ಯಾರು ಇಲ್ಲದ ರಸ್ತೆಯಲಿ ಚೆಂದದ ಯುವತಿ ನೋಡಿ ಈ ಭೂಪ ಮಾಡಿದ್ದೇನು..? ವಿಡಿಯೋ ವೈರಲ್

ಯಾರು ಇಲ್ಲದ ರಸ್ತೆಯಲಿ ಚೆಂದದ ಯುವತಿ ನೋಡಿ ಈ ಭೂಪ ಮಾಡಿದ್ದೇನು..? ವಿಡಿಯೋ ವೈರಲ್

ನಮ್ಮ ಸುತ್ತಮುತ್ತಲಿನಲ್ಲಿ ಸಾಕಷ್ಟು ವಿಡಿಯೋಗಳು ಸದಾ ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತವೆ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ ಹೆಚ್ಚು ನಿಜವಾದ ವಿಡಿಯೋಗಳು ಕಂಡುಬರುವುದಿಲ್ಲ. ಹೆಚ್ಚು ಸ್ಕ್ರಿಪ್ಟೆಡ್ ವಿಡಿಯೋಗಳೇ ಕಂಡುಬರುತ್ತವೆ ಎಂದು ಹೇಳಬಹುದು. ಹೌದು ನೀವು ಈ ಭಯಂಕರ ದೆವ್ವದ ವಿಡಿಯೋಗಳ ನೋಡಿರುತ್ತೀರಿ. ಹಾಗೆ ದೇವರ ಹೆಸರಿನಲ್ಲಿಯ ಕೆಲವು ವಿಡಿಯೋಗಳನ್ನು ನೋಡಿದ್ದೀರಿ. ದೇವರ ಹೆಸರುಗಳಲ್ಲಿ ಕಂಡುಬರುವ ವಿಡಿಯೋಗಳು ಹೆಚ್ಚಾಗಿ ನಿಜವೇ ಆಗಿರುತ್ತವೆ , ಕಾರಣ ಅಲ್ಲಿಯ ಧಾರ್ಮಿಕ ವಿಚಾರ, ಮತ್ತು ಭಕ್ತರಲ್ಲಿ ಇರುವ ಅಚಲ ಭಕ್ತಿ ತುಂಬಾ ದೊಡ್ಡದು.

ಆದರೆ ಇನ್ನೊಂದಿಷ್ಟು ವಿಡಿಯೋಗಳ ನೋಡಿರುತ್ತೀರಿ. ಅವುಗಳೇ ದೆವ್ವದ ವಿಡಿಯೋಗಳು. ಹೌದು ಒಂದು ರಸ್ತೆಯಲ್ಲಿ ರಾತ್ರಿ ನಡೆದುಕೊಂಡು ಹೋಗುವಾಗ, ಆ ರಾತ್ರಿಯ ಸಮಯದಲಿ ಇದ್ದಕ್ಕಿದ್ದಂತೆ ಕೆಲವು ಹೆಚ್ಚು ಭಯ ತರಿಸುವ ಸಂದರ್ಭಗಳು ಎದುರು ಬರುವಂತೆ ಕೆಲ ದೃಶ್ಯಗಳು ಕಂಡು ಬರುತ್ತವೆ. ಅವುಗಳು ಹೆಚ್ಚಾಗಿ ನಿಜ ಇರುವುದಿಲ್ಲ. ಒಂದು ಅರ್ಥದಲ್ಲಿ ಹೇಳಬೇಕು ಎಂದರೆ ಅವೆಲ್ಲ ಪೂರ್ವ ನಿಯೋಜಿತ ಸಕತ್ ಸ್ಕ್ರಿಪ್ಟೆಡ್ ವಿಡಿಯೋಗಳು ಆಗಿರುತ್ತವೆ ಗೆಳೆಯರೇ. ಅವುಗಳ ನಂಬ ಬೇಡಿ..   

ಇನ್ನೊಂದು ವಿಡಿಯೋ ಇದೆ ಸ್ನೇಹಿತರೆ. ಈ ವಿಡಿಯೋದಲ್ಲಿ ರಾತ್ರಿ ಸಮಯದಲ್ಲಿ ಒಬ್ಬ ಅನಾಮಿಕ ಯುವತಿಯೋಬ್ಬಳನ್ನು ನೋಡಿ ಅಲ್ಲಿಗೆ ಬರುತ್ತಾನೆ. ಸ್ಕೂಟಿಯಲ್ಲಿ ಬಂದಂತಹ ವ್ಯಕ್ತಿ, ಯಾವ ರೀತಿ ಹಳ್ಳಕ್ಕೆ ಬೀಳುತ್ತಾನೆ ಎಂದು ಈ ವಿಡಿಯೋ ನೋಡಿ.. ಜೊತೆಗೆ ಇನ್ನೊಂದಿಷ್ಟು ವೈರಲ್ ಆಗಿರುವ ಅಸಲಿ ಕಥೆಯ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಲು ಸಹ ವಿಡಿಯೋ ಕೊನೆವರೆಗೂ ನೋಡಬಹುದು. ಇಂತಹ ದೃಶ್ಯಗಳ ಬಗ್ಗೆ ನಿಮ್ಮದೇ ಅನಿಸಿಕೆಯನ್ನು ಕೂಡ ತಿಳಿಸಿ. ಧನ್ಯವಾದಮತ್ತೆ ಈ ಕೊರೋನಾ ಸಂದರ್ಭದಲ್ಲಿ ನೀವು ಒಂದು ವಿಡಿಯೋವನ್ನು ನೋಡಿದಿರಿ. ಅದುವೇ ಇಂಜೆಕ್ಷನ್. ಹೌದು ಮನುಷ್ಯನ ಬಾಡಿಗೆ ಇಂಜೆಕ್ಟ್ ಮಾಡಿದ ನಂತರ ಅದರಲ್ಲಿಯ ಸೂಜಿ ಆತನ ದೇಹದ ಒಳಗೆ ಉಳಿದ ಹಾಗೆ ಸುದ್ದಿ ಎಬ್ಬಿತ್ತು. ಕೆಲವು ವೀಡಿಯೋಸ್ ಸಹ ಕಂಡುಬಂದಿದ್ದವು. ಅವುಗಳು ಸುಳ್ಳು. ಸಂಪೂರ್ಣವಾಗಿ ಅದನ್ನು ತಿಳಿದು ನೋಡಿದಾಗ ಸುರಕ್ಷತೆ ಮತ್ತು ಇನ್ನೊಮ್ಮೆ ಅದನ್ನು ಯಾರೂ ಉಪಯೋಗಿಸಬಾರದು ಎನ್ನುವ ಉದ್ದೇಶದಿಂದ ಆ ಇಂಜೆಕ್ಷನ್ ಮಾಡಿದ ತಕ್ಷಣ ಸಿರಿಂಜ್ ನಲ್ಲಿರುವ ಎಣ್ಣೆ ಬಾಡಿ ಸೇರಿದ ನಂತರವೆ ಆಟೋಮೆಟಿಕ್ ಆಗಿ ಆ ಇಂಜೆಕ್ಷನ್ ನ ಸೂಜಿ ರಿವರ್ಸ್ ಬಂದು ಆ ಟ್ಯೂಬ್ ಒಳಗೆ ಸೇರಿಕೊಳ್ಳುತ್ತಿತ್ತು. ಅದನ್ನು ಕೂಡ ನೀವು ಈ ವಿಡಿಯೋದಲ್ಲಿ ಗಮನಿಸಬಹುದು.

( video credit : Vismaya Kannada )