿಸಿಕೊಂಡು ಓಡಾಡ್ತಾರೆ..! ಉತ್ತರ ಗೊತ್ತಿದ್ರೆ ಕಾಮೆಂಟ್ ಮಾಡಿ

ಸಾಮಾನ್ಯವಾಗಿ ನಾವು ಪುರುಷ ಮತ್ತು ಮಹಿಳೆಯರ ವಿಚಾರವಾಗಿ ಸಾಕಷ್ಟು ವಿಷಯಗಳನ್ನ ನಿಮ್ಮ ಮುಂದೆ ಹಂಚಿಕೊಂಡಿದ್ದೇವೆ. ಪ್ರತಿಯೊಬ್ಬ ಪುರುಷ ಆಗಲಿ, ಅಥವಾ ಮಹಿಳೆ ಆಗಲಿ ಕೆಲವೊಂದಿಷ್ಟು ವಿಚಾರಗಳಲ್ಲಿ ಅವರದ್ದೇ ಆದ ಚಾಣಾಕ್ಷತನದ ಹೆಚ್ಚು ಬುದ್ಧಿವಂತಿಕೆ ಹೊಂದಿರುತ್ತಾರೆ..ಅವರನ್ನು ಅವರ ಚಾಣಾಕ್ಷತನದಲ್ಲಿ ಹೊಂದಿರುವ ವಿಚಾರಗಳಲ್ಲಿ ಅವ್ರನ್ನ ಸೋಲಿಸುವುದು ತುಂಬಾನೇ ಕಠಿಣಕರವಾದ ಕೆಲಸ. ಹೌದು, ಅವರದೇ ಆದ ಜಾಣತನದಲ್ಲಿ ಕೆಲವೊಂದಿಷ್ಟು ವಿಷಯಗಳಿಗೆ ಹೆಚ್ಚು ಹೆಸರುವಾಸಿಯಾಗಿರುತ್ತಾರೆ ಕೂಡ..ಅದನ್ನು ನಾವು ಶ್ಲಾಗಿಸಲೇಬೇಕು, ಎಲ್ಲರೂ ಅಷ್ಟೇ ಅಲ್ವಾ ಅವರಿಗೆ ಯಾವುದರ ಮೇಲೆ ಹೆಚ್ಚಾದ ಆಸಕ್ತಿ ಇರುತ್ತದೆಯೋ ಆ ಕೆಲಸದಲ್ಲಿ ಅವರು ನಿಸ್ಸೀಮ ಆಗಿರುತ್ತಾರೆ.

ಹೌದು ಸ್ನೇಹಿತರೆ, ನೀವು ಹಳ್ಳಿಗಳಲ್ಲಿ ಗಾದೆಗಳನ್ನು ಕೇಳಿದ್ದೀರಿ. ಹಿಂದಿನ ಹಿರಿಕರು ಹೇಳಿಕೊಟ್ಟ ಗಾದೆಗಳು ನಿಜಕ್ಕೂ ಇಂದಿಗೂ ಕೆಲವೊಂದಿಷ್ಟು ಸಂದರ್ಭಗಳಲ್ಲಿ ಅವೆಲ್ಲ ನಿಜವೇ ಎನ್ನುವಂತಿರುತ್ತವೆ.. ನಮ್ಮ ಹಿರಿಯರು ಮಾಡಿದ ಗಾದೆಗಳು ಎಂದಿಗೂ ಕೂಡ ಸುಳ್ಳಾಗುವುದಿಲ್ಲ ಎನ್ನುವ ಮಾತಿಗೆ. ಅವರು ಹೇಳಿದಂತೆಯೇ ಇಂದಿನ ಜನಮಾನದಲ್ಲಿ ನಾವು ಪ್ರತಿದಿನ ಅವುಗಳ ಕೇಳಿಯೇ ಕೇಳಿರುತ್ತೇವೆ. ಹಾಗೆ ಈ ಒಗಟಿನ ಬಗ್ಗೆ ಕೂಡ ನೀವು ಕೆಲವರು ಕೇಳಿದ್ದೀರಿ. ಹೌದು ಒಗಟುಗಳು ಅಂದ ತಕ್ಷಣ ಕೇಳಲು ತುಂಬಾನೇ ಸಿಂಪಲ್ ಆಗಿ ಇರುತ್ತವೆ. ಆದ್ರೆ ಅವುಗಳ ಉತ್ತರ ಅಷ್ಟು ಸುಭವಾಗಿ ನಮ್ಮ ತಲೆಗೆ ಹೊಳೆಯುವುದಿಲ್ಲ..ಉತ್ತರ ನಮ್ಮ ಅಕ್ಕ ಪಕ್ಕದಲ್ಲಿಯೇ ಇರುತ್ತದೆ,, ನಾವು ಪ್ರತಿದಿನ ಅವುಗಳ ಕುರಿತಾಗಿಯೇ ಅವುಗಳ ಮಧ್ಯೆಯೆ ಜೀವನ ಮಾಡುತ್ತಿದ್ದದರೂ ಕೂಡ ನಮ್ಮ ತಲೆಗೆ ಅಷ್ಟು ಬೇಗನೆ ಒಗಟುಗಳ ಬಿಡಿಸುವುದು ಸುಲಭ ಇರುವುದಿಲ್ಲ.

 ಹೌದು ಅಂತಹ ಒಂದೆರಡು ಒಗಟುಗಳನ್ನು ಇಂದಿನ ಈ ಲೇಖನದಲ್ಲಿ ನಾವು ನೋಡೋಣ ಬನ್ನಿ...'ಮೊದಲಿಗೆ ಸಮುದ್ರದಲ್ಲಿ ಹುಟ್ಟುತ್ತೇನೆ , ಎಲ್ಲರ ಮನೆಯಲ್ಲಿ ಇರುತ್ತೇನೆ' ಎನ್ನುವ ಒಗಟು..ಇದನ್ನ ಕೇಳಿರುತ್ತೀರಾ ಇದಕ್ಕೆ ಉತ್ತರ ಏನೆಂದು ಗೊತ್ತಿದ್ದರೆ ಕಮೆಂಟ್ ಮಾಡಿ. ಇದರ ಉತ್ತರ ಉಪ್ಪು ಆಗಿರುತ್ತದೆ. ಪ್ರತಿದಿನ ಪ್ರತಿ ಮನೆಯಲ್ಲೂ ಉಪ್ಪನ್ನು ಬಳಸುತ್ತಾರೆ ಅಲ್ವಾ ಅದು ಅಡಿಗೆಗಾಗಿ. ಎರಡನೆಯ ಒಗಟು ಹೀಗಿದೆ 'ಗಂಡಸರು ಮುಚ್ಚಿಟ್ಟುಕೊಂಡು ಓಡಾಟ ನಡೆಸುತ್ತಾರೆ, ಆದರೆ ಹೆಣ್ಮಕ್ಕಳು ಇದನ್ನ ತೋರಿಸಿಕೊಂಡು ಓಡಾಡುತ್ತಾರೆ' ಇದರ ಉತ್ತರ ತುಂಬಾ ಸಿಂಪಲ್ ಆಗಿಯೇ ಇದೆ.

ಆದರೆ ಕೆಲವರು ಇದನ್ನು ಕೇಳಿದ ತಕ್ಷಣ, ಇದು ಒಂದು ಕೆಟ್ಟದ್ದು ಇರಬೇಕು, ಕೆಟ್ಟ ಅರ್ಥ ನೀಡುವಂತಿರಬೇಕು ಎಂದು ಅವರವರ ತಲೆಗೆ ಹುಳ ಬಿಟ್ಟುಕೊಳ್ಳುತ್ತಾರೆ.. ಹಾಗೇನು ಇಲ್ಲ ಇದು ಮನುಷ್ಯ ಉಪಯೋಗಿಸುವ ನಾರ್ಮಲ್ ವಸ್ತುವೆ ಆಗಿದೆ. ನಿಮಗೆ ಉತ್ತರ ಗೊತ್ತಿದ್ದರೆ ಕಮೆಂಟ್ ಮಾಡಿ ತಿಳಿಸಿ,, ಅಥ್ವಾ ಉತ್ತರ ಗೊತ್ತಿರದೆ ಇದ್ದಲ್ಲಿ ಇಲ್ಲಿರುವ ಈ ವಿಡಿಯೋ ನೋಡಿ ಉತ್ತರವನ್ನ ಪಡೆದುಕೊಳ್ಳಿ ಧನ್ಯವಾದಗಳು...

( video credit : Mast Guru 377 k)