ಬಿಗ್ ಬಾಸ್ ಸಿರಿ ಆಯ್ಕೆ ಮಾಡಿಕೊಂಡಿರುವ ಹುಡುಗನಿಗೆ ಅದು ಎರಡನೇ ಮದುವೆ! ಅಷ್ಟಕ್ಕೂ ಆ ಹುಡುಗ ಯಾರು ಗೊತ್ತಾ?

ಬಿಗ್ ಬಾಸ್ ಸಿರಿ ಆಯ್ಕೆ ಮಾಡಿಕೊಂಡಿರುವ ಹುಡುಗನಿಗೆ ಅದು ಎರಡನೇ ಮದುವೆ! ಅಷ್ಟಕ್ಕೂ ಆ ಹುಡುಗ ಯಾರು ಗೊತ್ತಾ?

ಸಿರಿ ಎಂಬ ಹೆಸರು ಬಿಗ್ ಬಾಸ್ ಸೀಸನ್ ಹತ್ತು ಮುಗಿದ ಬಳಿಕ ಹೆಚ್ಚು ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಇನ್ನೂ ಈಕೆ ದಶಕಗಳಿಂದಲೂ ಕೊಡ ಹೆಚ್ಚು ಸಿನಿಮಾ ಹಾಗೂ ಧಾರಾವಾಹಿಗಳನ್ನು ಮಾಡಿ ಕೊಂಚ ಬ್ರೇಕ್ ತೆಗೆದುಕೊಂಡು ನಂತರ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಮತ್ತೆ ರಿ ಎಂಟ್ರಿ ಪಡೆದಿಯೊಂಡರು ಎಂದು ಹೇಳಬಹುದು. ಇನ್ನೂ ಈಕೆ  ಎಂಟರ್ಟೈನ್‌ಮೆಂಟ್ ಇಂಡಸ್ಟ್ರಿಯಲ್ಲಿ ಖ್ಯಾತಿ ಹೊಂದಿದ ವ್ಯಕ್ತಿ. ಅವರು ಕನ್ನಡದ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಸೀಸನ್ ಹತ್ತರ ನಲ್ಲಿ ಭಾಗವಹಿಸಿ  ತನ್ನ ನೈಜ ವ್ಯಕ್ತಿಯಬ್ದ ಮೂಲಕ ಪ್ರಸಿದ್ಧರಾದರು ಎಂದು ಹೇಳಬಹುದು. ಸಿರಿ ಹುಟ್ಟಿದ್ದು ಮತ್ತು ಬೆಳೆದದ್ದು ಬೆಂಗಳೂರಿನಲ್ಲಿ ಆದ್ದರಿಂದ ಆಕೆ ಸಣ್ಣ ವಯಸ್ಸಿನಿಂದಲೂ ಕೊಂಚ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಾ ಬರುತ್ತಿದ್ದರು. 


 ಸಿರಿ ಮೊದಲು ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ತನ್ನ ಅಭಿನಯ ಜಾಣ್ಮೆಯನ್ನು ತೋರಿಸಿದರು. ಅವರು 'ಮುತ್ತಿನ ಹಾರ', 'ನಾನ್ ಆವ್ಲು ಲೈಫ್' ಮುಂತಾದ ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿರಿ ವೃತ್ತಿಪರ ಜೀವನದ ಜೊತೆಗೆ ತನ್ನ ವೈಯಕ್ತಿಕ ಜೀವನವನ್ನು ಬಹಳ ಸರಳವಾಗಿ ನಿರ್ವಹಿಸುತ್ತಾರೆ. ಅವರ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳ ಜತೆ ಸಂವಾದ ಹೊಂದುತ್ತಾರೆ ಮತ್ತು ತಮ್ಮ ದಿನನಿತ್ಯದ ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಸಿರಿ ಹನುಮನ್ತ್‌ ಅವರ ಅನನ್ಯ ಶೈಲಿ ಮತ್ತು ಪ್ರತಿಭೆಯಿಂದ ಅವರು ಕನ್ನಡ ಎಂಟರ್ಟೈನ್‌ಮೆಂಟ್ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಗಳಿಸಿದ್ದಾರೆ. ಇನ್ನೂ ಈ ಬಿಗ್ ಬಾಡುಗಿದ ಬಳಿಕ ಅವರ ಸರಳತನ ಹಾಗೂ ಇನ್ನಿತರ ವಯಕ್ತಿಕ ಜೀವನ ಶೈಲಿ ಎಲ್ಲರನ್ನೂ ಗಮನ ಸೆಳೆದಿತ್ತು.

ಇದೀಗ ಸಿರಿ ಈ ವರೆಗೂ ಮದುವೆ ಆಗಿರಲಿಲ್ಲ. ಆದರೆ ಈಗ ಸಿರಿ ಅವರು ತಮ್ಮ ಬಹು ಕಾಲದ ಮದುವೆ ಆಗಬಾರದು ಎಂಬ ಯೋಜನೆಯನ್ನು ಮುರಿದು ಈಗ ಬಹಳ ಸಿಂಪಲ್ ಆಗಿ ಮನೆಯ ದೇವ್ರ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಮದುವೆ ಸಿರಿ ಅವರು ಆಯ್ಕೆ ಮಾಡಿಕೊಂಡಿರುವ ಹುಡುಗನಿಗೆ ಎರಡನೇ ಮದುವೆಯಾಗಿದ್ದು ಆತನಿಗೆ ಈಗಾಗಲೇ ಮಗ ಕೊಡ ಇದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಅದು ಅವನ ಅಣ್ಣನ ಮಗ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವ ಅಧಿಕೃತವಾಗಿ ಸಿಲುಕಿಲ್ಲ. ಇನ್ನೂ ಈಗ ಸಿರಿ ಅವರು ಆಯ್ಕೆ ಮಾಡಿಕೊಂಡಿರುವ ಹುಡುಗ ಪ್ರಭಾಕರ್ ಅವರು ವೃತ್ತಿಪರದಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿದ್ದು ಹಾಗೆಯೇ ಸಿನಿಮಾ ಕ್ಷೇತ್ರದಲ್ಲಿ ಕೊಡ ಗುರುತಿಸಿಕೊಂಡಿದ್ದಾರೆ. ಈಗ ಸಿರಿ ಹಾಗೂ ಅವರ ಅಮ್ಮನ ಜವಾಬ್ದಾರಿಯನ್ನು ತೆಗೆದುಕೊಂಡು  ನೋಡಿಕೊಳ್ಳುತ್ತೇನೆ ಎಂದು ಸಿರಿ ಅವರನ್ನು ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.