ಬಿಗ್ ಬಾಸ್ ಸೀಸನ್ 11 ಆರಂಭದ ಡೇಟ್ ಫಿಕ್ಸ್! ಯಾವಾಗ ಹಾಗೂ ಸ್ಪರ್ಧಿಗಳು ಯಾರು ಗೊತ್ತಾ?

ಬಿಗ್ ಬಾಸ್ ಸೀಸನ್ 11 ಆರಂಭದ ಡೇಟ್   ಫಿಕ್ಸ್! ಯಾವಾಗ ಹಾಗೂ ಸ್ಪರ್ಧಿಗಳು ಯಾರು ಗೊತ್ತಾ?

ಇನ್ನು ರಿಯಾಲಿಟಿ ಶೋ ನ ಪೈಕಿ  ದೊಡ್ಡ ಮಟ್ಟದ ಹೆಸರು ಮಾಡಿರುವ ಶೋ ಎಂದ್ರೆ ಅದು ಬಿಗ್ ಬಾಸ್ ಕನ್ನಡ. ಕನ್ನಡದ ರಿಯಾಲಿಟಿ ಶೋ ನಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿ ಹಾಗೂ ಮನೋರಂಜನೆಯನ್ನು ದುಪ್ಪಟ್ಟು ನೀಡುವ ಶೋ ಎಂದು ಪ್ರಸಿದ್ದಿ ಹೊಂದಿದೆ. ಇದೀಗ "ಬಿಗ್ ಬಾಸ್" ಕರ್ನಾಟಕ ಟಿವಿ ಶೋವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಇದನ್ನು ಸೂಪರ್ ಸ್ಟಾರ್ ಸುಧೀಪ್ ನಿರೂಪಿಸುತ್ತಾರೆ. ಈ ಶೋವು ವೀಕ್ಷಕರಲ್ಲಿ ಅಪಾರ ಜನಪ್ರಿಯತೆಯನ್ನು ಪರ ಭಾಷೆಯಲ್ಲಿ ಕೊಡ ಹೊಂದಿದೆ. , "ಬಿಗ್ ಬಾಸ್ ಕನ್ನಡ" ಶೋದಲ್ಲಿ ಸುದೀಪ್ ನಿರೂಪಕನಾಗಿ ತಮ್ಮ  ನಿರೂಪಣಾ ಶೈಲಿಯಿಂದ ಶೋವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. 

ಈಗಾಗಲೇ ಹತ್ತು ಸೀಸನ್‌ಗಳು ಯಶಸ್ವಿಯಾಗಿ ಮುಗಿದಿವೆ, ಮತ್ತು ಸುದೀಪ್ ಅವರ ನಿರೂಪಣೆ ಶೋಗೆ ಮಹತ್ತರ ಕೊಡುಗೆ ನೀಡಿದೆ. "ಬಿಗ್ ಬಾಸ್  ಕನ್ನಡ"ದ ಯಶಸ್ಸಿನಲ್ಲಿ ಸುದೀಪ್ ಅವರ ಪಾತ್ರ ನಿರ್ಣಾಯಕವಾಗಿದೆ. ಇದೀಗ ಹಲವಾರು ಮೂಲಗಳು ತಿಳಿಸಿರುವ ಪ್ರಕಾರ ಸೀಸನ್ 11ರ ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಅದರೊಟ್ಟಿಗೆ ಈ ಬಾರಿ ವಿಭಿನ್ನ ಸ್ಪರ್ಧಿಗಳನ್ನು ತರುವ ಹುಡುಕಾಟದಲ್ಲಿ ಕೊಡ ತಂಡ ಬ್ಯುಸಿ ಆಗಿದೆ ಎಂದು ಹೇಳಲಾಗುತ್ತಿದೆ. ತನ್ನ ಮುಂದಿನ ರೋಚಕ ಕಂತಿಗೆ ಸಜ್ಜಾಗುತ್ತಿದ್ದು, ಕಿಚ್ಚ ಸುದೀಪ್ ಹೋಸ್ಟ್ ಆಗಿ ಮರಳುತ್ತಿದ್ದಾರೆ ಎಂದು ತಿಳಿದು ಸುದೀಪ್ ಹಾಗೂ ಬಿಗ್ ಬಾಸ್ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ.

ಬಿಗ್ ಬಾಸ್ ಪ್ರದರ್ಶನವು ಪ್ರತಿಬಾರಿ ಬಹಳಷ್ಟು ಗಮನವನ್ನು ಸೆಳೆಯುತ್ತಲೇ ಇದೆ, ಹಾಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.  ಹೊಸ ಋತುವಿನಲ್ಲಿ ಹಿಂದಿನ ಸೀಸನ್‌ಗಳಂತೆಯೇ ಈ ಬಾರಿಯೂ ಬರುವ ಸೀಸನ್ ಸ್ಪರ್ಧಿಗಳ ಹೆಸರು ಕೊಂಚ ಗಾಳಿಯಲ್ಲಿ ಹರಿದಾಡುತ್ತಿದ್ದು ಈ ಬಾರಿಯೂ ಕೊಡ ನಟ ನಟಿಯರು ಹಾಗೂ ಬ್ಯುಸಿನೆಸ್ ಕ್ಷೇತ್ರ ಒಳಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕೊಡ ಪೆಮಸ್ ಆಗಿರುವ ಸ್ಪರ್ಧಿಗಳು ಇರುತ್ತಾರೆ ಎಂದು ಹೇಳಲಾಗುತ್ತಿದೆ.

ಬಿಗ್ ಬಾಸ್ ಪ್ರದರ್ಶನವು ಪ್ರತಿಬಾರಿ ಬಹಳಷ್ಟು ಗಮನವನ್ನು ಸೆಳೆಯುತ್ತಲೇ ಇದೆ, ಹಾಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.  ಹೊಸ ಋತುವಿನಲ್ಲಿ ಹಿಂದಿನ ಸೀಸನ್‌ಗಳಂತೆಯೇ ಈ ಬಾರಿಯೂ ಬರುವ ಸೀಸನ್ ಸ್ಪರ್ಧಿಗಳ ಹೆಸರು ಕೊಂಚ ಗಾಳಿಯಲ್ಲಿ ಹರಿದಾಡುತ್ತಿದ್ದು ಆ ಹೆಸರುಗಳಲ್ಲಿ ಕಾಮಿಡಿ ಕಿಲಾಡುಗಳು ಪ್ರಸಿದ್ಧಿಯ "ಜಗಪ್ಪ ಹಾಗೂ ಸುಶ್ಮಿತಾ", ನ್ಯೂಸ್ ಅಂಕರ್ ಹಾಗೂ ನಮ್ಮಮ್ಮ ಸುಪರ್ ಸ್ಟಾರ್ ಖ್ಯಾತಿಯ "ಜಾನ್ಹವಿ", ಒಲವಿನ ನಿಲ್ದಾಣ ಧಾರಾವಾಹಿಯ ನಟಿ "ಅಮಿತಾ ಸದಾಶಿವ", ಸಂತೋಷ್ ಅವರ ಪತ್ನಿ "ಮಾನಸ", ಬೃಂದಾವನ  ಧಾರಾವಾಹಿಯ ನಟ  "ವರುಣ್", "ಶಿಶೀರ್ ಶಾಸ್ತ್ರಿ", ಗೀಚ್ಚಿ ಗಿಲಿಗಿಲಿಯ "ರಾಘವೇಂದ್ರ",ಅಗ್ನಿಸಾಕ್ಷಿ ಹಾಗೂ ಲಕ್ಷಣ ಧಾರಾವಾಹಿಯ "ಸುಕೃತಾ ನಾಗ್",ಸಾಮಾಜಿಕ ಜಾಲತಾಣಗಳ "ಭೂಮಿಕಾ ಬಸವರಾಜ್" ಎಂದು ಹೇಳಲಾಗುತ್ತಿದೆ

ಈಗಾಗಲೇ ಸೀಸನ್ 11ರ ಆರಂಭದ ಡೆಟ್ ಕೊಡ ಕನ್ಫರ್ಮ್ ಆಗಿದ್ದು ಸೆಪ್ಟೆಂಬರ್ ತಿಂಗಳ ಮಧ್ಯಂತರದಲ್ಲಿ ಸೀಸನ್ 11 ಶುರುವಾಗುವ ಎಲ್ಲಾ ಲಕ್ಷಣಗಳು ಕೊಡ ಇದೆ ಎಂದು ಹಲವರು ಮೂಲಗಳು ಸುದ್ದಿ ಮಾಡಿದೆ.