ಬಿಗ್ ಬಾಸ್ ವಿಜೇತ ಕಾರ್ತಿಕ್ ಮದುವೆ ಫಿಕ್ಸ್..! ಹುಡುಗಿ ಯಾರೆಂದು ಬಯಲು ಮಾಡಿದ ಕಾರ್ತಿಕ್ ಅಮ್ಮ

ಬಿಗ್ ಬಾಸ್ ವಿಜೇತ ಕಾರ್ತಿಕ್ ಮದುವೆ ಫಿಕ್ಸ್..! ಹುಡುಗಿ ಯಾರೆಂದು ಬಯಲು ಮಾಡಿದ ಕಾರ್ತಿಕ್ ಅಮ್ಮ

ಕನ್ನಡ ರಿಯಾಲಿಟಿ ಶೋ ಮೂಲಕ ಈಗಾಗಲೇ ಸಾಕಷ್ಟು ಜನರು ಅವರದೇ ಆದ ಜೀವನ ಕಟ್ಟಿಕೊಂಡಿದ್ದಾರೆ.. ರಿಯಾಲಿಟಿ ಶೋಗಳಿಂದ ಹೊರಬಂದ ಬಳಿಕ ಅವರದೇ ಆದ ಒಂದು ಹಂತದ ಸಿನಿಮಾ ಕರಿಯರ್ನಲ್ಲಿ ಅಥವಾ ಇನ್ಯಾವುದೋ ದೊಡ್ಡ ಬಿಸಿನೆಸ್ನಲ್ಲಿ ಹೆಚ್ಚು ಜನರಿಗೆ ಹತ್ತಿರವಾಗಿದ್ಡು ಯಶಸ್ವಿ ಜೀವನ ಕೂಡ ನಡೆಸುತ್ತಿದ್ದಾರೆ. ಅಂತಾ ರಿಯಾಲಿಟಿ ಶೋ ಗಳಲ್ಲಿ ಬಿಗ್ ಬಾಸ್ ಸಹ ಒಂದು. ಸೀಸನ್ 10ರ ಬಿಗ್ ಬಾಸ್ ವೇದಿಕೆಯ ಫೈನಲ್ ನಲ್ಲಿ ಗೆದ್ದದ್ದು ಕಾರ್ತಿಕ್ ಮಹೇಶ್, ಇದು ಎಲ್ಲರಿಗೂ ಗೊತ್ತಿದೆ.. ಇದೀಗ ಅವರ ಹುಡುಗಿ ಯಾರು ಅವರ ಮದುವೆ ಆಗುತ್ತಿರುವ ಹುಡುಗಿ ಯಾರೆನ್ನುವ ವಿಚಾರ ಎಲ್ಲಾ ಕಡೆ ಸಾಕಷ್ಟು ಸದ್ದು ಮಾಡುತ್ತಿದೆ..

ಅವರ ಅಮ್ಮ ಮೀನಾಕ್ಷಿ ಅವರು ಆ ವಿಚಾರವನ್ನು ಒಂದು ವೇದಿಕೆ ಮೇಲೆ ಬಹಿರಂಗ ಮಾಡಿದ್ದಾರೆ ಎಂದು ಕೇಳಿ ಬಂದಿದೆ. ಹೌದು ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ತಿಕ್ ಮಹೇಶ್ ಮತ್ತು ಅವರ ತಾಯಿ ಕೆಲವೊಂದಿಷ್ಟು ವಿಚಾರಗಳಿಗೆ ಚರ್ಚೆ ಆಗಿದ್ದು ನಿಜ. ಕಾರ್ತಿಕ್ ಮಹೇಶ್ ಅವರ ತಾಯಿಗೆ ಸುಷ್ಮಾ ಅವರು ಪ್ರಶ್ನೆಯನ್ನು ಕೇಳಿದ್ರು, ನೀವು ನಿಮ್ಮ ಮಗನನ್ನು ಬಿಗ್ ಬಾಸ್ ಮನೆಯೊಳಗೆ ನೋಡಿದ್ದೀರಿ, ಹುಡುಗಿಯರ ಜೊತೆ ಅಷ್ಟು ಚೆನ್ನಾಗಿ ಮಾತನಾಡುತ್ತಾರೆ ಎನ್ನುವ ಪ್ರಶ್ನೆ ಕೇಳುತ್ತಾರೆ..

ಆಗ ಕಾರ್ತಿಕ್ ಅವರ ತಾಯಿ ಹೌದು ಅಲ್ಲಿ ಅಷ್ಟೇ ಅಲ್ಲ ಅವ್ನು ಹೊರಗಡೆಯೂ ತುಂಬಾ ಚೆನ್ನಾಗಿ ಹುಡುಗಿಯರ ಜೊತೆ ಮಾತನಾಡುತ್ತಿದ್ದನು ಎಂದು ಉತ್ತರಿಸುತ್ತಾರೆ. ಆದ್ರೆ ಸುಷ್ಮಾ ಅವರು ಕೇಳಿದ ಪ್ರಶ್ನೆ ಕಾರ್ತಿಕ್ ತಾಯಿಗೆ  ಅರ್ಥ ಆಗಿಲ್ಲ ಅಂತ ಕಾಣಿಸುತ್ತೆ ನಂತರದಲ್ಲಿ ಮತ್ತೆ ಸುಷ್ಮಾ ಅವರು ಪ್ರಶ್ನೆ ಮಾಡಿದ್ದು, ಕಾರ್ತಿಕ್ ಮದುವೆ ಆಗೋ ಹುಡುಗಿ ಬಿಗ್ಬಾಸ್ ಸೀಸನ್ ಹತ್ತರಲ್ಲಿಯೇ ಇದ್ದಾರ ಎನ್ನಲಾಗಿ ಪ್ರಶ್ನೆ ಮಾಡಿದರು. ಅದಕ್ಕೆ ಕಾರ್ತಿಕ್ ಮಹೇಶ್ ಅವರ ತಾಯಿ ಎಸ್ ಎನ್ನುವ ಬೋರ್ಡ್ ಅನ್ನು ತೋರಿಸಿ ಎಲ್ಲರಿಗೂ ಅಚ್ಚರಿ ಮುಡಿಸಿದ್ದಾರೆ.  

ಅಸಲಿಗೆ ಆ ಹುಡುಗಿ ಯಾರು ಗೊತ್ತಾ, ಕಾರ್ತಿಕ್ ಮಹೇಶ್ ಕೈ ಹಿಡಿಯಲಿರುವ, ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಸ್ಪರ್ಧಿಸಿದ್ದ ಆ ಸ್ಪರ್ಧಿ ಯಾರೆಂದು ತಿಳಿಯಲು ಈ ವಿಡಿಯೋ ನೋಡಿ, ಕೆಲವರು ಸಂಗೀತ ಎಂದು ಹೇಳ್ತಿದ್ದಾರೆ, ಇನ್ನೂ ಕೆಲವರು ನಮೃತ ಎಂದು ಅವರ ಅಭಿಪ್ರಾಯ ಹೇಳ್ತಿದ್ದಾರೆ, ಜೊತೆಗೆ ಹಲವರು ತನಿಷ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದ್ರೆ ಕಾರ್ತಿಕ್ ಮಹೇಶ್ ಮದುವೆ ಆಗುತ್ತಿರುವ ಹುಡುಗಿ ನಿಜಕ್ಕೂ ಯಾರೆಂದು ತಿಳಿಯಲು ಈ ವಿಡಿಯೋ ನೋಡಿ, ಮತ್ತು ಇನ್ನೂ ಕೆಲವರು ಬಿಗ್ ಮನೆಗೆ ಹೋಗುವ ಮುನ್ನ ಕಾರ್ತಿಕ್ ಇಷ್ಟ ಪಡುತ್ತಿದ್ದ ಮದುವೆ ಆಗಬೇಕು ಅಂದು ಕೊಂಡಿದ್ದ ಆ ಹುಡುಗಿ ಕಥೆ ಏನು ಎಂದು ಕಾಮೆಂಟ್ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ. ವಿಡಿಯೋ ನೋಡಿ ಜೊತೆಗೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಧನ್ಯವಾದಗಳು....  ( video credit : Guru Tv )