ಕೊನೆಗೂ ಗುಡ್ ನ್ಯೂಸ್ ಕೊಟ್ಟ ಭಾಗ್ಯಲಕ್ಷ್ಮಿ ನಟಿ ಕೀರ್ತಿ..!! ಖುಷ್ ಆದ ಅಭಿಮಾನಿಗಳ ಬಳಗ
ಹೌದು ಇದೀಗ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್ ಪ್ರತಿದಿನ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ಸರಿಯಾಗಿ 7 ಗಂಟೆಗೆ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ನಲ್ಲಿ ಎಲ್ಲರ ಪಾ ಅಷ್ಟೇ ಚೆನ್ನಾಗಿ ಮೂಡಿ ಬರುತ್ತಿದ್ದು ಅತ್ತ ಇದೆ ಧಾರಾವಾಹಿಯ ಕೀರ್ತಿ ಪಾತ್ರ ಸಹ ಹೆಚ್ಚು ಸದ್ದು ಮಾಡಿದೆ. ಹೌದು ಇದೆ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕನಾದ ವೈಷ್ಣವ್ ಜೊತೆ ಇದೆ ಕೀರ್ತಿ ಪ್ರೀತಿಯಲ್ಲಿ ಬಿದ್ದಿರುತ್ತಾಳೆ ಆನಂತರ ವೈಷ್ಣವ್ ಲವ್ ಬೇಡ ಎಂದಿದ್ದು ಇದೆ ಕೀರ್ತಿ. ಬಳಿಕ ಸೀರಿಯಲ್ ಬೇರೆ ಬೇರೆ ಕಡೆ ಕಥೆಯನ್ನ ತೆಗೆದುಕೊಂಡು ಹೋಗುತ್ತಿದೆ. ಹೌದು ಈ ಕೀರ್ತಿ ಪಾತ್ರದಾರಿ ನಿಜವಾದ ಹೆಸರು ತನ್ವಿ ರಾವ್ ಎಂದು. ಈ ಧಾರಾವಾಹಿಗೂ ಮುನ್ನ ಹೆಚ್ಚು ಪ್ರೇಕ್ಷಕರ ಮನ ಗೆದ್ದಿದ್ದ ಹಲವು ಧಾರಾವಾಹಿಗಳಲ್ಲಿಯೂ ನಟಿ ತನ್ವಿ ರಾವ್ ಅವರು ನಟನೆ ಮಾಡಿದ್ದಾರೆ. ಆದ್ರೆ ಈ ಭಾ ಸೀರಿಯಲ್ ನಲ್ಲಿ ನೆಗೆಟಿವ್ ರೋಲ್ ಮಾಡಿ ಗಮನ ಸೆಳೆದಿದ್ದಾರೆ.
ಅತ್ತ ರಾಧೆಶ್ಯಾಮ ಎನ್ನುವ ಸ್ಟಾರ್ ಸುವರ್ಣ ಚಾನೆಲ್ ನಲ್ಲಿಯೂ ಇವರು ಅಭಿನಯ ಮಾಡಿದ್ದರು. ಅಲ್ಲಿ ತನ್ವಿ ಅವರು ನಾಯಕಿ ಆಗಿ ನಟನೆ ಮಾಡಿ ಗಮನ ಸೆಳೆದ ನಟಿ. ಆ ಸೀರಿಯಲ್ ನಿಂದಲೂ ತನ್ವಿ ಅಪಾರ ಫ್ಯಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಭರತನಾಟ್ಯ ಸಹ ತನ್ವಿ ಅವರು ಮಾಡ್ತಾರೆ. ಅದ್ರಲ್ಲೂ ನಿಸ್ಸಿಮರು. ಆಗಾಗ ಅವರ ಸಕತ್ ನೃತ್ಯದ ವಿಡಿಯೋ ತುಣುಕುಗಳ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಹೆಚ್ಚು ಟಾಕ್ ಆಗ್ತಾರೆ...
ಕನ್ನಡದಲ್ಲಿ ಅಷ್ಟೇ ಅಲ್ಲದೆ ನಟಿ ತನ್ವಿ ಅವರು ಅತ್ತ ತಮಿಳು ಕಿರುತೆರೆಯಲ್ಲಿಯೂ ನಟಿಸುತ್ತಿದ್ದಾರೆ. ಜಮೆಲ ಎಂಬ ಒಂದು ಮುಸ್ಲಿಂ ಪಾತ್ರದಲ್ಲಿ ಅಭಿನಯಿಸಿ ದೊಡ್ಡ ಗಾಯಕಿಯಾಗಿ ಕಾಣಿಸಿಕೊಂಡಿದ್ದರು. ಹೀಗೆ ಸದಾ ರಂಗಭೂಮಿಯಲ್ಲಿಯೆ ಹೆಚ್ಚು ಆಕ್ಟಿವ್ ಆಗಿರುವ ನಟಿ ತನ್ವಿ ಅವರು ಆಗಾಗ ನಾಟಕಗಳಲ್ಲಿಯೂ ಪ್ರದರ್ಶನ ಮಾಡಿದ್ದಾರೆ ಎಂದು ಕೇಳಿ ಬಂದಿದೆ. ಈಗ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು ಅವರ ಖುಷಿಯನ್ನು ವ್ಯಕ್ತಪಡಿಸಿಕೊಂಡಿದ್ದಾರೆ..ಅಸಲಿಗೆ ನಟಿ ತನ್ವಿರಾವ್ ಅವರ ಖುಷಿಯ ವಿಚಾರ ಏನು ಅಂತ ನಿಮಗೂ ಗೊತ್ತಾಗಬೇಕ ಹಾಗಾದರೆ ಈ ವಿಡಿಯೋವನ್ನ ಕೊನೆಯವರೆಗೂ ನೋಡಿ, ಮತ್ತು ನಿಮ್ಮ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ನೆಚ್ಚಿನ ನಟಿ ಯಾರೆಂದು ಕಾಮೆಂಟ್ ಮೂಲಕ ತಿಳಿಸಿ, ಹಾಗೆ ತನ್ವಿ ಅವರಿಗೂ ಶುಭಾಶಯ ಕೋರಿ ಧನ್ಯವಾದಗಳು.. ( video credit : Kannada Updates )