ಹುಡುಗರು ಬೇಗ ಸುಸ್ತಾಗ್ತಾರೆ ಆದ್ರೆ ಹುಡುಗಿಯರು ತುಂಬಾ ಇಷ್ಟ ಪಡ್ತಾರೆ ಏನದು..? ಉತ್ತರ ಇಲ್ಲಿದೆ

ಹುಡುಗರು ಬೇಗ ಸುಸ್ತಾಗ್ತಾರೆ ಆದ್ರೆ ಹುಡುಗಿಯರು ತುಂಬಾ ಇಷ್ಟ ಪಡ್ತಾರೆ ಏನದು..? ಉತ್ತರ ಇಲ್ಲಿದೆ

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ತುಂಬಾನೇ ವೈರಲಾಗುತ್ತವೆ. ಅವುಗಳನ್ನು ಕೇಳುತ್ತಿದ್ದಂತೆ ಇದೇನು ಹೊಸತರ ವಿಷಯ ಇದೆಯಲ್ಲ ಎಂದೆನಿಸುವ ಮಟ್ಟಿಗೆ ಅಂತಹ ಪ್ರಶ್ನೆಗಳು ನಿಮ್ಮ ತಲೆ ಕೆಡುವಂತೆಯೆ ಮಾಡುತ್ತವೆ. ಅವು ಬೇರೆ ಬೇರೆಯದ್ದೆ ಆದ ಅರ್ಥವನ್ನು  ಸಹ ನೀಡುವಂತೆ ಇರುತ್ತವೆ ಎನ್ನಬಹುದು. ಸಾಕಷ್ಟು ಪ್ರಶ್ನೆಗಳು ಅಂತವುಗಳು ಇದ್ದು ಉತ್ತರಗಳು ತುಂಬಾನೇ ಸಿಂಪಲ್ ಲಾಜಿಕ್ ಇರುತ್ತವೆ ಎಂದು ಹೇಳಬಹುದು.. ಮನುಷ್ಯನ ಸ್ವಾಭಾವಿಕ ಅಂಶ ಏನು ಎಂದರೆ ಒಂದು ಪ್ರಶ್ನೆ ಅದಕ್ಕೆ ಅನ್ವಯ ಆಗುವಂತೆ ಇದ್ದರೆ ಮೊದಲು ಮನುಷ್ಯನ ಮೆದುಳು ಓಡುವುದೇ ಅದೇ ಉತ್ತರಕ್ಕೆ..

ಕಾರಣ ನಾವು ನಿಮಗೆ ಹೆಚ್ಚು ಹೇಳಬೇಕಿಲ್ಲ, ಎಲ್ಲಾ ಗೊತ್ತೇ ಇರುತ್ತೆ ಅಂದುಕೊಂಡಿದ್ದೇವೆ.. ಹೌದು ಈ ಜೀವನದಲ್ಲಿ ಪ್ರತಿ ಮನುಷ್ಯನ ಒಂದು ಗಟ್ಟದಲಿ ಈ ಮದುವೆ ಮಕ್ಕಳು ಎಲ್ಲಾ ಇರುತ್ತವೆ. ಇನ್ನೊಂದು ಕಡೆ ಅದರ ನಡುವಿನ ಕೆಲವು ಅಂಶಗಳು ಕೂಡ ಹೆಚ್ಚು ಆಕರ್ಷಣೆಗೆ ಒಳಗಾಗುತ್ತವೆ..ಅಂತ ಪ್ರಶ್ನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ ಸ್ನೇಹಿತರೆ. ನೀವು ಈ ಪ್ರಶ್ನೆಯನ್ನು ಈ ಮುಂಚೆ ಆಗಲೇ ಕೇಳಿದ್ದರೆ, ಇದಕ್ಕೆ ಉತ್ತರ ಗೊತ್ತಿದ್ದರೆ ಲಾಜಿಕ್ ಆಗಿಯೆ ನೀವು ನಮ್ಮ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಬಹುದು. ಉತ್ತರ ಗೊತ್ತಿಲ್ಲದೆ ಇದ್ದರೆ ಪ್ರಶ್ನೆಯನ್ನು ಒಂದು ಬಾರಿ ಈ ವಿಡಿಯೋದಲ್ಲಿ ಪೂರ್ತಿಯಾಗಿ ನೋಡಿ, ಹುಡುಗಿಯರ ಮತ್ತು ಹುಡುಗರ ಅನಿಸಿಕೆ, ಪ್ರಶ್ನೆ ಕೇಳಿದ ಬಳಿಕ ಯಾವ ರೀತಿ ಅವರ ರಿಯಾಕ್ಷನ್ ಹೇಗಿರುತ್ತದೆ ಎಂಬುದಾಗಿ ಗೊತ್ತಾಗುತ್ತದೆ..    

ಹೌದು ಪ್ರಶ್ನೆ ಹೀಗಿದೆ 'ಹುಡುಗರು ತುಂಬಾನೇ ಸುಸ್ತಾಗುತ್ತಾರೆ, ಆದರೆ ಹುಡುಗಿಯರು ಅದನ್ನೇ ಹೆಚ್ಚು ಇಷ್ಟಪಡುತ್ತಾರೆ, ಏನದು..? ಎಂಬುದಾಗಿ ಪ್ರಶ್ನೆ. ಇದಕ್ಕೆ ಉತ್ತರ ನಿಮಗೆ ಗೊತ್ತಿದ್ದರೆ ಕಮೆಂಟ್ ನಲ್ಲಿ ತಿಳಿಸಿ, ಮತ್ತು ಉತ್ತರವು ಲಾಜಿಕ್ ಆಗಿ ಇರಲಿ, ಬೇರೆ ತರಹ ಆಗಿ ಎನಿಸಬಾರದು. ಹುಡುಗಿಯರು ಹುಡುಗರು ಈ ಪ್ರಶ್ನೆ ಕೇಳಿದ ಬಳಿಕ ಹೇಗೆ ಕಕ್ಕಾಬಿಕ್ಕಿಯಾಗಿ ನೋಡ್ತಾರೆ, ಹಾಗೆ ಅವರ ಮೆದುಳು ಎಲ್ಲಿಗೆ ಮೊದಲು ಓಡುತ್ತದೆ ಎಂಬುದಾಗಿ ನೀವೇ ನೋಡಿ.. ಹಾಗೂ ಈ ವಿಡಿಯೋ ಇಷ್ಟವಾದಲ್ಲಿ ಶೇರ್ ಕೂಡ ಮಾಡಿ ಧನ್ಯವಾದಗಳು. ( video credit : cycle gap plus )