ಎನ್ರೋ ಬಂದಿದೆ ನಿಮಗೆ ಇದು ಕ್ಲಾಸ್ ರೂಮ್ ಕಣರೋ ನಿಮ್ಮ ಬೆಡ್ ರೂಮ್ ಅಲ್ಲ ಎಂದ ಉಗಿದ ವೀಕ್ಷಕರು ; ವಿಡಿಯೋ ವೈರಲ್
ನಾವು ಈ ವಿಡಿಯೋ ಹಾಕಿರೋದು ಕೆಟ್ಟ ಉದ್ದೇಶಕ್ಕೆ ಅಲ್ಲ . ಇದನ್ನು ನೋಡಿದ ಜನರು ಇವರಿಗೆ ಸರಿಯಾಗೇ ಬೈದು ಬುದ್ದಿ ಹೇಳಲಿ ಎಂದು
ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.
ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿ
ಇದನ್ನು ನೋಡಿದ ವೀಕ್ಷಕರು ಆ ರೀಲ್ಸ್ ಮಾಡಿರುವುದಕ್ಕೆ ಯಾವ ರೀತಿ ಉಗಿದಿದ್ದಾರೆ ನೋಡಿ Love ಮಾಡ್ರಿ ತಪ್ಪು ಇಲ್ಲ, but ಇತರ video ಮಾಡಿ public ಗೆ ಬಿಟ್ಟು, ಆಮೇಲೆ ಅವರನು ಮೋಸ ಮಾಡಬೇಡಿ, ಆ ಹುಡ್ಗಿ ಜೀವನ ಕೂಡ ಹಾಳಾಗುತ್ತೆ, ಆಮೇಲೆ ಅವರ ಕುಟುಂಬದ ಮರ್ಯಾದಿ ಉಳಿಯಲ್ಲ, ಅಪ್ಪಾ ಅಮ್ಮಾ ಜೀವನ ಪರ್ಯಂತ ತಲೆ ತಗ್ಗಿಸಿಬೇಕಾಗುತ್ತೆ. ಯಾವನೋ ನೀನು ಮಾಡೋದು ಮಾಡಿ ರೀಲ್ಸ್ ಮಾಡಿಯಲ್ಲ ನಿನಗೇನು ಮಾನ ಮರ್ಯಾದೆ ಇದೆಯಾ .ಪಾಪ ಅ ಹುಡುಗಿಯ ಮರ್ಯಾದೆ ತೆಗೆದೆ ಅಲ್ಲೋ ನೀನು ಯೆಂತ ಪ್ರೇಮಿ ಲೇ . ನಿಮ್ಮಂತ ಅವರೂ ಪ್ರೀತಿಯ ಅರ್ತನೆ ಬೇರೆ ಮಾಡಿಬಿಟ್ಟಿದ್ದಾರೆ . ನಾವು ಈ ವಿಡಿಯೋ ಹಾಕಿರೋದು ಕೆಟ್ಟ ಉದ್ದೇಶಕ್ಕೆ ಅಲ್ಲ . ಇದನ್ನು ನೋಡಿದ ಜನರು ಇವರಿಗೆ ಸರಿಯಾಗೇ ಬೈದು ಬುದ್ದಿ ಹೇಳಲಿ ಎಂದು
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.