ಹನ್ನೆರಡನೇ ವಾರ ದೊಡ್ಡ ಮನೆಗೆ ಗುಡ್ ಬೈ ಹೇಳಿದ ಸ್ಪರ್ಧಿ ಯಾರು ಗೊತ್ತಾ?ನಿಜಕ್ಕೂ ಶಾಕ್!

ಹನ್ನೆರಡನೇ ವಾರ ದೊಡ್ಡ ಮನೆಗೆ ಗುಡ್ ಬೈ ಹೇಳಿದ ಸ್ಪರ್ಧಿ ಯಾರು ಗೊತ್ತಾ?ನಿಜಕ್ಕೂ ಶಾಕ್!

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ಬಿಗ್ ಬಾಸ್ ಕನ್ನಡ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಈ ಬಾರಿ ದಶಕದ ಸಂಬ್ರಮ ಆಗಿರುವ ಕಾರಣದಿಂದ ಹ್ಯಾಪಿ ಬಿಗ್ ಬಾಸ್ ಎನ್ನುವ ಹೊಸ ಪ್ರಯೋಗ ಮಾಡುವಂತೆ ಮಾಡಿತ್ತು. ಹಾಗೆಯೇ ದಶಕದ ಸಂಭ್ರಮದಲ್ಲಿ ಈ ಬಾರಿ ಬಿಗ್ ಬಾಸ್ ಅನ್ನು ಮಿಕ್ಕ ಎಲ್ಲ ಸೀಸನ್ ಗಳಿಗಿಂತ ವಿಭಿನ್ನತೆಯನ್ನು ನಿರೀಕ್ಷೆ ಮಾಡುವುದಾಗಿ ವಾಹಿನಿ ಅಧಿಕೃತವಾಗಿ ತಿಳಿಸಿತ್ತು. ಹಾಗೆಯೇ ವಾಹಿನಿ ತನ್ನ ವಿಭಿನ್ನತೆಯಲ್ಲಿ ಮೊದಲನೇ ದಿನದಿಂದಲೇ ಪ್ರಯತ್ನದಲ್ಲಿ ಇದೆ. ಆದರೆ ಸ್ಪರ್ಧಿಗಳ ಹೊಂದಾಣಿಕೆಯ ವಿಚಾರ ಮಾತ್ರ ಈ ವರೆಗೂ ಕೊಂಚವೂ ಮ್ಯಾಚ್ ಆಗಿಲ್ಲ ಎಂದು ಹೇಳಬಹುದು.

ಇನ್ನೂ 80ದಿನಗಳ ಕಳೆದರೂ ಕೊಡ ಮನೆಯಲ್ಲಿ ಜಗಳಗಳು ಇಲ್ಲದೆ ಇರುವ ದಿನವೇ ಇಲ್ಲ ಎಂದು ಹೇಳಬಹುದು. ಆದರೆ ಕಳೆದ ವಾರ ಫ್ಯಾಮಿಲಿ ವೀಕ್ ಆಗಿರುವ ಕಾರಣ ಈ 12 ವಾರಗಳಲ್ಲಿ ಮೊದಲನೇ ಬಾರಿಗೆ ಯಾವ ಮನಸ್ತಾಪ ಹಾಗೂ ಕೂಗಾಟ ಇಲ್ಲದೆ ವಾರ ಕಳೆದಿದೆ ಎಂದು ಹೇಳಬಹುದು. ಇನ್ನೂ ಸ್ಪರ್ಧಿಗಳ ಎಲ್ಲಾ ಕುಟುಂಬದವರು ಬಂದು ತಮ್ಮ ನಡುವೆಯಲ್ಲಿ ಇರುವ ಮನಸ್ತಾಪವನ್ನು ಬಗೆ ಹಾರಿಸಿಕೊಂಡು ಆಟವನ್ನು ಇನ್ನಷ್ಟು ಉತ್ಸಹಕ ಕರವಾಗಿ ಆಡಿ ಎಂದು ಬಿದ್ದಿ ಮಾತು ಹೇಳಿದ್ದಾರೆ. ಈಗ ಮನೆಯಲ್ಲಿ 12ವಾರಗಳ ನಂತರ ತಮ್ಮ ಕುಟುಂಬದ ಸದಸ್ಯರನ್ನ ನೋಡಿರುವ ಕುಷಿಯಲ್ಲಿ ಒಳ್ಳೆಯ ಮೂಡ್ ನಲ್ಲಿ ಇದ್ದಾರೆ ಎಂದು ಹೇಳಬಹುದು.

ಈಗ ಒಳ್ಳೆಯ ಮೂಡ್ ನಲ್ಲಿ ಇದ್ದ ಸ್ಪರ್ಧಿಗಳಿಗೆ ಕಿಚ್ಚನ ಪಂಚಾಯತಿಯಲ್ಲಿ ಕಾಫಿ ಕೊಟ್ಟು ಶುರು ಮಾಡಿದ ಕಿಚ್ಚ ಸುದೀಪ್ ಅವರು ಅವರು ಮಾಡುತ್ತಿರುವ ತಪ್ಪುಗಳ ಬಗ್ಗೆ ಒಳ್ಳೆಯ ಕ್ಲಾಸ್ ತೆಗೆದುಕೊಂಡರು ಎಂದು ಹೇಳಬಹುದು. ಇನ್ನೂ ಕಡೆಯ ಹಂತದಲ್ಲಿ ಇರುವ ಎಲ್ಲಾ ಸ್ಪರ್ಧಿಗಳು ಕಿಚ್ಚನ ಮಾತು ಎಷ್ಟು ಸೂಕ್ಷ್ಮವಾಗಿ ಗಮನಿಸಿ ಟೈಟಲ್ ಪಡೆಯುತ್ತಾರೆ ಎಂದು ನಾವು ಕಾದು ನೋಡಬೇಕಿದೆ. ಇನ್ನೂ ಈ ವಾರ ಕೊಡ 9ಜನ ನಾಮಿನೇಟ್ ಆಗಿರುವ ಪೈಕಿ ಕಡಿಮೆ ವೋಟ್ ಪಡೆದುಕೊಂಡು ಸಿರಿ ಅವರು ದೊಡ್ಡ ಮನೆಯಿಂದ ಹೋರ ಬಂದಿದ್ದಾರೆ. ಇನ್ನೂ ಸಿರಿ ಅವರು ಮನೆಯಲ್ಲಿ ಇರುವ ಅಷ್ಟು ದಿನವೂ ಯಾರೊಬ್ಬರ ಜೊತೆಯೂ ಕೊಡ ಜಗಳಗಳು ಆಡದೆ ಹೊಂದಾಣಿಕೆ ಇಂದ ಇದ್ದವರು ಎಂದು ಹೇಳಬಹುದು.  ( video credit :Swarti Duniya )