ಬಿಗ್ ಬಾಸ್ ಎರಡನೇ ಮಿಡ್ ವೀಕ್ ಎಲಿಮಿನೇಷನ್ ವಾರದಲ್ಲಿ ಹೊರ ಬಂದ ಟಾಪ್ ಸ್ಪರ್ಧಿ! ಆ ಸ್ಪರ್ಧಿ ಯಾರು ಗೊತ್ತಾ?
![ಬಿಗ್ ಬಾಸ್ ಎರಡನೇ ಮಿಡ್ ವೀಕ್ ಎಲಿಮಿನೇಷನ್ ವಾರದಲ್ಲಿ ಹೊರ ಬಂದ ಟಾಪ್ ಸ್ಪರ್ಧಿ! ಆ ಸ್ಪರ್ಧಿ ಯಾರು ಗೊತ್ತಾ? ಬಿಗ್ ಬಾಸ್ ಎರಡನೇ ಮಿಡ್ ವೀಕ್ ಎಲಿಮಿನೇಷನ್ ವಾರದಲ್ಲಿ ಹೊರ ಬಂದ ಟಾಪ್ ಸ್ಪರ್ಧಿ! ಆ ಸ್ಪರ್ಧಿ ಯಾರು ಗೊತ್ತಾ?](/news_images/2024/01/big-boss-midweek1706082697.jpg)
ಕನ್ನಡ ಕಿರುತೆರೆಯ ರಿಯಾಲಿಟಿ ಶೋ ನ ಅತಿದೊಡ್ಡ ಶೋ ಎಂದೇ ಪ್ರಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ ಈಗ ಕೊನೆಯ ಹಂತ ತಲುಪಿದೆ. ಇನ್ನೂ ಈ ಶೋ ದಶಕದ ಸೀಸನ್ ಕಳೆದಿದ್ದರೂ ಕೊಡ ಈಗಲೂ ತಮ್ಮ ಛಾಪನ್ನು ಇಂದಿಗೂ ಕೊಡ ಕುಗ್ಗಿಲ್ಲ. ಇನ್ನೂ ಹಿಂದಿಯ ಅವತರಣಿಕೆಯಲ್ಲಿ ಮೂಡಿ ಬರುತ್ತಿದ್ದರು ಈಗ ಎಲ್ಲಾ ಭಾಷೆಯಲ್ಲಿ ಕೊಡ ಅದರದ್ದೇ ಆದ ಹ್ಯಾಫ್ ಕ್ರಿಯೇಟ್ ಮಾಡಿದೆ ಎಂದು ಹೇಳಬಹುದು. ಈಗಾಗಲೇ ಎಲ್ಲಾ ಭಾಷೆಯಲ್ಲಿ ದಶಕದ ಸೀಸನ್ ಕಳೆದಿದ್ದು ಕೊಡ ಈಗಲೂ ಅಗ್ರ ಸ್ಥಾನ ಪಡೆದುಕೊಂಡಿದೆ. ಈ ಬಾರಿ ನಮ್ಮ ಕನ್ನಡ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ಪೈಕಿ ಆಗಿರುವ ಕಾರಣ ಸಾಕಷ್ಟು ವಿಭಿನ್ನತೆ ಒಳಗೊಂಡಿರುತ್ತದೆ ಎಂದು ಮುಂಚೆಯೇ ತಿಳಿಸಿತ್ತು.
ಇನ್ನೂ ಈ ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಸಾಕಷ್ಟು ವಿಭಿನ್ನತೆ ಒಳಗೊಂಡಿರುತ್ತದೆ ಎಂದು ಘೋಷಣೆ ಮಾಡಿತ್ತು. ಹಾಗೆಯೇ ತನ್ನ ಟಾಸ್ಕ್ ವಿಚಾರಗಳಲ್ಲಿ ವಿಭಿನ್ನತೆಯನ್ನ ಪ್ರದರ್ಶನ ನೀಡಿತ್ತು. ಆದರೆ ಈ ಬಾರಿ ಸ್ಪರ್ಧಿಗಳ ಪೈಕಿ ಕೊಂಚ ಎಡವಿದೆ ಎಂದು ಹೇಳಬಹುದು. ಈ ಬಾರಿ ಮನೋರಂಜನೆಯ ವಿಚಾರದಲ್ಲಿ ಕೇವಲ ಮೂಲಕ ತಿಳಿದಿದೆ. ಇನ್ನೂ ಬಿಗ್ ಬಾಸ್ ಸ್ಪರ್ಧಿಗಳು ಈಗ ಕೇವಲ ಐದು ಜನರು ಉಳಿದಿದ್ದಾರೆ. ಕಳೆದ ವಾರ ಕಿಚ್ಚನ ಪಂಚಾಯತಿಯಲ್ಲಿ ವಿನಯ್ ಚಮಚ ಎಂದು ಹೆಸರು ಪಡೆದಿದ್ದ ನಮ್ರತಾ ಅವರು ಎಲಿಮಿನೇಟ್ ಆದರೂ. ಇನ್ನೂ ನಮ್ರತಾ ಮುಂಚೆಯೇ ನಡೆದ ಮಿಡ್ ವೀಕ್ ಎಲಿಮೇಶನ್ ನಲ್ಲಿ
ಇನ್ನೂ ಮನೆಯಲ್ಲಿ ಉಳಿದಿರು ಐದು ಮಂದಿಯಲ್ಲಿ ಕೊನೆಯ ಹಂತಕ್ಕೆ ತಲುಪಿರುವವರಲ್ಲಿ ಯಾರು ಟಾಪ್ 3 ಸ್ಪರ್ಧಿ ಅಗಲಿದ್ದಾರೆ ಎಂಬ ಪ್ರಶ್ನೆ ಎಲ್ಲೆಡೆ ಶುರುವಾಗಿದೆ. ಈಗ ಟ್ವಿಟರ್ ನಲ್ಲಿ ಸಂಗೀತ ಹಾಗೂ ಕಾರ್ತಿಕ್ ಅವರಿಗೆ ಸಪೋರ್ಟ್ ಹೆಚ್ಚಾಗಿ ಬರುತ್ತಿದ್ದು. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಾಪ ಅವರ ಮೇಲೆ ಈಗ ಒಪೀನಿಯನ್ ಬದಲಾಗಿ ಈಗ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ಪ್ರತಾಪ್ ಅವರು ಕೊಡ ಗೆಲ್ಲಬಹುದು ಎನ್ನುವ ನಂಬಿಕೆ ಎಲ್ಲರಲ್ಲೂ ಇತ್ತು. ಆದ್ರೆ ಇಂದು ನಡೆಯುವ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಡ್ರೋನ್ ಪ್ರತಾಪ್ ಅವರೂ ಮನೆಯಿಂದ ಹೋರ ಬಂದಿದ್ದಾರೆ ಎಂದು ಹಲವಾರು ಮೂಲಗಳು ತಿಳಿಸಿವೆ. ಇಂದು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವರೆಗೂ ನಾವು ಕಾದು ನೋಡಬೇಕಿದೆ.
ನಿಮ್ಮ ಪ್ರಕಾರ ಯಾರು ಬಿಗ್ಗ್ ಬಾಸ್ ಫೈನಲ್ಗೆ ಹೋಗ ಬೇಕು ಎಂದು ಕಾಮೆಂಟ್ ಮೂಲಕ ತಿಳಿಸಿ