ಬಿಗ್ ಬಾಸ್ ಸೀಸನ್ ಹತ್ತಕ್ಕೆ ಬರುತ್ತಿರುವ ಸ್ಪರ್ಧಿಗಳ ಹೆಸರು ವೈರಲ್! ಆ ಹೆಸರು ಯಾವುದು ಗೊತ್ತಾ?

ಬಿಗ್ ಬಾಸ್ ಸೀಸನ್ ಹತ್ತಕ್ಕೆ ಬರುತ್ತಿರುವ ಸ್ಪರ್ಧಿಗಳ ಹೆಸರು ವೈರಲ್! ಆ ಹೆಸರು ಯಾವುದು ಗೊತ್ತಾ?

ಕನ್ನಡದ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಕನ್ನಡ. ಇನ್ನೂ ಈ ಬಿಗ್ ಬಾಸ್ ಕಾರ್ಯಕ್ರಮ ಹಿಂದಿಯ ಅವತಾರ್ನಿಕೆಯದರು ಕೂಡ ಈ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಎಲ್ಲಾ ಭಾಷೆಯಲ್ಲಿ ಕೂಡ ಶುರುವಾಗಿದೆ. ಈ ಶೋ ಶುರುವಾಗಿ ಎಲ್ಲಾ ಭಾಷೆಯಲ್ಲಿ ಕೂಡ ಸಾಕಷ್ಟು ಸೀಸನ್ ಗಳನ್ನಾ ಯಶಸ್ವಿಯಾಗಿ ಮುಗಿಸಿದೆ. ಇದೀಗ ನಮ್ಮ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಮಾತನಾಡುವುದಾದರೆ ಈಗಾಗಲೇ ನಮ್ಮ ಕನ್ನಡ ರಿಯಾಲಿಟಿ ಶೋ ನಲ್ಲಿ ಒಂಬತ್ತು ಸೀಸನ್  ಹಾಗೋ ಒಂದು ಓಟಿಟಿ ಸೀಸನ್ ಯಶಸ್ವಿಯಾಗಿ ಮುಗಿದಿದೆ. ಇದೀಗ ಹತ್ತನೇ ಸೀಸನ್ ಬಗ್ಗೆ ದೊಡ್ಡ ಚರ್ಚೆ ಕೂಡ ಆರಂಭವಾಗಿತ್ತು.

ಇನ್ನೂ ಕಳೆದ ಬಾರಿಯಂತೆ ಓಟಿಟಿ ಮುಗಿದ ನಂತರದ ದಿನಗಳಲ್ಲಿ ಟಿವಿ ಸೀಸನ್ ಬರಲಿದೆ ಎಂದು ಅಂದುಕೊಂಡಿದ್ದ ಜನರಿಗೆ ಇದೀಗ ಹತ್ತನೇ ಸೀಸನ್ ಆಗಿರುವ ಕಾರಣ ನೇರವಾಗಿ ಟಿವಿ ಸೀಸನ್ ಶುರುವಾಗುವ ಸೋಚನೆ ಕೊಟ್ಟಿದೆ ಕಲರ್ಸ್ ಕನ್ನಡ. ಈಗಾಗಲೇ ಸೀಸನ್ ಹತ್ತರ ಮೊದಲ ಪ್ರೋಮೋ ಕೊಡ ಬಿಡುಗಡೆ ಆಗಿದ್ದು. ಈ ಪ್ರೋಮೋ ಮೂಲಕ ಈ ಹತ್ತನೇ ಸೀಸನ್ ನಲ್ಲಿ ಒಂದು ವಿಭಿನ್ನತೆ ಅಡಗಿದೆ ಎನ್ನುವ ಸೋಚನೆ ಕೂಡ ಸಿಕ್ಕಿದೆ. ಇತ್ತ ಬಿಗ್ ಬಾಸ್ ನ ರೂವಾರಿ ವಹಿಸಿರುವ "ಕಿಚ್ಚ ಸುದೀಪ್" ಅವರು ಸದ್ಯದಲ್ಲಿ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಇದ್ದು ಈ ಅಕ್ಟೋಬರ್ ಮೊದಲ ದಿನಗಳಲ್ಲಿ ಕಿರುತೆರೆಗೆ ಬರಲಿದ್ದಾರೆ ಎಂದು ವಾಹಿನಿ ತಿಳಿಸಿದೆ.   

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಶುರುವಾಗುತ್ತಿದೆ ಎನ್ನುತ್ತಿದ್ದಂತೆ ಈ ಬಾರಿಯ ಸ್ಪರ್ಧಿ ಗಳ ಚರ್ಚೆ ಕೂಡ ಜೋರಾಗಿ ನಡೆಯುತ್ತಿದೆ. ಇನ್ನೂ ಜನರ ಚರ್ಚೆಯ ಪ್ರಕಾರ ಈ ಬಾರಿ ಕಲರ್ಸ್ ಕನ್ನಡದಲ್ಲಿ ಬರುವ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ "ಮೇಘಾ ಶೆಟ್ಟಿ " ಬರಲಿದ್ದು ಈಕೆ ಧಾರಾವಾಹಿಯ ನಂತರ ಎರಡು ಸಿನಿಮಾಗಳಲ್ಲಿ ನಟಿಸಿ ಯಶಸ್ವಿಯಾಗಿದ್ದಾರೆ. ಇತ್ತ ಎಕ್ಸ್ಕ್ಯುಸ್ಮಿ  ಚಿತ್ರದ ನಟ ಸುನಿಲ್ ಅವರು  ಚಿತ್ರ ರಂಗದಿಂದ ದೂರ ಉಳಿದು ಉದ್ಯಮಿಯಾಗಿ ಗುರುತಿಸಿಕೊಂಡಿರುವ "ಸುನಿಲ್" ಕೂಡ ಈ ಬಾರಿಯ ಸ್ಪರ್ಧಿ ಅಗಲಿದ್ದಾರೆ. ಇನ್ನೂ ನಾಗಿಣಿ 2 ಕ್ಯಾತಿಯ "ನೀನಾದ್ ಹಾಗೂ ನಮ್ರತಾ ಗೌಡ" ಅವರ ಹೆಸರು ಕೊಡ ಕೇಳಿ ಬರುತ್ತಿದೆ. ಇತ್ತ ಬುಲೆಟ್ ಪ್ರಕಾಶ್ ಮಗ "ರಕ್ಷಕ್" ಕೂಡ ಭಾರಿ ಸದ್ದು ಮಾಡುತ್ತಿದ್ದಾರೆ. ಇನ್ನೂ ಸಿಂಗರ್ ಕಡೆ ನೋಡುವುದು ಆದರೆ ರಾಪರ್ "ಇಶಾನಿ" ಹೆಸರು ಕೇಳಿಬರುತ್ತಿದೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ "ಡ್ರೋನ್ ಪ್ರತಾಪ್, ಶಿಲ್ಪಿ ಶೆಟ್ಟಿ, ಭೂಮಿಕಾ ಬಸವರಾಜು ಹಾಗೂ ಬಿಂದು ಗೌಡ" ಅವರು ಹೆಚ್ಚಿನ ಸದ್ದು ಮಾಡುತ್ತಿದ್ದು. ಈ ಮೇಲಿರುವ ಹೆಸರುಗಳ ಪೈಕಿ ಯಾರು ದೊಡ್ಡ ಮನೆಗೆ ಎಂಟ್ರಿ ಪಡೆಯಲಿದ್ದಾರೆ ಎಂದು ನಾವು ಕಾದು ನೋಡಬೇಕಿದೆ. ( video credit : jeevita vlogs )