ಈ ಬಾರಿ ಡಬಲ್ ಎಲಿಮಿನೇಷನ್ ಎಂದ ಬಿಗ್ ಬಾಸ್! ಮನೆಗೆ ಹೋಗುವ ಇಬ್ಬರು ಸದಸ್ಯರು ಯಾರು ಗೊತ್ತಾ?

ಈ ಬಾರಿ ಡಬಲ್ ಎಲಿಮಿನೇಷನ್ ಎಂದ ಬಿಗ್ ಬಾಸ್! ಮನೆಗೆ ಹೋಗುವ ಇಬ್ಬರು ಸದಸ್ಯರು ಯಾರು ಗೊತ್ತಾ?

ಕಿರುತೆರೆಯಲ್ಲಿ ಮನೋರಂಜನೆಯ ಹಬ್ಬ ಎಂದ ಕೂಡಲೇ ತಟ್ಟನೆ ನೆನಪಾಗುತ್ತಿದ್ದ ಹೆಸರು ಎಂದರೆ ಅದು ಬಿಗ್ ಕನ್ನಡ. ಈ ಶೋ ಹಿಂದಿಯ ಅವತರಣಿಕೆಯಲ್ಲಿ ಶುರುವಾಗಿದ್ದರು ಕೂಡ ಈಗ ಎಲ್ಲಾ ಭಾಷೆಯಲ್ಲಿ ಕೊಡ ತನ್ನದೇ ಅದ ನಿಲುವನ್ನು ಪಡೆದುಕೊಂಡಿದೆ. ಇನ್ನೂ ಈಗಾಗಲೇ ಎರಡಂಕಿಯ ಸೀಸನ್ ಕೊಡ ಎಲ್ಲಾ ಭಾಷೆಯಲ್ಲಿ ಕೊಡ ಮುಗಿದಿದ್ದು ಈ ಬಾರಿ ಕನ್ನಡ ಭಾಷೆಯಲ್ಲಿ ದಶಕದ ಸಂಭ್ರಮ ಆಗಿದೆ. ಈ ಬಾರಿ ದಶಕದ ಸೀಸನ್ ಆಗಿರುವ ಕಾರಣದಿಂದ ಸಾಕಷ್ಟು ವಿಭಿನ್ನತೆ ನಿರೀಕ್ಷೆ ಮಾಡುವಂತೆ ಕಲರ್ಸ್ ಕನ್ನಡ ವಾಹಿನಿ ಘೋಷಣೆ ಮಾಡಿತ್ತು. ಆದ್ರೆ ಇದೆ ವಾಹಿನಿ ಸ್ಪರ್ಧಿಗಳ ಆಯ್ಕೆಯಲ್ಲಿ ಕೊಂಚ ಎಡವಿದೆ ಎಂದೇ ಹೇಳಬಹುದು.

ಏಕೆಂದ್ರೆ ಈ ಬಾರಿಯ ಬಿಗ್ ಬಾಸ್ ಜಗಳಗಳಿಂದ ಹೆಚ್ಚಿನ ಮನೋರಂಜನೆ ನೀಡುತ್ತಾ ಇದೆಯೇ ಹೊರತು ಬೇರಾವ ಮನೋರಂಜನೆಯನ್ನು ನೀಡಿಲ್ಲ. ಅದ್ರಲ್ಲೂ ಈ ವಾರ ಸಾಕಷ್ಟು ವೈರತ್ವ ಎದುರಾಕಿಕೊಂಡಿದೆ ಎಂದರೆ ತಪ್ಪಾಗಲಾರದು. ಇನ್ನೂ ಬಿಗ್ ಬಾಸ್ ಮನೆಯಲ್ಲಿ ದೌರ್ಜನ್ಯ ನಡೆಯುತ್ತಿದ್ದರು ಕೊಡ ಬಿಗ್ ಬಾಸ್ ಕೇವಲ ಒಂದೇ ಮಾತಿನಲ್ಲಿ ಹೇಳಿ ಮುಗಿಸುತ್ತಾರೆ. ಯಾವ ಎಚ್ಚರಿಕೆ ಹಾಗೂ ಆದೇಶವನ್ನೂ ಕೊಡ ಹೊರಡಿಸುವುದಿಲ್ಲ. ಈ ವಿಚಾರವಾಗಿ ಕೋಪಗೊಂಡ ಪ್ರೇಕ್ಷಕರು ಈ ಬಾರಿಯ ಸೀಸನ್ ವರ್ಸ್ಟ್ ಸೀಸನ್ ಎವರ್ ಎಂಬ ಹ್ಯಾಶ್ ಟ್ಯಾಗ್ ಕೊಡ ಶುರುಮಾಡಿದ್ದಾರೆ. ಹಾಗೆಯೇ ವಿನಯ್ ತಂಡದಿಂದ ಮಾಡಿತ ಆಚಾತುರ್ಯಕ್ಕೆ ಈಗ ಸಂಗೀತ ಹಾಗೂ ಪ್ರತಾಪ್ ಅವ್ರ ಕಣ್ಣಿಗೆ ಪೆಟ್ಟಾಗಿದೆ.   

ಹೀಗಿರುವ ಸಂಧರ್ಭದಲ್ಲಿ ಪ್ರೇಕ್ಷಕರಿಗೆ ಕೋಪಗೊಂಡಿದ್ದಾರೆ ಎಂದ್ರೆ ಕಿಚ್ಚ ಸುದೀಪ್ ಅವರಿಗೆ ಈ ರೀತಿ ತಿಳಿಸಬೇಕು ಎಂದು ಬೇಡಿಕೆಗಳು ಕೊಡ ಹೆಚ್ಚಾಗಿದ್ದವು. ಆದರೆ ಕಿಚ್ಚ ಎಲ್ಲವನ್ನೂ ತಿಳಿ ಮಾಡುವ ಪ್ರಯತ್ನದಲ್ಲಿ ಅವರ ತಪ್ಪನ್ನು ಸರಿಯಾದ ರೀತಿಯಲ್ಲಿ ತಿಳಿಸಿಲ್ಲ ಎನ್ನುವ ಬೇಸರ ಎಲ್ಲರಲ್ಲೂ ಮೂಡಿದೆ. ಅದಾದ ಬಳಿಕ ಇರುವ ಹೊಸ ಕುತೂಹಲ ಎಂದರೆ ಈ ಬಾರಿ ಯಾರು ಮನೆಯಿಂದ ಹೊರ ಹೋಗಬಹುದು ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ. ಆದರೆ ಆ ಪ್ರಶ್ನೆಗೆ ನಮ್ಮ ಲೇಖನದ ಮೂಲಕ ಉತ್ತರ ಪಡೆದುಕೊಳ್ಳಿ. ಹಲವಾರು ಮೂಲಗಳ ಪ್ರಾಕಾರ ಈ ವಾರ ಡಬಲ್ ಎಲಿಮಿನೇಷನ್ ಇರುತ್ತವೆ. ಮೊದಲಿಗೆ ಅತಿ ಕಡಿಮೆ ವೋಟ್ ಪಡೆದುಕೊಂಡ ಸ್ನೇಹಿತ ಗೌಡ ಅವರು ಹೋರ ಬರುತ್ತಾರೆ. ಅದಾದ ಬಳಿಕ ಬಾಟಮ್ 2ನಲ್ಲಿ ಇರುವ ಮೈಕಲ್ ಹಾಗೂ ಸಿರಿ ಪೈಕಿ ಯಾರು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ . ( video credit :  Kannada Entertainment )