ಬಿಗ್ ಬಾಸ್ ವಿನ್ನರ್ ಇವರೆ ಎಂದು ಪೋಸ್ಟ್ ಈಗ ವೈರಲ್! ಯಾರಿಗೆ ಯಾವ ಸ್ಥಾನ ಗೊತ್ತಾ?
ಇನ್ನೂ ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಇನ್ನೇನು ಕೊನೆಯ ಹಂತದಲ್ಲಿ ಬಂದಿದೆ. ಈ ಕೊನೆಯ ವಾರದಲ್ಲಿ ಉಳಿದಿರುವ ಆರು ಸ್ಪರ್ಧಿಗಳ ಪೈಕಿ ಯಾರೊಬ್ಬರೂ ವಿಜೇತ ಪತಾಕೆ ಹರಿಸಬಹುದು ಎಂದು ಊಹಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಮೊದಲೆಲ್ಲಾ ಕಳೆದ ವಾರದಲ್ಲಿ ಈ ಸ್ಪರ್ಧಿ ವಿಜೇತ ಆಗಬಹುದು ಎಂದು ಅಂದಾಜು ಮಾಡಲು ಸಾದ್ಯವಾಗುತ್ತಿಲ್ಲ. ಹಾಗಾಗಿ ಈ ಬಾರಿ ಸ್ಪರ್ಧಿಗಳ ಪೈಕಿ ಟಪ್ ಕಾಂಪಿಟೇಶನ್ ಇರುವ ಕಾರಣ ಯಾರು ವಿಜೇತ ಆಗುತ್ತಾರೆ ಎಂದು ಎಲ್ಲರಲ್ಲೂ ಸಾಕಷ್ಟು ಗೊಂದಲ ಹಾಗೂ ಕುತೂಹಲ ಕಾಡುತ್ತಿದೆ ಎಂದು ಹೇಳಬಹುದು. ಈ ಬಾರಿ ನಮ್ಮ ಕನ್ನಡ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ಪೈಕಿ ಆಗಿರುವ ಕಾರಣ ಸಾಕಷ್ಟು ವಿಭಿನ್ನತೆ ಒಳಗೊಂಡಿರುತ್ತದೆ ಎಂದು ಮುಂಚೆಯೇ ತಿಳಿಸಿತ್ತು.
ಇನ್ನೂ ಈ ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಸಾಕಷ್ಟು ವಿಭಿನ್ನತೆ ಒಳಗೊಂಡಿರುತ್ತದೆ ಎಂದು ಘೋಷಣೆ ಮಾಡಿತ್ತು. ಹಾಗೆಯೇ ತನ್ನ ಟಾಸ್ಕ್ ವಿಚಾರಗಳಲ್ಲಿ ವಿಭಿನ್ನತೆಯನ್ನ ಪ್ರದರ್ಶನ ನೀಡಿತ್ತು. ಆದರೆ ಈ ಬಾರಿ ಸ್ಪರ್ಧಿಗಳ ಪೈಕಿ ಕೊಂಚ ಎಡವಿದೆ ಎಂದು ಹೇಳಬಹುದು. ಈ ಬಾರಿ ಮನೋರಂಜನೆಯ ವಿಚಾರದಲ್ಲಿ ಕೇವಲ ಮೂಲಕ ತಿಳಿದಿದೆ. ಇನ್ನೂ ಬಿಗ್ ಬಾಸ್ ಸ್ಪರ್ಧಿಗಳು ಈಗ ಕೇವಲ ಐದು ಜನರು ಉಳಿದಿದ್ದಾರೆ. ಕಳೆದ ವಾರ ಕಿಚ್ಚನ ಪಂಚಾಯತಿಯಲ್ಲಿ ವಿನಯ್ ಚಮಚ ಎಂದು ಹೆಸರು ಪಡೆದಿದ್ದ ನಮ್ರತಾ ಅವರು ಎಲಿಮಿನೇಟ್ ಆದರೂ. ಇನ್ನೂ ನಮ್ರತಾ ಮುಂಚೆಯೇ ನಡೆದ ಮಿಡ್ ವೀಕ್ ಎಲಿಮೇಶನ್ ನಲ್ಲಿ ತನಿಷ ಅವರು ಕೊಡ ಎಲಿಮಿನೇಟ್ ಆಗಿದ್ದಾರೆ.
ಈಗ ಉಳಿದಿರುವ ಆರು ಜನರ ಪೈಕಿ ಇಂದು ನಡೆಯುವ ಹಲವಾರು ಮೂಲಗಳು ತಿಳಿಸಿರುವ ಪ್ರಕಾರ ಡ್ರೋನ್ ಪ್ರತಾಪ ಅವರು ಎಲಿಮಿನೇಟ್ ಅಗಲಿದ್ದಾರೆ ಎಂದು ವರದಿ ಮಾಡಿದೆ. ಇನ್ನೂ ಬಝ್ ಪ್ರಕಾರ, ಸಂಗೀತಾ ಶೃಂಗೇರಿ 'ಬಿಗ್ ಬಾಸ್ ಕನ್ನಡ' ಸೀಸನ್ 10 ರಲ್ಲಿ ಟೈಟಲ್ ವಿನ್ನರ್ ಅಗಲಿದ್ದಾರೆ ಎಂದು ತಿಳಿಸಲಾಗಿದೆ.ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಅವಳು ವಿಜಯಿಯಾಗಿ ಹೊರಹೊಮ್ಮಿದ್ದಾಳೆ ಮತ್ತು ಕಾರ್ತಿಕ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ ಹಾಗೆಯೇ ಫರ್ಸ್ಟ್ ರನ್ನರ್ ಆಫ್ ಆಗಿ ಡ್ರೋನ್ ಪ್ರತಾಪ್ ಹಾಗೂ ಸೆಕೆಂಡ್ ರನ್ನರ್ ಆಗಿ ವಿನಯ್ ಗೌಡ ಎಂದು ತಿಳಿಸಲಾಗಿದೆ.