“ನಟ ರಕ್ಷಿತ್ ಶೆಟ್ಟಿ ಜೊತೆ ನನ್ನ ಮದುವೆಯಾಗಿದೆ”- ನಿರೂಪಕಿ ಅನುಶ್ರೀ ಸೆನ್ಸೇಷನಲ್ ಹೇಳಿಕೆ ವೈರಲ್?

“ನಟ ರಕ್ಷಿತ್ ಶೆಟ್ಟಿ ಜೊತೆ ನನ್ನ ಮದುವೆಯಾಗಿದೆ”- ನಿರೂಪಕಿ ಅನುಶ್ರೀ ಸೆನ್ಸೇಷನಲ್ ಹೇಳಿಕೆ ವೈರಲ್?

ಅನುಶ್ರೀ ಮೂಲತಃ ಮಂಗಳೂರಿನಲ್ಲಿ ಜನಿಸಿದವರು, ಮೊದಲಿಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳುತ್ತಾ ತನ್ನ ಮನೆಯನ್ನು ತಾವೇ ನಿರ್ವಹಣೆ ಮಾಡುತ್ತಿದ್ದರು. ಅದಾದ ಬಳಿಕ ಬೆಂಗಳೂರಿಗೆ ಬಂದು ರೇಡಿಯೋ ಜಾಕಿ ಆಗಿ ಸೇರ್ಪಡೆ ಆಗುತ್ತಾರೆ. ಅದಾದ ಬಳಿಕ ಅದರಲ್ಲಿ ಕೊಂಚ ಶೈನ್ ಆದ ಬಳಿಕ ನಿರೂಪಣೆ ಮತ್ತು   ಕನ್ನಡ ಚಿತ್ರರಂಗದ ಮತ್ತು ಟಿವಿ ಲೋಕದ ಖ್ಯಾತ ನಿರೂಪಕಿ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅನುಶ್ರೀ ಅವರು ಆರಂಭದಲ್ಲಿ ಟಿವಿ ನಿರೂಪಣೆಯಲ್ಲಿ ಹೆಸರು ಮಾಡಿದ್ದು, ನಂತರ "ಮನೆ ಬರ್ಹ" ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಭಾಗವಹಿಸಿದ್ದರು. 

ನಂತರ ಅವರು ಕನ್ನಡ ಚಿತ್ರರಂಗದತ್ತ ಮುನ್ನುಗ್ಗಿ, ಅಲ್ಲಿ ತಮ್ಮ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿದರು. ಅವರು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಪಾತ್ರ ವಹಿಸಿದ್ದಾರೆ ಮತ್ತು ಕಿರುತೆರೆಯ ಶೋಗಳ ನಿರೂಪಣೆಯಲ್ಲಿ ತಮ್ಮದೇ ಆದ ಶೈಲಿಯನ್ನು ಹೊಂದಿದ್ದಾರೆ. ಇನ್ನು ಎಷ್ಟೆಲ್ಲ ಸಾಧನೆ ಮಾಡಿರುವ ಅನುಶ್ರೀ ಅವರು ಮೂವತ್ತು ದಾಟಿದ್ದರು ಕೊಡ ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬ ಹಲವಾರು ಪರ್ಶ್ನೆಗಳು ಕೊಡ ಎಲ್ಲರಿಗೂ ಕಾಡುತ್ತಲೇ  ಇದೆ. ಇದಕ್ಕೆ ಅನುಶ್ರೀ ಅವರು ಮದುವೆಗೆ ವಯಸ್ಸು ಆಗಬೇಕು ಎಂಬ ಯಾವ ರೂಲ್ಸ್ ಕೊಡ ಇಲ್ಲ. ಸೂಕ್ತ ಎಂದಾಗ ಮಾತ್ರ ಮದುವೆಯಾಗಬೇಕು ಎಂದರು.

ಇನ್ನು ಈ ಯೂಟ್ಯೂಬ್ ನಲ್ಲಿ ಸಾಕಷ್ಟು ಬಾರಿ ಅನುಶ್ರೀ ಅವರನ್ನು ಸಾಕಷ್ಟು ಸೆಲೆಬ್ರಿಟಿ ಹಾಗೂ ವ್ಯಕ್ತಿಗಳೊಂದಿಗೆ ಮದುವೆ ಕೊಡ ಮಾಡಿದ್ದಾರೆ. ಇನ್ನು ಅನುಶ್ರೀ ಅವರೇ ದೀ ಪವರ್ ಹೌಸ್ ವೈನ್ಸ್ ಯುಟ್ಯೂಬ್ ಚಾನೆಲ್‌’ನ ಪಾಡ್ ಕಾಸ್ಟ್’ನಲ್ಲಿ ಹೇಳಿರುವ ಪ್ರಕಾರ ಅನುಶ್ರೀ ಅವರು ಈ ವರೆಗೂ 10,000 ಬಾರಿ ಮದುವೆಯಾಗಿದ್ದು ರಕ್ಷಿತ್ ಶೆಟ್ಟಿ ಜೊತೆ ಕೊಡ ಮೂರು ಬಾರಿ ಮದುವೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೆಯೇ ರಕ್ಷಿತ್ ಅವರಿಗೆ ಒಮ್ಮೆ ಈ ಲಿಂಕ್ ಶೇರ್ ಮಾಡಿದಾಗ ಇದ್ಯವಾಗ ಮಾರಾಯ್ತಿ ನನಗೆ ಹೇಳೆ ಇಲ್ಲ ಕರೆದು ಕೊಡ ಇಲ್ಲ ಎಂದು ಹೇಳಿ ಇಬ್ಬರು ಕೊಡ ನಕ್ಕಿದ್ದು ಉಂಟು.  ನನ್ನ ಸೋದರಿ ಸಂಭಂಧೀಯ ಗಂಡನ ಜೊತೆ ಕೊಡ ಮದುವೆ ಕೊಡ ಮಾಡಿದ್ದಾರೆ. ಆಗ ನನ್ನ ತಂಗಿ ನಿನ್ನ ಮದುವೆ ಮಾಡಲು ನನ್ನ ಗಂಡನನ್ನು ಕೊಡ ಬಿಡ್ತಿಲ್ವಲ ಎಂದು ಛೇಡಿಸಿದ್ದಾರೆ ಎಂದು ತಿಳಿಸಿದ್ದಾರೆ.