3 ಕೋಟಿ ಕೊಟ್ರೂ ನಾ ಪ್ರೀತಿಸಿದ ಹುಡುಗಿನ ಬಿಡಲ್ಲವೆಂದ ಯುವಕ..! ನಂತರ ಆಗಿದ್ದೆ ಬೇರೆ..!

3 ಕೋಟಿ ಕೊಟ್ರೂ ನಾ ಪ್ರೀತಿಸಿದ ಹುಡುಗಿನ ಬಿಡಲ್ಲವೆಂದ ಯುವಕ..! ನಂತರ ಆಗಿದ್ದೆ ಬೇರೆ..!

ಹೌದು ಸಂಬಂಧಗಳಲ್ಲಿ ಪ್ರೀತಿ ಪ್ರೇಮ ಇರಬೇಕು ಆದರೆ ಅದು ಕೆಲವರಿಗೆ ವಿರುದ್ಧವಾಗಿದೆ. ಸಂಬಂಧದಲ್ಲಿ ಅಲ್ಲದೆ ಈಗಿನ ಯುವಕರ ಯುವತಿಯರು ಸ್ವಲ್ಪ ಅವರ ಎಲುಬು ದೇಹ ಬಲಿಯುತ್ತಿದ್ದಂತೆ ಪ್ರೀತಿ ಪ್ರೇಮ ಎಂದು ಹೋಗಿ ಬಿಡುತ್ತಾರೆ. ಪ್ರೀತಿ ಮಾಡೋದು ತಪ್ಪು ಎಂದು ಹೇಳುವುದು ನಮ್ಮ ಉದ್ದೇಶ ಅಲ್ಲ. ಆದ್ರೆ ಈ ಪ್ರೀತಿಗೆ ಬಹುಬೇಗನೆ ಮಾರು ಹೋಗುತ್ತಿದ್ದಾರೆ ಎನ್ನುವುದು ನನ್ನ ಉದ್ದೇಶ. ಹೌದು ಕ್ಷಣಾರ್ಧದಲ್ಲಿ ಒಬ್ಬರ ಮೇಲೆ ಒಬ್ಬರು ಫೀಲಿಂಗ್ಸ್ ಹೆಚ್ಚಿಸಿಕೊಂಡು ಇಷ್ಟಪಟ್ಟು ಬಿಡುತ್ತಾರೆ.

ಅಂತಹದೇ ಒಂದು ಘಟನೆ ನಿಮ್ಮನ್ನು ಇದೀಗ ಒಂದು ಕ್ಷಣ ದಿಬ್ಬೆಗೊಳಿಸುತ್ತದೆ. ಅದು ಯಾವಾಗ ನಡೆದಿತ್ತು ಅಂದ್ರೆ 2018ರ ಸಮಯ. ತೆಲಂಗಾಣ ಎನ್ನುವುದು ಶಾಂತತೆಗೆ ಮತ್ತು ಹೆಚ್ಚು ಈ ರೀತಿಯ ಘಟನೆಗಳಿಗೆ ಹಾದಿಮಾಡಿ ಕೊಡದಂತಹ ರಾಜ್ಯ ಆಗಿತ್ತು, ಅದಕ್ಕೆ ಹೆಚ್ಚು ಹೆಸರುವಾಸಿಯಾದಂತಹ ರಾಜ್ಯ ಇದಾಗಿತ್ತು.  ಇದೇ ರಾಜ್ಯದಲ್ಲಿ ಮಾರುತಿ ರಾವ್ ಎನ್ನುವ ಒಬ್ಬ ಖ್ಯಾತ ಉದ್ಯಮಿ ಇದ್ದ. ಆತನಿಗೆ ಇಬ್ಬರು ಮಕ್ಕಳು. ಹಿರಿಯ ಮಗಳು ಅಮೃತವರ್ಷಿಣಿ. ಅವರ ಕಾಲೋನಿಯಲ್ಲಿ ಜೊತೆಗೆ ಓದಿದಂತಹ ಪ್ರಣವ್ ಎನ್ನುವ ಒಬ್ಬ ಮಿಡಿಲ್ ಕ್ಲಾಸ್ ಹುಡುಗನನ್ನು ಈಕೆ ಇಷ್ಟಪಟ್ಟಿದ್ದಳು.   

ಕೊನೆಯವರೆಗೂ ತನ್ನ ಪ್ರೀತಿಯನ್ನ ಕಾಪಾಡಿಕೊಂಡು ಬಂದಳು. ಮನೆಯಲ್ಲಿ ಗೊತ್ತಾಗದಂತೆ ತಾನೊಬ್ಬ ಅತಿ ಶ್ರೀಮಂತನ ಮಗಳು ಎನ್ನುವ ವಿಚಾರ ಗೊತ್ತಿದ್ದರೂ ಸಹ ಆತನ ಪ್ರೀತಿಗೆ ಹೆಚ್ಚು ಮಹತ್ವ ನೀಡಿ ತನ್ನಿಷ್ಟದ ಹುಡುಗನ ಜೊತೆ ಯಾರಿಗೂ ಗೊತ್ತಾಗದಂತೆ 2018 ಕ್ಕೆ ಮದುವೆಯಾಗಿದ್ದಳು. ಆದ್ರೆ ಹುಡುಗಿ ತಂದೆಗೆ ಈ ವಿಚಾರ ಕೇಳಿ ತುಂಬಾ ಅವಮಾನ ಆಗಿತ್ತು. ಆದ್ರೆ ಹುಡುಗ  ಹುಡುಗಿ ಇಬ್ಬರು ಒಪ್ಪಿಯೆ ಮದುವೆಯನ್ನ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಅವರ ತಂದೆ ಮಾರುತಿ ರಾವ್ ಅವರು, ಮಗಳನ್ನ ಇಷ್ಟ ಪಟ್ಟ ಹುಡುಗನಿಗೆ ಮೂರು ಕೋಟಿ ಕೊಡುತ್ತೇನೆ, ನನ್ನ ಮಗಳನ್ನು ಬಿಟ್ಟು ಬಿಡು, ನನ್ನ ಪ್ರತಿಷ್ಠೆ ಹಾಳಾಗುತ್ತದೆ ಎಂದು ಅಂಗಲಾಚಿ ಬೇಡಿಕೊಂಡಿದ್ದರಂತೆ..

ಆದರೂ ಪ್ರಣವ್ ನನ್ನ ಇಷ್ಟದ ಹುಡುಗಿಯನ್ನು ನಾನು ಬಿಡುವುದಿಲ್ಲ, ನನ್ನ ಜೀವ ಹೋದರು ಬಿಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದನು. ಅದಾದ ಬಳಿಕ ಆಗಿದ್ದೇನು ಈ ವಿಡಿಯೋವನ್ನು ಕೊನೆಯವರೆಗೂ ನೋಡಿ.. ಅದೆಂತಹ ಕಲ್ಲು ಮನಸ್ಸಿನವರಿದ್ದರು ಇವರಿಬ್ಬರ ಪ್ರೀತಿಗೆ ಶರಣಾಗಲೇಬೇಕು.. ಮದುವೆಯಾಗಿ ಸ್ವಲ್ಪ ದಿವಸದಲ್ಲಿ ನಾಲ್ಕು ತಿಂಗಳ ಗರ್ಭಿಣಿ ಆದಂತಹ ಅಮೃತ ಅಂದು ಆಸ್ಪತ್ರೆಗೆ ಗಂಡನ ಜೊತೆ ಬಂದಾಗ ಆಸ್ಪತ್ರೆಯಲ್ಲಿ ನಡೆದಿದ್ದೇನು, ಆ ಡೀಲ್ ಕೊಟ್ಟಿದ್ದು ಯಾರು, ಕೊನೆಗೆ ಅಮೃತ ತಂದೆ ಏನಾದರೂ ಎಲ್ಲವನ್ನು ಈ ಲೇಖನದ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ. ಸಂಬಂಧಕ್ಕೆ ಹಾಗೂ ಆತನ ಪ್ರೀತಿಗೆ ಹೆಚ್ಚಿಗೆ ಬೆಲೆ ನೀಡಿದ ಪ್ರಣವ್ ಗೆ  ಏನಾಯ್ತು ಎಂದು ನೀವೇ ನೋಡಿ ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದಗಳು...

( video credit : KANNADA TECH FOR YOU )