ನಾನು ಬ ದುಕಲ್ಲ ಪ್ರತಾಪ್; ಕುರಿ ಪ್ರತಾಪ್ ಜೊತೆ ಅಪರ್ಣಾ ಕೊನೆಯ ಮಾತು

ನಾನು ಬ ದುಕಲ್ಲ ಪ್ರತಾಪ್; ಕುರಿ ಪ್ರತಾಪ್ ಜೊತೆ ಅಪರ್ಣಾ ಕೊನೆಯ ಮಾತು

"ಅಪರ್ಣಾ ತಮ್ಮ ಮಾತಿನ ಮೂಲಕ ಮನ ಗೆಲ್ಲುವವಳು. ಕನ್ನಡ ಭಾಷೆ ನಾಡಿನ ಅಪರೂಪದ ನಿರೂಪಕಿ. ಅಪರ್ಣಾ ವಸ್ತಾರೆ ಅಚ್ಚ ಕನ್ನಡದಲ್ಲಿ ಚೊಕ್ಕವಾಗಿ ಮಾತನಾಡುವ ಮೂಲಕ ಕನ್ನಡದ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದ್ದಾರೆ. ಬರೀ ನಿರೂಪಕಿಯಲ್ಲ, ಶ್ರೇಷ್ಠಿಯೂ ಹೌದು. ಕಲಾವಿದ"ಟಿ."


"ಮೂಡಲ ಮನೆ... ಇಂತಿ ನಿನ್ನ ಸುಜಾತ ಧಾರಾವಾಹಿಯಲ್ಲೂ ತನ್ನ ಛಾಪು ಮೂಡಿಸಿದೆ. ಟಿ.ಎನ್. ಸೀತಾರಾಮ್ ಅವರ ಮುಕ್ತಾ ಧಾರಾವಾಹಿಯ ಜನಪ್ರಿಯ ನಟಿ ಶೀಲಾ ದೀಕ್ಷಿತ್ ಅವರು ಹಲವಾರು ಧಾರಾವಾಹಿ, ಟೆಲಿಕಾಸ್ಟ್, ಆಕಾಶವಾಣಿ ಮತ್ತು ಸ್ಟೇಜ್ ಶೋಗಳಲ್ಲಿ ಮಿಂಚಿದರು. ಮತ್ತು ಮಜಾ ಟಾಕೀಸ್ ಮೂಲಕ ವರಲಕ್ಷ್ಮಿ ಮಾತ್ರ."

ಇಂಥಾ ಅಪರ್ಣಾ ಅದೊಂದು ದಿನ ಮಜಾ ಟಾಕೀಸ್ ಕಾರ್ಯಕ್ರಮದಿಂದ ಹೊರ ನಡೆಯಲು ನಿರ್ಧಾರವನ್ನೂ ಮಾಡಿದ್ದರು. ಆದರೆ ಕುರಿ ಪ್ರತಾಪ್ ಮನವೊಲಿಸಿದ್ದರು. ಹೌದು, ನಿಮಗೆ ಗೊತ್ತು, ಇದು ಸೋಶಿಯಲ್ ಮೀಡಿಯಾ ಕಾಲ. ಈ ಕಾಲದಲ್ಲಿ ಅದೆಲ್ಲೋ ಕುಳಿತು, ಇನ್ನೆಲ್ಲೋ ಇರುವ ಸಾಧಕರ ಕಾಲೆಳೆಯುವುದು ಎಂದರೆ ಕೆಲವರಿ ಎಲ್ಲಿಲ್ಲದ ಖುಷಿ. ಅಪರ್ಣಾ ಅವರಿಗೂ ಕೂಡ ಈ ಅನುಭವ ಆಗಿತ್ತು. ಮಜಾ ಟಾಕೀಸ್’ನಲ್ಲಿ ವರಲಕ್ಷ್ಮಿ ಆಗಿ ಕಾಣಿಸಿಕೊಂಡ ಮೇಲೆ ಅಪರ್ಣಾ ಅವರನ್ನೂ ಕೂಡ ಒಂದು ವರ್ಗ ಟ್ರೋಲ್ ಮಾಡಿತ್ತು. ನೆಗೆಟಿವ್ ಕಾಮೆಂಟ್ಸ್ ಗಳನ್ನು ಮಾಡಿತ್ತು.

ಇದೆಲ್ಲದರಿಂದ ಅಪರ್ಣಾ ಅಕ್ಷರಶಃ ನೊಂದು ಬೆಂದು ಹೋಗಿದ್ದರು. ಹೀಗಾಗಿಯೇ ಇನ್ನೂ ಕಾರ್ಯಕ್ರಮದಲ್ಲಿ ಮುಂದುವರೆಯುವುದರಲ್ಲಿ ಅರ್ಥ ಇಲ್ಲ ಎಂದು ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಲು ಅಪರ್ಣಾ ತೀರ್ಮಾನವನ್ನೂ ಮಾಡಿದ್ದರು. ಆದರೆ..ಎಂಬತ್ತು ಜನ ಚೆನ್ನಾಗಿ, ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ನಿಮಗೆ ಈ ಎಂಬತ್ತು ಜನರ ಕಾಮೆಂಟ್ಸ್ ಮುಖ್ಯವೋ..? ಅಥವಾ ನೆಗೆಟಿವ್ ಮಾತನಾಡಿರುವ ಇಪ್ಪತ್ತು ಜನರ ಅಭಿಪ್ರಾಯ ಮುಖ್ಯವೋ..?

ವರಲಕ್ಷ್ಮಿ ಕ್ಲಿಕ್ ಆಗುತ್ತಾಳೆ ಎಂಬ ನಂಬಿಕೆ ಇದ್ದರೆ ಇರಿ. ಇಲ್ಲ ಅಂದ್ರೆ ಬೇಡ ಎಂದು ಕುರಿ ಪ್ರತಾಪ್ ಅಪರ್ಣಾ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆ ನಂತರ ಕಾರ್ಯಕ್ರಮದಲ್ಲಿ ಅಪರ್ಣಾ ಮುಂದುವರೆದರು.

ಅಪರ್ಣ ಗೆ ಕ್ಯಾನ್ಸರ್ ಆದಾಗ ಅವರನ್ನು ನೋಡಲು ಆಸ್ಪತ್ರೆಗೆ ನೋಡಲು ಮಜಾ ಟಾಕೀಸ್ ತಂಡದ ಎಲ್ಲರೂ ಬಂದಿದ್ದರು . ಆಗ ಅಪರ್ಣ ಅವರು ತಾವು ಮಜಾ ಟಾಕೀಸ್ ನಲ್ಲಿ ನಡೆದೇ ಘಟನೆಗಳನ್ನು ನೆನಿಸಿ ಕೊಂಡು ಕುರಿ ಪ್ರತಾಪ್ ಅವರು ಅವರಿಗೆ ಧೈರ್ಯ ಹೇಳಿದ ಮಾತುಗಳನ್ನು ಮತ್ತೊಮ್ಮೆ ಹೇಳಿ , ಕುರಿ ನಾನು ಬದುಕ ಬೇಕು ಕಣೋ ಪ್ಲೀಸ್ ನನ್ನನ್ನು ಉಳಿಸಿ ಕೋ ಎಂದು ಹೇಳಿದ್ದರು . ಈ ಮಾತನ್ನು ಕುರಿ ಪ್ರತಾಪ್ ಅವರು ಅಪರ್ಣ ಅಂತ್ಯ ಸಂಸ್ಕಾರಕ್ಕೆ ಬಂದಿದ್ದಾಗ ಹೇಳಿದರು 

 

( video credit :Ns tv Kannada )