ಹೊಸ ಬೋಲ್ಡ್ ವಿಡಿಯೋ ಶೇರ್ ಮಾಡಿಕೊಂಡ ಬಿಗ್ ಬಾಸ್ ಬೆಡಗಿ ಭೂಮಿ ಶೆಟ್ಟಿ..! ವಿಡಿಯೋ ವೈರಲ್
ಕನ್ನಡ ಕಿರತೆರೆಯಲ್ಲಿ ಸಾಕಷ್ಟು ಹೊಸ ಕಲಾವಿದರು ಅವರವರ ನಟನೆ ಮೂಲಕ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಅವರದೇ ಆದ ಅಭಿನಯದ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಹೆಚ್ಚು ಜನರನ್ನು ತಮ್ಮ ಪ್ರೀತಿ ಪಾತ್ರರಾಗುವಂತೆ ನಟನೆ ಮೂಲಕ ಸಾಧನೆ ಮಾಡಿದ್ದಾರೆ. ಹೌದು ಸೋಶಿಯಲ್ ಮೀಡಿಯಾ ಬಂದಮೇಲೆ ಸೆಲೆಬ್ರೇಟಿಗಳು ಮಾತ್ರ ಅಲ್ಲದೆ ಪ್ರತಿಯೊಬ್ಬ ಸಾಮಾನ್ಯರು ತುಂಬಾ ಆಕ್ಟಿವ್ ಆಗಿರುವುದಂತು ಸತ್ಯ. ಈ ಇನ್ಸ್ಟಾಗ್ರಾಮ್ ಫೇಸ್ಬುಕ್ ಹೀಗೆ ಪ್ರತಿ ಒಂದರಲ್ಲೂ ಇತ್ತೀಚಿಗೆ ಹೆಚ್ಚು ಕಲಾವಿದರು ತುಂಬಾನೆ ಆಕ್ಟಿವ್ ಇರುತ್ತಾರೆ.
ಭೂಮಿ ಶೆಟ್ಟಿ ಹೌದು ಈ ಹೆಸರನ್ನು ನೀವು ಬಿಗ್ ಬಾಸ್ ಸೀಸನ್ ಏಳರಲ್ಲಿ ಕೇಳಿದ್ದೀರಿ. ಅದಕ್ಕೂ ಮುನ್ನ ಕಲರ್ಸ್ ಕನ್ನಡದಲ್ಲಿ ಬಂದಿದ್ದ ಕಿನ್ನರಿ ಎಂಬ ಒಂದು ಸೀರಿಯಲ್ ಮೂಲಕ ಭೂಮಿ ಶೆಟ್ಟಿ ಅವರು ಕಿರುತೆರೆ ಲೋಕಕ್ಕೆ ಪಾದರ್ಪಣೆ ಮಾಡಿದ್ದರು. ಅದರಲ್ಲಿ ಹೆಚ್ಚು ಪ್ರೇಕ್ಷಕರನ್ನು ತಮ್ದೆ ಆದ ಅಭಿನಯ ಕೌಶಲ್ಯದ ಮೂಲಕ ಮುಕ್ತವಾಗಿ ಹಳ್ಳಿ ಹುಡುಗಿಯ ರೂಪದಲ್ಲಿ ಕಾಣಿಸಿದ್ದು ಎಲ್ಲರಿಗೂ ಹೆಚ್ಚು ಇಷ್ಟ ಆಗಿದ್ದರು. ಹೌದು ಭೂಮಿ ಶೆಟ್ಟಿಯವರು ಹೆಚ್ಚು ಈಗೀಗ ಇನ್ಸ್ತಗ್ರಾಂ ನಲ್ಲೆ ಆಕ್ಟಿವ್ ಇರುತ್ತಾರೆ. ಅಲ್ಲಿ ತಮ್ಮ ಇಷ್ಟದ ವಿಡಿಯೋಗಳನ್ನು ತಾವು ಮಾಡುವ ಕೆಲವೊಂದು ವರ್ಕೌಟ್ ಫೋಟೋಗಳನ್ನ ಹಾಗೂ ಕೆಲವ್ ವರ್ಕೌಟ್ ವಿಡಿಯೋಗಳ ಅವರ ಪ್ರೀತಿ ಪಾತ್ರ ಅಭಿಮಾನಿಗಳಿಗೆ ತಲುಪಿಸುತ್ತಾರೆ.
ಹೌದು ಸಖತ್ ಬೋಲ್ಡ್ ಫೋಟೋಗಳ ವಿಡಿಯೋಸ್ ಹೆಚ್ಚು ಶೇರ್ ಮಾಡುತ್ತಾರೆ ಭೂಮಿ ಶೆಟ್ಟಿ. ಇದೀಗ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಇದು ಕೂಡ ತುಂಬಾನೇ ಬೋಲ್ಡ್ ಆಗಿದೆ. ನಟಿ ಭೂಮಿ ಶೆಟ್ಟಿ ಅವರು ವರ್ಕೌಟ್ ನಲ್ಲಿ ಇರುವಂತೆ ಇದರಲಿ ಕಂಡು ಬಂದಿದ್ದು, ಇದು ಕೇವಲ ಎರಡನೆಯ ನನ್ನ ಕ್ಲಾಸ್ ಇದನ್ನು ನೀವು ನಂಬುತ್ತೀರಾ ಎಂದು ಕ್ಯಾಪ್ಶನ್ ನೀಡಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನೀವು ಕೂಡ ಭೂಮಿ ಶೆಟ್ಟಿ ಅವರ ಈ ವಿಡಿಯೋ ನೋಡಲು ತುಂಬಾ ಕಾತುರರಾಗಿದ್ದರೆ, ಇಲ್ಲಿದೆ ನೋಡಿ ಆ ವಿಡಿಯೋ. ಅವರ ಇಕಟ್ ಸಿನಿಮಾ ನೋಡಿದ್ದರೆ ಸಿನಿಮಾದಲ್ಲಿ ಭೂಮಿ ಶೆಟ್ಟಿ ಅವರು ಹೇಗೆ ಅಭಿನಯ ಮಾಡಿದ್ದರು ಎಂದು ಅಭಿಪ್ರಾಯ ತಿಳಿಸಿ, ಧನ್ಯವಾದಗಳು...