ಡ್ಯಾನ್ಸ ಮಾಡುವ ನೆಪದಲ್ಲಿ ಈ ಹುಡುಗಿಗೆ ಏನ ಮಾಡಿದ್ದಾರೆ ಗೊತ್ತಾ ನೋಡಿ ಶಾಕಿಂಗ್ ..ವಿಡಿಯೋ ವೈರಲ್..???

ಡ್ಯಾನ್ಸ ಮಾಡುವ ನೆಪದಲ್ಲಿ ಈ ಹುಡುಗಿಗೆ ಏನ ಮಾಡಿದ್ದಾರೆ ಗೊತ್ತಾ ನೋಡಿ ಶಾಕಿಂಗ್ ..ವಿಡಿಯೋ ವೈರಲ್..???

ಮೊದಲಿನಿಂದಲೂ ಹೆಣ್ಣಿನ ಮೇಲೆ ಶೋ*ಷಣೆಗಳನ್ನು ನಡೆಯುತ್ತಲೇ ಬರುತ್ತಿದೆ. ಕಾಲ ಬದಲಾಗಿದ್ದರೂ ಸಹ ಹೆಣ್ಣಿನ ಮೇಲೆ ಕೆಲವು ದು*ಷ್ಕರ್ಮಿಗಳ ಕಣ್ಣು ಆಗಾಗ ಬೀಳುತ್ತಲೇ ಇರುತ್ತದೆ. ಹೆಣ್ಣು ತನ್ನನ್ನು ತಾನು ಕಾಪಾಡಿದುಕೊಳ್ಳುವ ಸಮಯದಲ್ಲಿ ಸಾಕಷ್ಟು ನಷ್ಟ ಹೋಗಿದ್ದಾಳೆ. ಇನ್ನು ಹೆಣ್ಣಿನ ಮೇಲೆ ನಡೆದ ದೌ*ರ್ಜನ್ಯಗಳನ್ನು ಅದೆಷ್ಟೋ ಸಿನಿಮಾಗಳಲ್ಲಿ ತೋರಿಸಿದ್ದಾರೆ.

ಸಿನಿಮಾಗಳಲ್ಲಿ ಸಹ ಹೆಣ್ಣಿನ ಮೇಲೆ ಅದೆಷ್ಟು ಅ*ತ್ಯಾಚಾ*ರಗಳನ್ನು ದೌ*ರ್ಜನ್ಯಗಳನ್ನು ಪುರುಷರು ಮಾಡುತ್ತಾರೆ. ಈ ರೀತಿ ಅನೇಕ ಸಿನಿಮಾಗಳಲ್ಲಿ ನಾವು ನೋಡಿದ್ದೇವೆ. ಇನ್ನು ಕೆಲವು ಸಿನಿಮಾಗಳಲ್ಲಿ ಈ ರೀತಿಯ ದೃಶ್ಯಗಳನ್ನು ಅತಿರೇಕವಾಗಿ ತೋರಿಸುತ್ತಾರೆ. ಇಂಥ ದೃಶ್ಯಗಳನ್ನು ನೋಡಿ ಕಲಿಯುವುದಕ್ಕಿಂತ ಹೆಚ್ಚು ಹಾಲಗಿರುವುದೆ ಉಂಟು.

ಹೌದು ಅನೇಕ ಜನರು ಸಿನಿಮಾಗಳಲ್ಲಿ ನೋಡಿ ಅದೇ ರೀತಿ ಬದುಕಬೇಕು ಎಂದು ತಾವು ಸಹ ಸಿನಿಮಾ ಗಳಲ್ಲಿ ನಡೆದ ಘಟನೆಗಳನ್ನು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ನಿಜ ಜೀವನಕ್ಕೆ ಸಿನಿಮಾ ಗಳಿಗೆ ಬಹಳ ವ್ಯತ್ಯಾಸವಿದೆ ಎನ್ನುವ ಸಾಮಾನ್ಯ ಪ್ರಜ್ಞೆ ಅವರಿಗೆ ಇರುವುದಿಲ್ಲ.  

ಇನ್ನು ಕೆಲವು ನಾಟಕಗಳಲ್ಲಿ ಸಹ ಹೆಣ್ಣಿನ ಮೇಲೆ ದೌ*ರ್ಜನ್ಯ ನಡೆಯುವ ರೀತಿ ತೋರಿಸುತ್ತಾರೆ. ಆದರೆ ಯಾರು ಸಹ ಇದನ್ನು ತಡೆಯುವುದು ಹೇಗೆ ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ. ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಒಂದು ಊರಿನಲ್ಲಿ ನಾಟಕ ನಡೆಯುತ್ತಿದ್ದು ಈ ನಾಟಕದಲ್ಲಿ ತನ್ನ ಪತಿಯ ಮುಂದೆಗೆ ಆತನ ಹೆಂಡತಿಯನ್ನು ಇಬ್ಬರು ಪುರುಷರು ದೌ*ರ್ಜನ್ಯ ನಡೆಸುವುದನ್ನು ಎಲ್ಲರಿದ್ದರು ತೋರಿಸಲಾಗಿದೆ. ಇನ್ನು ಕೆಲವರು ಆಕೆಯ ಪತಿಯನ್ನು ಹಿಡಿದು ಆತನಿಗೆ ಚೆನ್ನಾಗಿ ಹೊಡೆದು ಆತನನ್ನು ಅಸಹಾಯಕನಾಗಿ ಮಾಡಿದ್ದಾರೆ.  ( video credit : pushpasetting )

ಇನ್ನು ಇಬ್ಬರು ಪುರುಷರ ಸೇರಿಕೊಂಡು ಆ ಮಹಿಳೆಯ ಜೊತೆಗೆ ಅ*ಸಭ್ಯವಾಗಿ ವರ್ತಿಸುತ್ತಿದ್ದಾರೆ. ಆಕೆಯ ಸೀರೆಯನ್ನು ಹೇಳಿದ್ದು ಆಕೆಯ ಮೇಲೆ ಬಲಾತ್ಕಾರ ಪ್ರಯತ್ನಿಸುತ್ತಿದ್ದಾರೆ. ಇನ್ನು ಈ ರೀತಿಯ ಒಂದು ನಾಟಕ ಒಂದು ಊರಿನಲ್ಲಿ ಆಯೋಜಿಸಲಾಗಿದ್ದು, ಇನ್ನು ಈ ನಾಟಕವನ್ನು ಯಾವೂರಿನ ಜನರು ನೋಡಿದ್ದ ಮನರಂಜನೆ ಪಡೆಯುತ್ತಿದ್ದಾರೆ.

ಆದರೆ ನಾವು ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ, ಅಲ್ಲಿ ಸಣ್ಣ ಮಕ್ಕಳು ಸಹ ಇದ್ದಾರೆ. ಈ ರೀತಿ ನಾಟಕಗಳನ್ನು ಮೊದಲು ನೋಡಿದರೆ ಅದರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಸಹ ಯೋಚಿಸಿಲ್ಲ. ಸಮಾಜಕ್ಕೆ ಹಾಗೂ ಯುವ ಪೀಳಿಗೆಗೆ ಉಪಯೋಗವಾಗುವಂತಹ ನಾಟಕಗಳನ್ನು ಮಾಡಿ ಅದರಿಂದ ಬೇರೆಯವರ ಮನ ಪರಿವರ್ತನೆ ಮಾಡಿದರೆ ಅದು ಎಲ್ಲರಿಗೂ ಸಹ ಒಳ್ಳೆಯದು.

ಆದರೆ ಇಂತಹ ನಾಟಕಗಳಿಂದ ಯಾವುದೇ ಪ್ರಯೋಜನ ಇರುವುದಿಲ್ಲ. ಇದ್ದ ನಾಟಕಗಳನ್ನು ನೋಡಿ ಕೇವಲ ಮನರಂಜನೆ ಪಡೆಯಬಹುದು ಅಷ್ಟೇ. ಆದರೆ ಇದರಿಂದ ಬೇರೆಯವರ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂದು ಯಾರೂ ಸಹ ಊಹಿಸಲು ಸಾಧ್ಯವಿಲ್ಲ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ….