ಮದುವೆಗೂ ಮುನ್ನ ಒಂದು ವರ್ಷ ಹುಡುಗ ಹುಡುಗಿ ಒಟ್ಟಿಗೆ ಇರಬೇಕಂತೆ ಎಲ್ಲಿ ನೋಡಿ ?

ಮದುವೆಗೂ ಮುನ್ನ ಒಂದು ವರ್ಷ ಹುಡುಗ ಹುಡುಗಿ ಒಟ್ಟಿಗೆ  ಇರಬೇಕಂತೆ ಎಲ್ಲಿ ನೋಡಿ ?

ಹೌದು ಇಂದಿನ ಈ ಲೇಖನದಲ್ಲಿ ನಾವು ಕೆಲವು ಆಶ್ಚರ್ಯಕರ ಮತ್ತು ಗೊತ್ತಿರದ ವಿಚಾರಗಳನ್ನು ತಿಳಿದುಕೊಳ್ಳೋಣ. ಅದು ನಮ್ಮ ದೇಶದಲ್ಲಿ ನಡೆಯುವ ವಿಚಾರಗಳದ್ದಲ್ಲ, ಬದಲಿಗೆ ತುಂಬಾ ಸುಂದರವಾದ ದೇಶದ ಬಗ್ಗೆ..ಹೌದು ಆ ದೇಶದ ಹೆಸರು ಪೆರು. ಈ ಹೆಸರನ್ನು ನೀವು ಈಗಾಗಲೇ ಕೇಳಿರುತ್ತೀರಿ..ಅಮೆಜಾನ್ ನದಿಯ ದಡದಲ್ಲಿ ಬರುವ ಈ ದೇಶ ನೋಡಲು ತುಂಬಾನೇ ಸುಂದರವಾಗಿದೆ. ಇಲ್ಲಿಯ ಜನಸಂಖ್ಯೆ ಕೇವಲ ಮೂರು ಕೋಟಿ. ಇಲ್ಲಿ 80 ಪರ್ಸೆಂಟ್ ಜನರು ಸಿಟಿಗಳಲ್ಲಿ ವಾಸ ಮಾಡುತ್ತಾರೆ. 20 ಪರ್ಸೆಂಟ್ ಜನರು ಮಾತ್ರ ಹಳ್ಳಿಗಳಲ್ಲಿ ಗುಡ್ಡಗಳಲ್ಲಿ ಜೀವನ ಮಾಡುತ್ತ ಇದ್ದಾರೆ ಎಂದು ತಿಳಿದುಬಂದಿದೆ. ಈ ಪೆರು ದೇಶ ಸೌತ್ ಅಮೆರಿಕ ಖಂಡದಲ್ಲಿ ಬರುತ್ತದೆ.

ಈ ದೇಶವನ್ನು ಪೊಟ್ಯಾಟೋ ದೇಶ ಎಂದು ಎಲ್ರೂ ಕರೆಯುತ್ತಾರೆ. ಇಲ್ಲಿ ಆಲೂಗಡ್ಡೆ ಸಕತ್ ಫೇಮಸ್, ಹೆಚ್ಚು ಆಲು ತಳಿಗಳು ಇಲ್ಲಿವೆ..ಊಟದ ವಿಚಾರಕ್ಕೆ ದೇಶದಲ್ಲಿ ನಂಬರ್ ಮೂರನೇ ಸ್ಥಾನದಲ್ಲಿ ಈ ಪೇರು ದೇಶ ಹೆಸರು ಇದೆ. ಜಗತ್ತಿನ ನಿಗೂಢ ದೇಶಗಳಲ್ಲಿ ಇದು ಕೂಡ ಒಂದು. ಇದನ್ನು ಏಲಿಯನ್ ದೇಶ ಅಂತಲೂ ಅಲ್ಲಿಯವರು ಕರೆಯುತ್ತಾರೆ. ಅಫಿಶಿಯಲ್ ಆಗಿ ಈ ದೇಶವನ್ನು ರಿಪಬ್ಲಿಕ್ ಆಫ್ ಪೆರು ಎನ್ನಲಾಗಿದೆ. ಈ ದೇಶವನ್ನು ಯುವಕರ ದೇಶ ಎನ್ನುವುದು ವಾಡಿಕೆ.

ಇನ್ನೊಂದು ಮುಖ್ಯ ವಿಚಾರ, ಈ ಪೇರು ದೇಶದಲ್ಲಿ ಒಂದು ವಿಶಿಷ್ಟ ಪದ್ಧತಿ ಇದೆ ಗೆಳೆಯರೆ, ಅದು ಏನು ಅಂದ್ರೆ, ನೀವು ಸಾಮಾನ್ಯವಾಗಿ ಮದುವೆ ವಿಚಾರಕ್ಕೆ ಬರುವುದಾದರೆ ಎಲ್ಲ ರೀತಿಯ ಮದುವೆಗಳನ್ನು ನೋಡಿರುತ್ತೀರಿ..ಆದರೆ ಈ ದೇಶದಲ್ಲಿ ಮದುವೆಗೂ ಮುನ್ನ ಒಂದು ವರ್ಷ ಹುಡುಗ ಹುಡುಗಿಯನ್ನು ಒಟ್ಟಿಗೆ ಇರುವಂತೆ ಟ್ರಯಲ್ ಮದುವೆ ಎನ್ನುವಂತೆ ಅವರನ್ನು ಜೊತೆಗೆ ಇರುವಂತೆ ಹೇಳುತ್ತಾರೆ.  

ಒಂದು ವರ್ಷದ ತನಕ ಇವರ ದಾಂಪತ್ಯ ಜೀವನದಲ್ಲಿ ಯಾವ ಬದಲಾವಣೆ ಕಾಣದೆ ಇದ್ದರೆ ಇಬ್ಬರು ಹೊಂದಿಕೊಂಡರೆ ಆನಂತರ ಇವರಿಗೆ ಮದುವೆ ಮಾಡಿಸುತ್ತಾರೆ.. ಇಲ್ಲದೆ ಹೋದರೆ, ಅವರು ಬೇರೆ ಬೇರೆಯವರನ್ನು ಮತ್ತೆ ಟ್ರಯಲ್ ಮದುವೆ ಮೂಲಕ ಹುಡುಗ ಹುಡುಗಿಯನ್ನು, ಹುಡುಗಿ ಹುಡುಗರನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಇಲ್ಲಿಯ ಪದ್ಧತಿ.

ಇಲ್ಲಿಯ ಜನಸಂಖ್ಯೆಯ ಮೇರೆಗೆ ಇಲ್ಲಿನ ವಯಸ್ಸಿನ ಸರಾಸರಿ ವಯಸ್ಸು 33 ವರ್ಷ. ಸುತ್ತಲು ಅಮೆಜಾನ್ ಕಾಡು ಇದ್ದು ಅಮೆಜಾನ್ ನದಿಯ ದಡದಲ್ಲಿ ನಿರ್ಮಾಣ ಆಗಿದೆ ಈ ದೇಶ. ಇಲ್ಲಿ ಕೆಲವು ಬೆಟ್ಟಗಳಲ್ಲಿ ತುಂಬಾನೆ ದೊಡ್ಡ ದೊಡ್ಡದಾದ ಚಿತ್ರಗಳ ಕೆತ್ತಲಾಗಿದೆ. ಅವುಗಳು ಹತ್ತಿರದಿಂದ ನೋಡಿದರೆ ಗುರುತು ಹಿಡಿಯದಂತೆ ಆಗಿದ್ದು, ಮೇಲಿಂದ ನೋಡಿದರೆ ನಿಮಗೆ ದೊಡ್ಡ ದೊಡ್ಡ ಚಿತ್ರದ ಮೂಲಕ ದೊಡ್ಡ ದೊಡ್ಡ ಅರ್ಥವ ನೀಡುತ್ತವೆ. ಹಾಗೆ ಅಷ್ಟೇ ಅದ್ಭುತವಾಗಿ ಕೂಡ ಕಾಣಿಸುತ್ತವೆ ಎಂದು ಹೇಳಬಹುದು... 

ಇಲಿಯ ಪರ್ವತಗಳು ತುಂಬಾನೇ ಕಲರ್ಫುಲ್. ಅಷ್ಟೇ ಮಜಭೂತಾಗಿದ್ದು, ರೇನ್ ಬೋ ಮೌಂಟೇನ್ ಎಂದು ಕರೆಯತ್ತಾರೆ. ಇಲ್ಲಿಯ ಪ್ರಕೃತಿಯ ಸೌಂದರ್ಯಕ್ಕೆ ನೀವು ಕಳೆದುಹೋಗುತ್ತೀರಾ. ಅಷ್ಟು ಅದ್ಭುತವಾಗಿ ರೈನ್ಬೋ ಚಿತ್ರದ ಮೂಲಕ ಪರ್ವತಗಳು ನಿರ್ಮಾಣವಾಗಿದೆ. ಹೌದು ನಿಮ್ಮನ್ನು ಈ ದೇಶ ಹೆಚ್ಚು ಆಕರ್ಷಣೆ ಮಾಡುತ್ತದೆ. ಅಷ್ಟು ಶಕ್ತಿ ಇದಕ್ಕಿದೆ ಎನ್ನಬಹುದು. ನೀವು ಆ ಚಿತ್ರಣಗಳನ್ನು ವಿಡಿಯೋದಲ್ಲಿ ಗಮನಿಸಬಹುದು.

ಇದು ಇಲ್ಲಿಯ ಪದ್ಧತಿ. ಅಮೆಜಾನ್ ನದಿಗಳ ಉಗಮ ಕೂಡ ಇದೇ ಪೆರು ದೇಶದಲ್ಲಿ ಆಗಿದೆ. ಇಲ್ಲಿಯ ಎಲ್ಲಾ ಹುಡುಗಿಯರು ಅದ್ಭುತವಾಗಿ ಸುಂದರವಾಗಿ ಇದ್ದಾರೆ. ಈ ಪೆರು ದೇಶದ ವಿಶಿಷ್ಟ ಆಚಾರ ವಿಚಾರಗಳ, ಕೆಲವು ಸುದ್ದಿಗಳ ಬಗ್ಗೆ ಇನ್ನಷ್ಟು ತಿಳಿಯಲು ಈ ವಿಡಿಯೋವನ್ನು ನೋಡಿ. ವಿಡಿಯೋ ತುಂಬಾನೇ ಇಂಟರೆಸ್ಟಿಂಗ್ ಆಗಿದೆ. ನೋಡಿ ಶೇರ್ ಮಾಡಿ. ಇಲ್ಲಿ ಹುಡುಗಿಯರು ಯಾವ ರೀತಿ ಮುಕ್ತವಾಗಿ ವೇಶ್ಯಾವಾಟಿಕೆ ನಡೆಸುತ್ತಾರೆ, ಹೇಗೆ ನಂಬರ್ ಒನ್ ನಲ್ಲಿ ಇದೆ, ಎಲ್ಲವನ್ನು ಇಲ್ಲಿ ವಿಡಿಯೋ ನೋಡಿ ತಿಳಿಯಿರಿ...