ಮದುವೆ ಮಾಡಿಕೊಳ್ಳಲು ಪುರುಷರಿಗೆ ಹೆಣ್ಣು ಇತ್ತೀಚಿಗೆ ಯಾಕೆ ಸಿಗುತ್ತಿಲ್ಲ ಗೊತ್ತೇ..? ಭಯಾನಕ ಸತ್ಯ ಬಯಲು
ಹೌದು ಇತ್ತೀಚಿನ ದಿನಕ್ಕೆ ನೋಡುವುದಾದರೆ ಸಮಾಜ ತುಂಬಾ ಬದಲಾಗಿದೆ. ಒಳ್ಳೆಯ ಗುಣಕ್ಕೆ ಸಂಪನ್ನ ಜನರಿಗೆ ಹೆಣ್ಣು ಸಿಗುತ್ತಿಲ್ಲ. ಹಿಂದಿನ ದಿನಗದ ತರ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳು ಇದೀಗ ಮದುವೆಯಾಗಲು ಸಿಗುತ್ತಿಲ್ಲ..ಇದೊಂದು ದೇಶದ ಬಡತನ ಹಾಗೂ ಈ ನಿರುದ್ಯೋಗಿ ಸಮಸ್ಯೆ ರೀತಿ ಕೆಲವರಿಗೆ ಕಾಡುತ್ತಿದೆ. ಇದು ಇದೀಗ ದೊಡ್ಡ ಸಮಸ್ಯೆಯಾಗಿ ತಾಂಡವಾಡುತ್ತಿದೆ ಎಂದು ಹೇಳಬಹುದು. 2014ರಲ್ಲಿ ಹರಿಯಾಣದಲ್ಲಿ ಒಮ್ಮೆ ಲೋಕಸಭಾ ಚುನಾವಣೆ ಎಲೆಕ್ಷನ್ ನಡೆದಿತ್ತು. ಆಗ ಅಲ್ಲಿಯ ರಾಜಕಾರಣಿಗಳು ವೋಟ್ ಕೇಳಲು ಮನೆ ಮನೆಗೆ ತೆರಳಿದ್ದರು. ಅಲ್ಲಿಯ ಅವಿವಾಹಿತ ಸಂಘದ ಸಂಸ್ಥಾಪಕ, ಮತ್ತು ಮುಖ್ಯಸ್ಥ ಆಗಿದ್ದ ವ್ಯಕ್ತಿ ಪ್ರದೀಪ್ ಸಿಂಗ್ ಎನ್ನುವವರು ಅವಿವಾಹಿತ ಸಂಘದಲ್ಲಿ ಕೆಲಸ ಮಾಡುತ್ತಿದ್ದರು. ಲಕ್ಷಾಂತರ ಜನರು ಮದುವೆ ಆಗದೆ ತಮ್ಮ ಅಳಲನ್ನು ಈ ಸಂಗದ ಮೂಲಕ ಹೆಚ್ಚು ಹೇಳಿಕೊಂಡಿದ್ದರು.
ಇವರು ಮದುವೆ ಆಗದೆ ಇರುವ ತಮ್ಮ ಅಳಲನ್ನು ಹೇಳಿಕೊಂಡು, ಆಗ ಅಲ್ಲಿಗೆ ವೋಟ್ ಕೇಳಲು ಬಂದ ರಾಜಕಾರಣಿಗಳಿಗೆ ಇದೆ ಪ್ರದೀಪ್ ಸಿಂಗ್ ಅವರು ಒಂದು ಕಂಡಿಷನ್ ಹಾಕಿದ್ದರಂತೆ. ನಾವು ನಿಮಗೆ ನಿಮ್ಮ ಪಕ್ಷಕ್ಕೆ ಪ್ರೋತ್ಸಾಹ ನೀಡುತ್ತೇವೆ, ನಿಮಗೆ ವೋಟ್ ಸಹ ನೀಡುತ್ತೇವೆ, ಆದರೆ ನಮಗೆ ಹೆಣ್ಣು ಮಕ್ಕಳು ಮದುವೆ ಆಗಲು ಸಿಗುತ್ತಿಲ್ಲ..ವಧುಗಳ ನಮಗೆ ಹುಡುಕಿಕೊಟ್ಟರೆ ನಾವು ನಿಮ್ಮ ಲೋಕಸಭಾ ಚುನಾವಣೆಯ ಎಲೆಕ್ಷನ್ನಿಗೆ ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳಿದರಂತೆ. ಹೌದು 10 ವರ್ಷಗಳ ಹಿಂದೆ ಹೆಣ್ಣು ಮಕ್ಕಳ ಬರ ಹೆಚ್ಚು ಇರಲಿಲ್ಲ. ದುಡಿಮೆ ಇದೆ ಒಳ್ಳೆಯ ಹುಡುಗ ಜಮೀನು ಇದ್ದರೆ ಸಾಕು ಹೆಣ್ಣು ಕೊಡುತ್ತಿದ್ದರು. ಆದ್ರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗ ಮದುವೆಯಾಗಲು ಹೆಣ್ಣು ಮಕ್ಕಳೇ ಪುರುಷರಿಗೆ ಸಿಗುತ್ತಿಲ್ಲ.
ಮದುವೆಯಾಗದೆ ಸುಮಾರು 50% ಜನದಷ್ಟು ಪುರುಷರು ಅವಿವಹಿತರಾಗಿಯೇ ಉಳಿಯುತ್ತಿದ್ದಾರೆ. ಅದಕ್ಕೆ ಕಾರಣ ಏನು..? ಅಸಲಿಗೆ ಹೆಣ್ಣು ಮಕ್ಕಳು ಎಲ್ಲದರಲ್ಲಿ ಸಮಾನತೆ ಪಡೆದರೂ ಯಾಕೆ ಹೆಣ್ಣು ಸಿಗುತ್ತಿಲ್ಲ ಎಂದು ನೋಡೋಣ ಬನ್ನಿ.. ಹೆಣ್ಣುಮಕ್ಕಳು ಹೆಚ್ಚು ಜನಿಸುತ್ತಿಲ್ಲವಾ ಅಥವಾ ಇದಕ್ಕೆ ಮೂಲ ಕಾರಣ ಏನು ಎಲ್ಲವನ್ನೂ ಕೂಡ ತಿಳಿಯೋಣ ಬನ್ನಿ. ಹೌದು 2014ರಿಂದ 2017ರವರೆಗೆ ಸುಮಾರು 4 ವರೆ ಲಕ್ಷ ಹೆಣ್ಣು ಮಕ್ಕಳ ಬ್ರೂಣ ಹತ್ತೆ ನಮ್ಮ ದೇಶದಲ್ಲಿ ಮಾತ್ರ ಮಾಡಲಾಗಿತ್ತಂತೆ..ಇದು ವರದಿಗಳ ಪ್ರಕಾರ ತಿಳಿದು ಬಂದಿದೆ.
ಇದೊಂದು ಕಾರಣ ಇಂದಿಗೆ ಪುರುಷರಿಗೆ ಹೆಣ್ಣು ಮಕ್ಕಳು ಸಿಗದಿರಲಿಕ್ಕೆ ಕಾರಣ ಆಗಿದೆ. ಹೆಣ್ಣು ಮಕ್ಕಳು ಹುಟ್ಟಿದರೆ ಏನು ಲಾಭ ಇಲ್ಲ, ನಾವೇ ಅವರಿಗೆ ಹೆಚ್ಚು ಖರ್ಚು ಮಾಡಿ ಬೆಳೆಸಬೇಕು. ವಯಸ್ಸಿಗೆ ಬಂದಾಗ ಸ್ವಲ್ಪ ಹೆಣ್ಣು ಯಾಮಾರಿದರೂ ಸಾಕು ನಮ್ಮ ಮನೆತನದ ಮರಿಯಾದೆ ಹಾಳಾಗುತ್ತದೆ, ಅವರು ಮನೆಗೆ ಅನಿಷ್ಟ ಎಂಬಂತೆ ಕೆಲವರು, ಹಾಗೆ ಹೀಗೆ ಎಂದು ಅವರನ್ನು ಹುಟ್ಟುತ್ತಲೇ ಹತ್ಯೆ ಮಾಡಿ ಬಿಡುತ್ತಿದ್ದರು. ಆ ಹೆಣ್ಣು ಮಕ್ಕಳು ಹುಟ್ಟುತ್ತಿದ್ದಂತೆಯೆ ಭ್ರೂಣ ಹತ್ಯೆ ಕೆಲವರು ಮಾಡುತಲೆ ಬಂದಿದ್ದಾರೆ ಎಂದು ಕೇಳಿ ಬಂದಿದೆ.
ಹೌದು, ಎರಡನೆಯ ಕಾರಣ ಇತ್ತೀಚಿನ ದಿನಕ್ಕೆ ಹೆಚ್ಚು ಹುಡುಗಿಯ ತಂದೆ ತಾಯಿ ಬೇರೆ ರೀತಿ ಯೋಚನೆ ಮಾಡುತ್ತಿದ್ದಾರೆ. ಮಗಳ ಸೇಫ್ಟಿ ನೋಡಿಕೊಳ್ಳುತ್ತಿದ್ದಾರೆ. ಸ್ವಲ್ಪವೂ ಆಕೆಗೆ ಕಷ್ಟ ಇರಬಾರದು ಎಂದು ಮಗಳಿಗೆ ಗೋರ್ಮೆಂಟ್ ಜಾಬ್ ಇರುವ ಹುಡುಗನೆ ಬೇಕು, ಹಳ್ಳಿಗಳಲ್ಲಿ ಕೆಲಸ ಮಾಡುವ ಜಮೀನಿನಲ್ಲಿ ಕಾರ್ಯ ಮಾಡುವ ಹುಡುಗ ಬೇಡ ಎನ್ನುತ್ತಿದ್ದಾರೆ, ಇದು ಕೂಡ ಒಂದು ಮದುವೆಗೆ ಹೆಣ್ಣು ಸಿಗದಿರಲು ಕಾರಣ ಆಗಿದೆ. ಇನ್ನೂ ಕೊನೆಯ ಮೂರನೇಯ ಕಾರಣ ಏನು ಗೊತ್ತಾ.? ಆ ಭಯಾನಕ ಸತ್ಯ ಈ ವಿಡಿಯೋದಲ್ಲಿದೆ ನೋಡಿ..ಜೊತೆಗೆ ನೀವು ಕೂಡ ಹೆಣ್ಣು ಹುಡುಕಿ ಹುಡುಕಿ ಸಾಕಾಗಿದ್ದರೆ ಈ ವಿಡಿಯೋದಲ್ಲಿ ಹೇಳಿರುವ ಪ್ರತಿ ವಿಚಾರವನ್ನ ಸೂಕ್ಷ್ಮವಾಗಿ ಗಮನಿಸಿ, ನಿಮಗೂ ಇದರಿಂದ ಪರಿಹಾರ ಸಿಗಬಹುದು. ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ ಧನ್ಯವಾದಗಳು...( video credit ; KANNADA TECH FOR YOU )