ಬಾಬಾ ವಂಗಾ ಅವರ 2024ರ ಭವಿಷ್ಯ ಕೇವಲ 1.5 ತಿಂಗಳಲ್ಲಿ ಸಾಭಿತಾಗಿದೆ! ಅದೇನು ಗೊತ್ತಾ?

ಬಾಬಾ ವಂಗಾ ಅವರ 2024ರ ಭವಿಷ್ಯ ಕೇವಲ 1.5 ತಿಂಗಳಲ್ಲಿ ಸಾಭಿತಾಗಿದೆ! ಅದೇನು ಗೊತ್ತಾ?


ನಮ್ಮ ಕಾಲ ಎಷ್ಟೇ ಅಪ್ಡೇಟ್ ಆಗುತ್ತಾ ಹೋಗುತ್ತಿದ್ದರು ಕೊಡ ನಮ್ಮಲ್ಲಿ ಇರುವ ಸನಾತನದ ಧರ್ಮಗಳ ಮೇಲೆ ಇರುವ ನಂಬಿಕೆ ಕೊಂಚವೂ ಕೊಡ ಕುಗ್ಗಿಲ್ಲ ಎಂದು ಹೇಳಬಹುದು. ಈ ನಂಬಿಕೆ ಯಾವ ಟೆಕ್ನಾಲಜಿ ಬಂದರು ಬರುತ್ತಿದ್ದರು ಕೊಡ ಶಾಶ್ವತವಾಗಿ ಇರುತ್ತದೆ ಎಂದು ಹೇಳಬಹುದು. ಇನ್ನೂ ನಮ್ಮ ಹಿಂದೂ ಧರ್ಮದ ಇರುವ ಪವರ್ ಎಂದ್ರೆ ತಮ್ಮಲ್ಲಿ ಇರುವ ದೈವ ಆರಾಧನೆ ಮಾಡುವವರಿಗೆ ತಮ್ಮ ಕಾಲ ಜ್ಞಾನದ ಮೂಲಕ ಪ್ರಪಂಚದ ಭವಿಷ್ಯವನ್ನು ನೋಡುವ ಶಕ್ತಿಯನ್ನು ನೀಡಲಿದೆ. ಈ ಕಾಲ ಜ್ಞಾನಿಗಳು ಸಮಯದ ಬಗ್ಗೆ ಅತ್ಯುನ್ನತ ಅರಿವನ್ನು ಹೊಂದಿರುವ ವ್ಯಕ್ತಿಗಳು ಎಂದು ಅರ್ಥ. ಇವರು ಭವಿಷ್ಯವನ್ನು ಮುನ್ನಡೆಸುವುದಕ್ಕೆ ಸಹಾಯ ಮಾಡುವುದು ಹೆಚ್ಚು ಸುಲಭವಾಗುತ್ತದೆ. 

ಅವರು ಇತರರಿಗಾಗಿ ಸಮಯದ ನಿಯಮಗಳನ್ನು ವಿವರಿಸುವುದಲ್ಲದೆ, ಅದನ್ನು ಅನುಸರಿಸಿ ಜೀವನವನ್ನು ಮೇಲೆತ್ತುವ ಮಾರ್ಗವನ್ನು ಸೂಚಿಸುತ್ತಾರೆ. ಈ ರೀತಿಯ ಜನರಲ್ಲಿ ಬಲ್ಗೆರಿಯಾದ ಬಾಬಾ ವಂಗಾ ಕೊಡ ಒಬ್ಬರು. ಈ ಮಹಿಳೆ ಕಣ್ಣು ಇಲ್ಲದೆ ಇದ್ದರೂ ಕೊಡ ತಮ್ಮ ದಿವ್ಯ ದೃಷ್ಟಿಯಲ್ಲಿ 5079ರ ವರೆಗೂ ಜನರ ಜೀವನದ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಇನ್ನೂ 1996ರಲ್ಲಿ ನಿಧನರಾಗಿದ್ದರು ಇಂದಿಗೂ ಇವರನ್ನು ನಾವು ನೇನೆಸಿಕೊಳ್ಳಿವುತ್ತೆವೆ ಎಂದ್ರೆ ಅದಕ್ಕೆಲ್ಲ ಇವರ ಭವಿಷ್ಯವಾಣಿಯ ಕಾರಣ ಎಂದು ಹೇಳಬಹುದು. ಈಗಾಗಲೇ ಇವ್ರು ಹೇಳಿರುವ ಸಾಕಷ್ಟು ಭವಿಷ್ಯವು ಕಾಲ ರೂಪಕ್ಕೆ ಬಂದಿದೆ ಎಂದು ಹೇಳಬಹುದು. ಇದೀಗ 2024ರ ಬಗ್ಗೆ ಮುಂಚೆಯೇ ಹೇಳಿದ ಬಾಬಾ ವಂಗಾ ಅವರ ಭವಿಷ್ಯವು ಕೇವಲ 1.5 ತಿಂಗಳಲ್ಲಿ ನಿಜವಾಗಿದೆ ಎಂದು ಹೇಳಬಹುದು.  

ಇನ್ನೂ ಈ ಮಹಿಳೆಯ ಪ್ರಕಾರ ಎರಡು ದೇಶಗಳ ನಡುವೆ ಯುದ್ದ ಸಂಭವಿಸಿ ಒಂದು ದೇಶ ನಶಿಸಿ ಹೋಗುವ ಸಾದ್ಯತೆ ಇದೆ ಎಂದು ಹೇಳಿದ್ದರು. ಹಾಗೆಯೇ ಈಗ ಇಸ್ರೇಲ್ ತುಂಬಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಇನ್ನೂ 2024ರಲ್ಲಿ ಕ್ಯಾನ್ಸರ್ ಕಾಯಿಲೆಗೆ ಮದ್ದು ಬರುವುದು ಎಂದು ಹೇಳಿದ್ದರು. ಇವರು ಹೇಳಿದಂತೆ ರಷ್ಯಾ ಅದ್ಯೇಕ್ಷ ವ್ಲಾಡಿ ವಿಧಿರ್ ಅವರು ಕ್ಯಾನ್ಸರ್ ಮದ್ದು ಆದಷ್ಟು ಬೇಗ ಮಾರುಕಟ್ಟೆಗೆ ಬರಲಿದೆ ಎಂದು ಮಾದ್ಯಮಗಳಲ್ಲಿ ತಿಳಿಸಿದ್ದಾರೆ.

ಹಾಗೆಯೇ ವರ್ಷದ ಆರಂಭದಲ್ಲಿ ಭೂಕಂಪಕ್ಕೆ ಸಾಕಷ್ಟು ಮಂದಿ ಕಣ್ಮರೆ ಅಗಲಿದ್ದಾರೆ ಎಂದು ತಿಳಿಸಿದ್ದರು. ಅದರಂತೆಯೇ ಜಪಾನ್ ನಲ್ಲಿ 7.6 ತೀವ್ರತೆಯಿಂದ ಜಪಾನ್ ನಲ್ಲಿ ಭೂಕಂಪ ಸಂಭವಿಸಿದೆ ಇದರಿಂದ 200ಕ್ಕು ಹೆಚ್ಚು ಮಂದಿ ಕಣ್ಮರೆ ಆಗಿದ್ದಾರೆ ಎನ್ನಲಾಗಿದೆ. ಹೀಗೆ ತಮ್ಮ ಭವಿಷ್ಯವಾಣಿಯಿಂದ ಸದ್ದು ಮಾಡುತ್ತಿರುವ ಬಾಬಾ ವಂಗಾ ಅವರು ಹೇಳಿರುವ ಮಾತುಗಳಲ್ಲಿ ಯಾವೆಲ್ಲ ಕಾರ್ಯ ರೂಪಕ್ಕೆ ಬರಲಿದೆ ಎಂದು ಕಾದು ನೋಡಬೇಕಿದೆ.