ಖ್ಯಾತ ನಟಿ ಲೀಲಾವತಿ ಬಗ್ಗೆ ಬಂತು ಬ್ರೇಕಿಂಗ್ ನ್ಯೂಸ್!

ಖ್ಯಾತ ನಟಿ ಲೀಲಾವತಿ ಬಗ್ಗೆ ಬಂತು ಬ್ರೇಕಿಂಗ್ ನ್ಯೂಸ್!

ಇನ್ನೂ ಬಹು ಭಾಷಾ ನಟ ಅರ್ಜುನ ಸರ್ಜಾ ಅವರು ನಮ್ಮ ಚಿತ್ರರಂಗದಲ್ಲಿ ಅಂದಿನಿಂದ ಇಂಡಿಯನ್ ಅಬ್ರೆಗು ಸದ್ದು ಮಾಡುತ್ತಿರುವ ನಟ ಎಂದರೆ ತಪ್ಪಾಗಲಾರದು. ಇನ್ನೂ ಈ ನಟ ಬಣ್ಣದ ರಂಗದ ಹಿನ್ನಲೆ ಇಂದಲೇ ಬಂದವರು ಆದರೂ ಕೊಡ ತಮ್ಮ ನಟನೆ ಹಾಗೂ ಫೈಟಿಂಗ್ ಮುಖಾಂತರವೇ ಎಲ್ಲಾ ಭಾಷೆಯಲ್ಲಿ ಕೊಡ ತಮ್ಮ ನೆಲೆ ಹಾಗೂ ಅಭಿಮಾನಿಗಳನ್ನು ಕಂಡು ಕೊಂಡಿದ್ದಾರೆ. ಅಂದು ಶುರುವಾದ ನಟನ ಪಯಣ ಈಗಲೂ ಕೊಡ ಅದೇ ಹೈಪ್ ನಲ್ಲಿ ನಡೆದುಕೊಂಡು ಹೋಗುತ್ತಿದೆ. ಇದೀಗ ಸದ್ಯದಲ್ಲಿ ಅರ್ಜುನ ಸರ್ಜಾ ಅವರು ಹೆಚ್ಚು ತಮ್ಮ ಕುಟುಂಬದ ವಿಚಾರವಾಗಿ ಸದ್ದು ಮಾಡುತ್ತಾ ಬರುತ್ತಿದ್ದಾರೆ. 

ಮೊದಲೆಲ್ಲಾ ತಮ್ಮ ಸೋದರ ಮಕ್ಕಳ ಮದುವೆ ಹಾಗೂ ಶ್ರೀಮಂತ ನಾಮಕರಣ ಇನ್ನಿತರ ವಿಚಾರಗಳಲ್ಲಿ ಹೆಚ್ಚು ಸುದ್ದಿಯಲ್ಲಿ ಇದ್ದರು. ಅದಾದ ಬಳಿಕ ತಾನು ಅಪಾರ ಭಕ್ತಿಯಿಂದ ಪೂಜಿಸುವ ಆಂಜನೇಯನ ದೇವಾಲಯವನ್ನು ಬಹಳ ಅದ್ಬುತ ರೀತಿಯಲ್ಲಿ ನಿರ್ಮಾಣ ಮಾಡಿ ಸುದ್ದಿಯಲ್ಲಿ ಇದ್ದರೂ.ಇದೀಗ ತಮ್ಮ ಹಿರಿಯ ಪುತ್ರಿ ಐಶ್ವರ್ಯಾ ಅವರ ದೀರ್ಘಕಾಲದ ಸ್ನೇಹಿತನ  ಹಾಗೂ ಕೊ  ಅಕ್ಟರ್ ನ ಜೊತೆಗೆ ತಾವೇ ಮುಂದೆ ನಿಂತು ನಿಶ್ಚಿತಾರ್ಥ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಈ ನಡುವೆ ಮತ್ತೊಂದು ವಿಚಾರದಲ್ಲಿ ಕೊಡ ಅರ್ಜುನ ಸರ್ಜಾ ಅವರು ಹೈಲೈಟ್ ಆಗಿ ಕಾಣಿಸಿಕೊಂಡಿದ್ದಾರೆ. ಆ ವಿಚಾರ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ . 

ನಮ್ಮ ಸ್ಯಾಂಡಲ್ ವುಡ್ ನ ಹಿರಿಯ ನಟಿಯಾದ ಲೀಲಾವತಿ ಅವರ ಆರೋಗ್ಯ ಸಮಸ್ಯೆಯಿಂದ ಸಾಕಷ್ಟು ಸಮಯದಿಂದಲು ಹಾಸಿಗೆ ಹಿಡಿದಿರುವ ವಿಚಾರ ನಿಮಗೆಲ್ಲರಿಗೂ ಕೊಡ ತಿಳಿದಿದೆ. ಇನ್ನೂ ಇವರನ್ನು ನೋಡಲು ನೇಲಮಂಗಲದಲ್ಲಿ ಇರುವ ಇವರ ಫಾರ್ಮ್ ಹೌಸ್ ಗೆ ಸಾಕಷ್ಟು ಮಂದಿ ಕೊಡ ಅವರನ್ನು ನೋಡಿ ಬರುತ್ತಿದ್ದಾರೆ. ಇದೀಗ ಅರ್ಜುನ ಸರ್ಜಾ ಅವರು ಕೊಡ ಅವರ ಮನೆಗೆ ತೆರಳಿ ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಶುಭ ಹಾರೈಸಿ ಬಂದಿರುವ ಫೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನೂ ನಟಿ ಲೀಲಾವತಿ ಅವರು ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ನಾವೆಲ್ಲರೂ ಆಶಿಸೋಣ.

( video credit :Viewzone Kannada )