ಪುರುಷರು ಇಂದೇ ಈ 4 ಹ್ಯಾಬಿಟ್ ಬದಲಿಸಿಕೊಳ್ಳಿ..! ಇಲ್ಲಾಂದ್ರೆ ಯಾವ ಹುಡುಗಿಯೂ ಸಿಗಲ್ಲ

ಪುರುಷರು ಇಂದೇ ಈ 4 ಹ್ಯಾಬಿಟ್ ಬದಲಿಸಿಕೊಳ್ಳಿ..! ಇಲ್ಲಾಂದ್ರೆ ಯಾವ ಹುಡುಗಿಯೂ ಸಿಗಲ್ಲ

ಜೇಮ್ಸ್ ಕ್ಯಾಮೋರೋನ್ ಎನ್ನುವವರು ನಿಮಗೆ ಗೊತ್ತಿದ್ದಾರೆ ಅಂತ ಅಂದುಕೊಂಡಿದ್ದೇವೆ. ಇವರು ಇತ್ತೀಚಿಗೆ ಒಂದು ಸಂದರ್ಶನದಲ್ಲಿ  ಒಂದು ಸ್ಟ್ರಾಂಗ್ ಮತ್ತು ವಿಚಿತ್ರ ಹೇಳಿಕೆಯನ್ನು ನೀಡಿದ್ದರು. ಅದುವೇ ಪುರುಷರ ದೇಹದಲ್ಲಿ ಇರುವ ಟೆಸ್ಟೊಸ್ಟೆರಾನ್ ಗ್ರಂಥಿ ಬಗ್ಗೆ...ಇದನ್ನು ಪುರುಷರು ಇಂದೇ ನಾಶ ಮಾಡಿಕೊಳ್ಳಿ, ನಾಶಪಡಿಸಿಕೊಳ್ಳಿ ಎನ್ನುವ ಅಂಶದ ಹೇಳಿಕೆ ನೀಡಿದ್ದು ಇದು ತುಂಬಾನೇ ವೈರಲ್ ಆಗಿತ್ತು. ಅಸಲಿಗೆ ಇವರು ಹೀಗೆ ಹೇಳಲು ಕಾರಣ ಕೂಡ ಇತ್ತು. ಈ ಟೆಸ್ಟೋಸ್ಕೆರನ್ ಗ್ರಂಥಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಮನುಷ್ಯನ ಮೇಲೆ, ಅವನ ನಡೆ ನುಡಿಗಳ ಮೇಲೆ ಹೆಚ್ಚು ಸಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿಕೆ ನೀಡಿದ್ದರು. 

ಈ ಗ್ರಂಥಿ ಅವನನ್ನು ವೀಕ್ ಮಾಡುತ್ತದೆ ಎಂದು ಹೇಳಿ ಅವನು ಮಾಡುವ ಯೋಚನೆ, ಅವನ ಕೆಲಸ ಹಾಗೂ ಅವನ ಆಲೋಚನೆ, ಅವನನ್ನ ಹೆಚ್ಚು ಮಾನಸಿಕವಾಗಿ ದೈಹಿಕವಾಗಿ ಕುಗ್ಗುವಂತೆ ಮಾಡುತ್ತದೆ ಎಂದು ಕೂಡ ಹೇಳಿಕೆ ನೀಡಿದ್ದರು. ಹೌದು ಹಿಂದಿನ ಚೋಳರ ಬಗ್ಗೆ ನಿಮಗೆ ಗೊತ್ತಿದೆ..ಚೋಳರ ರಾಜ ಸುಮಾರು 30 ಕೆಜಿ ಅಕ್ಕಿ ತೂಕ ಇರುವಷ್ಟು ತೂಕದ ಕತ್ತಿಯನ್ನು ಬಳಕೆ ಮಾಡುತ್ತಿದ್ದರಂತೆ. ಯುದ್ಧ ಮಾಡಲು ಹೊರಟಾಗ ಒಂದೇ ಕೈಯಲ್ಲಿ ಆ 30 ಕೆಜಿ ತೂಕ ಇರುವ ಖಡ್ಗವನ್ನು ಹಿಡಿದು ಯುದ್ಧ ಮಾಡುತ್ತಿದ್ದರು. ಅಷ್ಟು ಭಾರ ಇರುವ ಕತ್ತಿಯನ್ನು ಹಿಡಿಯಲು ಕಾರಣ ಆಗಿನ ಪುರುಷರಲ್ಲಿ ಇರುತ್ತಿದ್ದ ಟೆಸ್ಟೋಸ್ಟರನ್ ಗ್ರಂಥಿ ಪ್ರಮಾಣ. ಹೌದು ಅಷ್ಟು ಪ್ರಮಾಣ ಅವರಲ್ಲಿ ಇರುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಆಗಿನ ಆಹಾರ ಪದ್ಧತಿ. ಏಕಾಗ್ರತೆ ಹಾಗೂ ತನ್ನ ಆತ್ಮವಿಶ್ವಾಸ ಎಂದು ಹೇಳಲಾಗಿದೆ.   

ಆದರೆ ಇತ್ತೀಚಿಗೆ ಜಂಕ್ ಫುಡ್ ಬಹಳ ಬರುತ್ತಿದೆ. ಸತ್ವ ಇಲ್ಲದ ಆಹಾರವನ್ನು ಇತ್ತೀಚಿಗೆ ಈಗಿನ ಮನುಷ್ಯ ಹೆಚ್ಚು ಸೇವನೆ ಮಾಡುತ್ತಿದ್ದಾನೆ. ಮಧ್ಯಪಾನ ಧೂಮಾನದಿಂದ ಕೆಟ್ಟ ಚಟಗಳಿಗೆ ದಾಸ ಆಗುತ್ತಿದ್ದಾನೆ. ಇದನ್ನೆಲ್ಲಾ ಆತ ಮಾಡುತ್ತ ತನ್ನಲ್ಲಿರುವ ಟೆಸ್ಟೋಸ್ಟರನ್ ಗ್ರಂಥಿ ಶಕ್ತಿಯ ನಾಶ ಮಾಡಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದರು. ಹೌದು ಜೀವನದಲ್ಲಿ ಒಬ್ಬ ಪುರುಷ ಆಗಲಿ , ಮಹಿಳೆ ಆಗಲಿ ಯಶಸ್ವಿ ಸಮಾಜದಲ್ಲಿ ಯಶಸ್ವಿಯಾಗಲು ಬಹಳಷ್ಟು ಕಷ್ಟ ಪಡಬೇಕಾಗಿದೆ. ವಯಸ್ಸಿನಲ್ಲಿ ಹಂತ ಹಂತವಾಗಿ ತನಗೆ ಸಿಗದಿರುವ ಪ್ರತಿ ತನ್ನ ಬಯಕೆಯ ಆಸೆಗಳನ್ನು ಈಡೇರಿಕೆಗಳನ್ನು ತಾನು ಪಡೆದುಕೊಳ್ಳಬಲ್ಲಿ ವಿಫಲ ಆಗುತ್ತಿದ್ದಾನೆ. ಅದಕ್ಕೆ ಕಾರಣ ಏನು.? ಎಲ್ಲವನ್ನೂ ಕೂಡ ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ ತಿಳಿದುಕೊಳ್ಳಿ.

ಮೊದಲನೆಯದಾಗಿ ಇನ್ನೊಬ್ಬರ ಅಭಿಪ್ರಾಯಕ್ಕೆ ಸೈ ಅನ್ನ ಬೇಡಿ. ಅವರು ಹೇಳಿದ ರೀತಿಯೇ ಹೇಳಬೇಡಿ. ನಿಮ್ಮಲ್ಲಿ ಕೂಡ ವಿಚಿತ್ರವಾಗಿ ಒಪಿನಿಯನ್ ಶೇರ್ ಮಾಡುವ ಶಕ್ತಿ ಇರುತ್ತದೆ. ಇಂಥ ನಿರ್ಧಾರ ಮಾಡಬೇಕು ಅದನ್ನು ಬಿಟ್ಟು ಅವರು ಹೇಳಿದಂತೆ ನೀವು ಸರಿ ಎಂದು ಹೇಳಿದರೆ ಆಗಲೇ ನೀವು ಹಿನ್ನಡೆ ಸಾಧಿಸುತ್ತೀರಿ.. ಹೌದು ಎರಡನೇ ವಿಚಾರ ಹುಡುಗಿ ವಿಚಾರದಲ್ಲಿ ಹೇಗಿರಬೇಕು, ಇವತ್ತಿನ ದಿನಕ್ಕೆ ಒಂದು ಮೆಸೇಜ್ ಮಾಡಲಿಲ್ಲ ಆಕೆ ಎಂದು ತುಂಬಾನೆ ಕುಗ್ಗಿ ಹೋಗುವ ಹುಡುಗರು ಇದ್ದಾರೆ. ಅಸಲಿಗೆ ಅದರಿಂದ ಹೊರಬರಲು ಏನು ಮಾಡಬೇಕು, ಹುಡುಗಿಯರಿಗೆ ಯಾವ ರೀತಿಯ ಹುಡುಗರು ಅಪರೂಪಕ್ಕೆ ಇಷ್ಟ ಆಗುತ್ತಾರೆ ಎಂದು ವಿಡಿಯೋದಲ್ಲಿ ನೋಡಿ ತಿಳಿಯಿರಿ. ತುಂಬಾನೇ ಯೂಸ್ಫುಲ್ ಆಗಿದೆ ಈ ವಿಡಿಯೋ.. ಪೂರ್ತಿ ನೋಡಿ ಮತ್ತು ಮನುಷ್ಯ ಯಾವ ರೀತಿ ಯಾವ ಹಂತದಲ್ಲಿ ಹಾಳಾಗುತ್ತಿದ್ದಾನೆ ಅದರಿಂದ ಹೊರಬರುವುದು ಹೇಗೆ, ಇಂದೇ ಈ ನಾಲ್ಕು ಹ್ಯಾಬಿಟ್ ಗಳನ್ನ ಬಿಟ್ಟುಬಿಡಿ ಎಂದು ವಿಡಿಯೋದಲ್ಲಿ ಎಲ್ಲವನ್ನು ಕೂಡ ತಿಳಿಸಲಾಗಿದೆ. ನಿಜಕ್ಕೂ ತುಂಬಾನೇ ಅತ್ಯದ್ಭುತ ಮಾಹಿತಿ ಇದಾಗಿದೆ ಸ್ನೇಹಿತರೆ. ವಿಡಿಯೋ ನೋಡಿದ ಬಳಿಕ ಶೇರ್ ಮಾಡಿ ಧನ್ಯವಾದಗಳು..

( video credit :KANNADA TECH FOR YOU ).