12 ನೇ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಪ್ರಭಲ ಸ್ಪರ್ಧಿ..! ನಿಟ್ಟುಸಿರು ಬಿಟ್ಟ ಮಿಕ್ಕ ಸ್ಪರ್ಧಿಗಳು

12 ನೇ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಪ್ರಭಲ ಸ್ಪರ್ಧಿ..! ನಿಟ್ಟುಸಿರು ಬಿಟ್ಟ ಮಿಕ್ಕ ಸ್ಪರ್ಧಿಗಳು

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ ದೊಡ್ಡ ಹಂತಕ್ಕೆ ಬಂದು ನಿಂತಿದೆ.. ಈಗಾಗಲೇ ಒಟ್ಟು 80 ದಿನಗಳನ್ನು ಪೂರೈಸಿರುವ ಬಿಗ್ಬಾಸ್ ಕೊನೆಯ ಹಂತಕ್ಕೆ ಬಂದಿದ್ದು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಬಿಗ್ ಮನೆಯಲಿ ಈಗ ಉಳಿದಿರಿವ ಹತ್ತು ಸ್ಪರ್ಧಿಗಳಿಗೂ ತುಂಬಾನೇ ಟೆನ್ಶನ್ ಶುರು ಆಗಿದೆ ಎಂದು ಹೇಳಬಹುದು. ಹಾಗೆ ಬಿಗ್ಬಾಸ್ ಶೋವನ್ನು ನೋಡುವವರೆಗೂ ಕೂಡ ಅವರ ಸ್ಪರ್ಧಿಗಳು ಅವರ ನೆಚ್ಚಿನ ಸ್ಪರ್ಧಿಗಳು ಉಳಿದುಕೊಳ್ಳಬೇಕು ಎನ್ನುವ ತವಕ ಹೆಚ್ಚಾಗಿದೆ. ಈಗಾಗಲೇ 12 ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಶೋ ಈ ವಾರ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂದು ರೋಚಕತೆಯಿಂದ ಈ ವಾರ ಶೋ ಜರುಗಲಿದೆ.

ಹೌದು ಇವತ್ತಿನ ಎಪಿಸೋಡ್ಗಾಗಿ ಸಾಕಷ್ಟು ಬಿಗ್ ಬಾಸ್ ವೀಕ್ಷಕರು ಎದುರು ನೋಡುತ್ತಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರನ್ನ ಸಹ ಇಂದು ನೋಡಲು ಹೆಚ್ಚಾಗಿ ಕಾಯುತ್ತಿದ್ದಾರೆ ಎನ್ನಬಹುದು. ಹೌದು ಒಟ್ಟು ಎಂಟು ಜನ ಈ ವಾರ ನಾಮಿನೇಟ್ ಆಗಿದ್ದು ಯಾರು ಬಿಗ್ ಬಾಸ್ ಮನೆಯಿಂದ ಈ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬರುತ್ತಿದ್ದಾರೆ ಎಂದು ಈಗ ಸ್ವಲ್ಪ ಮಾಹಿತಿ ಕೂಡ ತಿಳಿದುಬಂದಿದೆ. ಹೌದು ನಮ್ರತಾ ಸೇವ್ ಮಾಡಿದ ಪ್ರತಾಪ್ ಮೊದಲೇ ಸೇವ್ ಆಗಿದ್ದು, ಕ್ಯಾಪ್ಟನ್ ನಮೃತ ಸಹ ಈ ವಾರ ನಾಮಿನೇಷನ್ ಪ್ರಕ್ರಿಯೆಯಿಂದ ಹೊರ ಉಳಿದಿದ್ದರು.

ಹೌದು ಮಿಕ್ಕಿದ ಎಂಟು ಸ್ಪರ್ಧೆಗಳಲ್ಲಿ ಮೊದಲು ಕಾರ್ತಿಕ್ ಅವರು ಸೇವ್ ಆದ್ರೆ, ಎರಡನೇ ಸ್ಥಾನದಲ್ಲಿ ಸಂಗೀತ ಅವರು ಸೇವ್ ಆಗಿದ್ದಾರೆ ಎನ್ನಲಾಗಿದೆ. ಮೂರನೇ ಸ್ಥಾನದಲ್ಲಿ ಸಿರಿ ಅವರು, ಹಾಗೆ ನಾಲ್ಕನೇ ಸ್ಥಾನದಲ್ಲಿ ವರ್ತುರ್ ಸಂತೋಷ್, ಐದನೇ ಸ್ಥಾನದಲ್ಲಿ ವಿನಯ್, ಜೊತೆಗೆ 6ನೇ ಸ್ಥಾನದಲ್ಲಿ ಸ್ಥಾನದಲ್ಲಿ ಮೈಕಲ್, ಏಳನೇ ಸ್ಥಾನಕ್ಕೆ ತನಿಷ, ಎಂಟನೇ ಸ್ಥಾನದಲ್ಲಿ ತುಕಾಲಿ ಸಂತೋಷ ಉಳಿದಿದ್ದಾರೆ ಎನ್ನಲಾಗಿ ವೋಟ್ ಪ್ರಕಾರ ಕೇಳಿ ಬಂದಿದೆ..ಹೌದು ಕೊನೆಯ ಮೂವರು ಸ್ಪರ್ಧಿಗಳಾದ ತುಕಾಲಿ ಸಂತೋಷ್, ತನಿಶಾ , ಹಾಗೂ ಮೈಕಲ್ ನಡುವೆ ಎಲಿಮಿನೇಷನ್ ಕಾವು ನಡೆಯಲಿದೆ. ಹೌದು ಮಾಹಿತಿ ತಿಳಿದು ಬಂದಿರುವ ಪ್ರಕಾರ ಮೈಕಲ್ ಅಥವಾ ತುಕಾಲಿ ಸಂತೋಷ ಇವರಿಬ್ಬರಲ್ಲಿ ಒಬ್ಬರು ಮನೆಯಿಂದ ಹೊರಬರುವ ಸಾಧ್ಯತೆ ಹೆಚ್ಚಿದೆಯಂತೆ. ಆಗಾಗ ಹೇಳುತ್ತಿದ್ದ ವಿನಯ್ ಮತ್ತು ನಿನ್ನೆ ನಾನೇ ಕಪ್ ಗೆಲ್ಲೋದು ಎಂದ ವರ್ತೂರ್ ಸಂತೋಷ ಅವರ ಮಾತಿಗೆ ಟಾಪ್ ಫೈನಲಿಸ್ಟ್ ನೀವೇ ಆದರೆ ಮತ್ತೆ ನಾವು ಏನು ಎಂದು ನಾನು ಸಹ ಇದ್ದೇನೆ ಎಂದಿದ್ದ ತುಕಾಲಿ ಸಂತೋಷ ಅವರೇ ಬಿಗ್ ಬಾಸ್ ಮನೆಯಿಂದ ಹೊರ ಬಂದರೂ ಕೂಡ ಅಚ್ಚರಿ ಪಡಬೇಕಿಲ್ಲ. ನಿಮಗೆ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಬರಬೇಕು ಎಂಬುದಾಗಿ ಕಮೆಂಟ್ ಮಾಡಿ, ಈ ವಿಡಿಯೋವನ್ನು ನೋಡಿ ಧನ್ಯವಾದಗಳು...( video credit : Mayura Kannada TV )