ಯುವತಿ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಕ್ಕೆಅವಳಿಗೆ ಖರ್ಚು ಮಾಡಿದ್ದ ೭ ತಿಂಗಳು ಬಿಲ್ ಪೀಕಿಸಿದ ಯುವಕ ; ಹುಡುಗಿಯರೇ ಹುಷಾರು ಎಂದ ನೆಟ್ಟಿಗರು

ಯುವತಿ ಲವ್ ಬ್ರೇಕ್ ಅಪ್  ಮಾಡಿಕೊಂಡಿದ್ದಕ್ಕೆಅವಳಿಗೆ ಖರ್ಚು ಮಾಡಿದ್ದ  ೭ ತಿಂಗಳು ಬಿಲ್ ಪೀಕಿಸಿದ ಯುವಕ ; ಹುಡುಗಿಯರೇ ಹುಷಾರು ಎಂದ ನೆಟ್ಟಿಗರು

ಈಗಿನ ಕಾಲದಲ್ಲಿ ಲವ್ ಎಂಬ ಪದವು ತುಂಬಾ ಕಮಾನ್ ವರ್ಡ್ ಆಗಿಬಿಟ್ಟಿದೆ ಎಂದು ಹೇಳಬಹುದು. ಹಿಂದಿನ ಕಾಲದಲ್ಲಿ ಈ ರೀತಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಕಷ್ಟವಾಗಿತ್ತು. ಆದ್ರೆ ಈಗಿನ ಕಾಲದವರೆಗೆ ಈಗ ಟ್ರೆಂಡ್ ಆಗಿದ್ದು ಈ ವಿದೇಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಗುವ ರೀತಿಯ ಆಫ್ಗಳು ಕೊಡ ಬಿಡುಗಡೆ ಮಾಡಿದೆ ಎಂದರೆ ತಪ್ಪಾಗಲಾರದು. ಈ ಲವ್ ಲೈಫ್‌ನಲ್ಲಿ ಪ್ಯಾಚ್‌ಅಪ್  ಹಾಗೂ ಬ್ರೇಕ್‌ಅಪ್ ಸಾಮಾನ್ಯ. ಇದು ಮನವಿ ಹಾಗೂ ನಂಬಿಕೆಗಳಲ್ಲಿ ಬದಲಾವಣೆಗಳನ್ನು ಹೊಂದಿರುವುದರಿಂದ ಈ ಘಟನೆಗಳು ಸಂಭವಿಸುತ್ತವೆ. 

ಈ ಲವರ್ಸ್ ನ ಪ್ಯಾಚ್‌ಅಪ್ ಆಗುವುದು ಸಹಸಂಬಂಧದ ಇಳಿ‌ಕೆಗಳಲ್ಲಿ ಏಕಾಂಗಿಯು ಮತ್ತು ಪರಸ್ಪರ ತ್ರಾಸಗೊಳ್ಳುವಾಗ ಸಂಭವಿಸುತ್ತದೆ. ಬ್ರೇಕ್‌ಅಪ್ ಆಗುವುದು ಸಂಬಂಧದ ಗುರಿಗಳು, ನಂಬಿಕೆಗಳು, ಅಥವಾ ಚಿಂತನೆಗಳಲ್ಲಿ ವಿಬೇಧಗಳು ಉಂಟಾದಾಗ ಅಥವಾ ಅನೇಕ ಕಾರಣಗಳಿಂದಾಗಿ ಮೂಡಿ ಬರುವ ಭಿನ್ನಾಭಿಪ್ರಾಯಗಳ ಪರಿಣಾಮವಾಗಿರಬಹುದು. ಎಲ್ಲಾದರೂ, ಪ್ಯಾಚ್‌ಅಪ್ ಅಥವಾ ಬ್ರೇಕ್‌ಅಪ್ ಸಮಾನ್ಯವೂ ಆಗಿ ಅನಿವಾರ್ಯವೂ ಆಗಿರಬಹುದು, ಮತ್ತು ಅವು ವ್ಯಕ್ತಿಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಇನ್ನೂ ಕೆಲವರು ಬ್ರೆಕಪ್ ನಂತರ ತಮ್ಮ ಪಾಡಿಗೆ ತಾವು ತಮ್ಮ ಜೀವನವನ್ನು ನೋಡಿಕೊಳ್ಳುತ್ತಾರೆ. ಇನ್ನೂ ಕೆಲವರು ಸರಿಪಡಿಸಿ ಕೊಳ್ಳುವುದಕ್ಕೆಕೊಡ ಪ್ರಯತ್ನ ಮಾಡುತ್ತಾರೆ. 

ಆದರೆ ಇಂದಿನ ನಮ್ಮ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಬ್ರೇಕಪ್ ಮಾಡಿಕೊಂಡ ಹುಡುಗ  ಕಥೆ ಬೇರೆಯವರಿಗಿಂತ ವಿಭಿನ್ನವಾಗಿ ಇದೆ ಎಂದು ಹೇಳಬಹುದು. ಏಕೆಂದ್ರೆ ಇಲ್ಲಿ ತಾನು 7ತಿಂಗಳ ಕಾಲ ಪ್ರೀತಿಸಿದ್ದ ಹುಡುಗಿಗೆ  ಜೊತೆಗೆ ತಾನು ಮಾಡಿದ ಖರ್ಚನ್ನು ಸಂಪೂರ್ಣವಾಗಿ ಲಿಸ್ಟ್ ಮಾಡಿ ಆ ಬಿಲ್ ಅನ್ನು ತಾನು ಪ್ರೀತಿಸಿದ್ದ ಹುಡುಗಿಗೆ ಕಳುಹಿಸಿ ಆ ದುಡ್ಡನ್ನು ಮರುಪಾವತಿಸುವಂತೆ ತಿಳಿಸಿದ್ದಾರೆ. ಇದೀಗ ಆ ಹುಡುಗನ ಚಾಟ್ ಹಾಗೂ ಕಳುಹಿಸಿರುವ ಬಿಲ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದೀಗ ಒಟ್ಟು ಖರ್ಚಾದ ಹಣದ ಬಿಲ್​​​ನ ಎಕ್ಸೆಲ್ ಶೀಟ್ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​​ ಆಗುತ್ತಿದೆ. @trolls_official ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಈ ಪೋಸ್ಟ್​​ ಹಂಚಿಕೊಂಡ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚುಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಇಂತಹ ಹುಡುಗರು ಕೊಡ ಅದ್ರಲ್ಲಿ ಈ ಸಮಯದಲ್ಲಿ ಈ ರೀತಿ ಕೊಡ ಯೋಚಿಸುತ್ತಾರಾ  ಎಂದು ಎಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.