ಹೆಂಡತಿ ದಪ್ಪ ಇದ್ದರೆ ಗಂಡಸರಿಗೆ ಯಾವೆಲ್ಲ ಲಾಭಗಳು ಸಿಗಲಿವೆ ಗೊತ್ತಾ..? ನೀವೂ ಬೆರಗಾಗುತ್ತಿರ ನೋಡಿ

ಹೆಂಡತಿ ದಪ್ಪ ಇದ್ದರೆ ಗಂಡಸರಿಗೆ ಯಾವೆಲ್ಲ ಲಾಭಗಳು ಸಿಗಲಿವೆ ಗೊತ್ತಾ..? ನೀವೂ    ಬೆರಗಾಗುತ್ತಿರ   ನೋಡಿ

ಹೌದು ಈ ಜೀವನದಲ್ಲಿ ಮದುವೆ ಎನ್ನುವುದು ಒಂದು ಉನ್ನತ ಘಟ್ಟ ಎಲ್ಲರಿಗೂ ಆಗಿರುತ್ತದೆ. ಪ್ರತಿಯೊಬ್ಬ ಗಂಡಸಿಗೂ ಪ್ರತಿಯೊಂದು ಹೆಣ್ಣು ಎನ್ನುವಂತೆ, ದೇವರು ಮೊದಲೇ ಮೇಲೆ ಸೃಷ್ಟಿ ಮಾಡಿರುತ್ತಾನೆ ಎಂಬುದು ಹಿರಿಯರ ಪ್ರತಿತಿ. ಅದೇ ರೀತಿ ಇಂದಿಗೂ ಸಾಕಷ್ಟು ಜನರು ಮದುವೆ ವಿಷಯ ಬಂದಾಗ ತಮಗೂ ಕೂಡ ಮದುವೆ ಸಮಯ ಮುಂದೆ ಮೀರುತ್ತಾ ಹೋದರೂ ಕೂಡ ಒಂದಲ್ಲ ಒಂದು ದಿನ ನಮಗೂ ಮದುವೆ ಆಗುತ್ತದೆ ಎಂದು ತುಂಬಾ ಕಾಯುತ್ತಾ ಇರುತ್ತಾರೆ. ಅದಕ್ಕೆ ಹಿರಿಯರು ಮಾಡಿರುವ ವಿಶೇಷ ಸಂಪ್ರದಾಯ ಹಾಗೂ ಆ ದೇವರಲ್ಲಿ ಇರುವ ನಂಬಿಕೆ ಎಂದು ನಾವು ಹೇಳಬಹುದು.

ಈ ಮದುವೆ ವಿಚಾರಕ್ಕೆ ಬರುವುದಾದರೆ ಭಾರತದಲ್ಲಿ ಹುಡುಗಿಯರಿಗೆಂತ ಹುಡುಗರು ತುಂಬಾನೇ ಹೆಚ್ಚು ಇದ್ದಾರಂತೆ..ಹಾಗಾಗಿ ಅಷ್ಟು ಬೇಗನೆ ಪುರುಷರಿಗೆ ಇಲ್ಲಿ ಮಹಿಳೆಯರು ಮದುವೆಯಾಗಲು ಸಿಗುವುದಿಲ್ಲ. ಅವರ ಬಯಕೆಗಳು ಇಂದಿಗೆ ಹೆಚ್ಚಿನ ಮಟ್ಟದಲ್ಲಿ ಹೆಚ್ಚು ಬೇಡಿಕೆ ರೂಪದಲಿ ರಾರಾಜಿಸುತ್ತಿವೆ. ರೈತರು ಕೂಡ ತುಂಬಾನೇ ಕಷ್ಟಪಡುತ್ತಿದ್ದಾರೆ. ಈ ಮದುವೆ ವಿಚಾರದಲ್ಲಿ ಎಂದು ಕೇಳಿ ಬಂದಿದೆ. ರೈತರಿಗೆ ಹೆಣ್ಣು ಕೊಡುತ್ತಿಲ್ಲ. ಹೆಣ್ಣು ಮಕ್ಕಳು ನಾವು ಮದುವೆ ಆದ್ಮೇಲೆ ಆರಾಮಾಗಿ ಇರಬೇಕು, ಗೋರ್ಮೆಂಟ್ ಜಾಬ್ ಇರುವ ಗಂಡನೇ ಬೇಕು ಎನ್ನುತ್ತಾ ಹೇಳುತ್ತಿದ್ದಾರಂತೆ. ಇನ್ನೊಂದು ಕಡೆ ಗೋರ್ಮೆಂಟ್ ಜಾಬ್ ಇರುವ ಹುಡುಗರು ಅತ್ತ ಗೋರ್ಮೆಂಟ್ ಕೆಲಸ ಮಾಡುವ ಹುಡುಗಿಯರನ್ನೇ ಸೆಟ್ ಮಾಡಿಕೊಳ್ಳುತ್ತಾರೆ. ಇದೊಂದು ರೀತಿ ಬಿಸಿನೆಸ್ ಆಗಿಬಿಟ್ಟಿದೆ. 

ಮದುವೆ ಅಂತ ಬಂದ್ರೆ ಯಾರೂ ಕೂಡ ಇಂದಿಗೆ ಹೆಚ್ಚು ಮನಸ್ಸು ನೋಡುತ್ತಿಲ್ಲವಂತೆ, ಈ ಹುಡುಗನ ರೂಪ, ಹುಡುಗಿಯ ರೂಪ ಕೂಡ ನೋಡುತ್ತಿಲ್ಲ, ಎಲ್ಲರೂ ದುಡ್ಡಿನ ಹಿಂದೆ ಓಡುತ್ತಿದ್ದಾರೆ ಎಂದು ಸಂಶೋಧನೆ ಪ್ರಕಾರ ಹೇಳಲಾಗಿದೆ. ಈ ಹುಡುಗ ಹೇಗೆ ಇದ್ದರೂ ಪರವಾಗಿಲ್ಲ, ದುಡ್ಡು ಇದ್ದರೆ ಸಾಕು ಎನ್ನುವ ಮಟ್ಟಿಗೆ ಇಂದಿನ ಮದುವೆ ಪರಿಸ್ಥಿತಿ ಮತ್ತು ಹೆಣ್ಣಿನ ಮನೆಯಲ್ಲಿ  ಬಂದೋದಗಿದೆಯಂತೆ. ಹೀಗಿದ್ದರೂ ಕೂಡ ಮೊನ್ನೆ ಮೊನ್ನೆಯಷ್ಟೇ ಅಮೆರಿಕಾದ ಮೆಕ್ಸಿಕೋ ನ್ಯಾಷನಲ್ ಆಟೋನಮಸ್ ಸಂಸ್ಥೆಯು ಮದುವೆಯಾದ ಮತ್ತು ಮದುವೆ ಮಾಡಿಕೊಳ್ಳುವ ವೇಳೆ ಹುಡುಗಿ ದಪ್ಪ ಇದ್ದಾಳೆ ಎನ್ನಲಾಗಿ ಕೇಳಿ ಬಂದಿರುವ ಕೆಲವು ಮಾತುಗಳ ಹಿನ್ನೆಲೆಯಲ್ಲಿ ಸಂಶೋಧನೆ ನಡೆಸಲಾಗಿತ್ತು.

ಆಗ ಮಹಿಳೆ ದಪ್ಪ ಇದ್ದರೆ ಏನೆಲ್ಲಾ ಲಾಭಗಳಿವೆ ಎಂಬುದಾಗಿ ಆ ಸಂಶೋಧನೆಯಲ್ಲಿ ತಿಳಿಸಲಾಗಿದೆ.. ಮಹಿಳೆ ತೆಳ್ಳಗೆ ಬೆಳ್ಳಗೆ ಹಾಗೂ ಇನ್ನೊಂದು ಇದ್ದರೆ ಯಾವೆಲ್ಲ ಅನಾನುಕೂಲಗಳು ಇರಲಿವೆ, ಮತ್ತು ಮಹಿಳೆ ದಪ್ಪ ಇದ್ದರೆ ಯಾವ ರೀತಿಯ ಅನುಕೂಲಗಳು ಇವೆ ಎಂಬುದಾಗಿ ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಒಮ್ಮೆ ವಿಡಿಯೋ ಕೊನೆಯವರೆಗೂ ನೋಡಿ ತಿಳಿದುಕೊಳ್ಳಿ.. ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದಗಳು.