ಯಾರು ಊಹಿಸದ ಬಿಗ್ ಮನೆಯ ಪ್ರಭಲ ಸ್ಪರ್ಧಿ ಈ ವಾರ ಔಟ್..! ಅಸಲಿಗೆ ಯಾರು ಗೊತ್ತಾ..?
ಕನ್ನಡದ ಅತಿ ದೊಡ್ಡ ರೀಯಾಲಿಟಿ ಶೋ ಆಗಿ ಈಗಾಗಲೇ ಜನ ಮನ್ನಣೆ ಗಳಿಸಿರುವ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ದಿನದಿಂದ ದಿನಕ್ಕೆ ತುಂಬಾನೇ ಕಾವು ಏರಿಸಿಕೊಳ್ಳುತ್ತಿದೆ. ಹೌದು ಬಿಗ್ ಬಾಸ್ ವೀಕ್ಷಕರು ಒಂದು ಕಡೆ ತಮ್ಮ ನೆಚ್ಚಿನ ಕೆಲವು ಸ್ಪರ್ಧಿಗಳ ಬಗ್ಗೆ ಹಾಡಿ ಹೊಗಳುತ್ತಿದ್ದರೆ, ಇನ್ನೊಂದು ಕಡೆ, ಪ್ರತಿಸ್ಪರ್ಧಿಗಳನ್ನು ಬೇರೆಯವರು ಬೆಂಬಲಿಸುತ್ತಿದ್ದಾರೆ.. ಹೀಗಿರುವಾಗ ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಬರುವುದು ಅನುಮಾನ. ಅವರು ಕ್ರಿಕೆಟ್ ಲೀಗ್ ನಲ್ಲಿ ಇದೀಗ ಬಿಜಿ ಆಗಿರಬಹುದು. ಆ ಕಾರಣದಿಂದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಇಂದು ನಟಿ ಶ್ರುತಿಯವರು ಕಾಣಿಸಿಕೊಳ್ಳಲಿದ್ದು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ ಎಂದು ಹೇಳಬಹುದು.
ಹೌದು ನಟಿ ಶೃತಿಯವರು ಬಿಗ್ ಬಾಸ್ ಮನೆಗೆ ನ್ಯಾಯಾಧೀಶೆಯರಾಗಿ ಆಗಮಿಸಿದ್ದಾರೆ. ಅವರನ್ನು ಖುಷಿ ಖುಷಿಯಾಗಿ ಆಗಮಿಸಿಕೊಂಡ ಬಿಗ್ ಬಾಸ್ ಮನೆಯ ಮಂದಿ, ನಂತರದಲ್ಲಿ ಬಿಗ್ ಮನೆ ಕೋರ್ಟ್ ಕಟಕಟಿಯಲ್ಲಿ ನಿಂತು ವಾದ ವಿವಾದಗಳಿಗೆ ಉತ್ತರ ಕೊಡುವ ಸನ್ನಿವೇಶ ಎದರಾಗಿದೆ ಗೆಳೆಯರೇ. ಹೌದು ವಾರವಿಡೀ ಬಿಗ್ ಬಾಸ್ ಮನೆಯಲ್ಲಿ ವಿನಯ್ ಒಂದು ತರ ಇರುತ್ತಾರೆ. ತುಂಬಾನೇ ರ್ಯಾಶ್ ಆಗಿ ಕಾಣುತ್ತಾರೆ. ಅದೇ ವಾರಂತ್ಯಕ್ಕೆ ಬಂದರೆ ಸುದೀಪ್ ಅವರ ಎದುರು ತುಂಬಾ ಮುಗ್ದರಂತೆ ನಟಿಸುತ್ತಾರೆ. ಅವರ ತಪ್ಪನ್ನ ಮುಚ್ಚಿಕೊಳ್ಳುವ ಯತ್ನ ಅವರಲಿ ಅಡಗಿರುತ್ತದೆ ಎನ್ನುವ ಮಾತು ಬರುತ್ತದೆ.
ಆಗ, ವಿನಯ್ ಬಿಗ್ ಮನೆಯ ಕೆಲವು ಸ್ಪರ್ಧಿಗಳ ಅನಿಸಿಕೆಗೆ ಇವರ ಎದುರು ನಾನು ನಾಟಕ ಮಾಡೋ ಅವಶ್ಯಕತೆ ಇಲ್ಲ ಎಂದು ಶ್ರುತಿ ಅವರ ಮುಂದೆ ವಿನಯ್ ವಾದ ಮಾಡುತ್ತಾರೆ..ಆಗ ನಟಿ ಶೃತಿ, ನನ್ನ ಮುಂದೆಯೇ ಏರು ಧ್ವನಿಯಲ್ಲಿ ನ್ಯಾಯಾಧೀಶೆ ಮುಂದೆಯೆ ಹಾಗೆ ಮಾತನಾಡುತ್ತೀರಾ ಎಂದು ಶ್ರುತಿ ಅವಾಜ್ ಕೂಡ ವಿನಯ್ ಗೆ ಹಾಕಿದ್ದು ತದನಂತರದಲ್ಲಿ ಬಿಗ್ ಬಾಸ್ ಮನೆಯಿಂದ ಈ ವಾರ ನಾಮಿನೇಟ್ ಆಗಿರುವ ಸ್ಪರ್ಧಿ ಯಾರು ಎನ್ನುವ ವಿಚಾರ ಇದೀಗ ಹೊರ ಬಿದಿದ್ದೆ. ಹೌದು ಈ ವಾರ ಮೈಕಲ್ ಅಥವಾ ಅವಿನಾಶ್ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬರುವ ಸಾಧ್ಯತೆ ಇದೆಯಂತೆ. ಹಾಗೆ ಇಬ್ಬರು ಕೂಡ ಹೊರಬಂದರೂ ಅಚ್ಚರಿ ಪಡಬೇಕಿಲ್ಲ ಇಂದು ಡಬಲ್ ಎಲಿಮಿನೇಷನ್ ಸಾದ್ಯತೆ ಸಹ ಹೆಚ್ಚಿದೆ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ.. ಇಲ್ಲಿದೆ ನೋಡಿ ಆ ವಿಡಿಯೋ..ನಿಮ್ಮ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗಡೆ ಬರಬೇಕು ಎನ್ನಲಾಗಿ ನೀವೂ ಕಮೆಂಟ್ ಮಾಡಿ. ಇನ್ನೂ ನಮಗೆ ಹಲವಾರು ಮೂಲಗಳಿಂದ ಮಾಹಿತಿ ಬಂದಿರುವ ಪ್ರಕಾರ ಈ ವಾರ ಡಬಲ್ ಎಲಿಮಿನೇಷನ್ ಬದಲು ಒಬ್ಬ ಸದಸ್ಯನನ್ನು ಮನೆಯಿಂದ ಕಾರ್ ಮುಖಾಂತರ ಮನೆಗೆ ಹೊರಗೆ ಕರೆದುಕೊಂಡು ಬರಲಾಗುತ್ತದೆ.ಇನ್ನೂ ಆ ಸ್ಪರ್ಧಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಒಳಗೆ ಪ್ರವೇಶ ಪಡೆದಿದ್ದ ಅವಿನಾಶ್ ಎಂದು ತಿಳಿದುಬಂದಿದೆ.
( video credi: Kannadanadu Tv ).