12 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧಾರದ ಬಗ್ಗೆ ಮಾತನಾಡಿದ ಅನು! ಹೇಳಿದ್ದೇನು ಗೊತ್ತಾ?

12 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧಾರದ ಬಗ್ಗೆ ಮಾತನಾಡಿದ ಅನು! ಹೇಳಿದ್ದೇನು ಗೊತ್ತಾ?

ಅನು ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಗಮನಾರ್ಹ ಛಾಪು ಮೂಡಿಸಿರುವ ಕನ್ನಡ ಚಿತ್ರರಂಗದ ಹೆಸರಾಂತ ನಟಿ ಎಂದು ಹೇಳಬಹುದು.  ಅವರು ನವೆಂಬರ್ 9, 1980 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು.  ಅನು ಅವರು ಬಾಲ ಕಲಾವಿದೆಯಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು ನಂತರ ಪ್ರಮುಖ ನಾಯಕಿ ನಟಿಯಾದರು. ಅನು ಪ್ರಭಾಕರ್ 1990 ರಲ್ಲಿ ಚಪಲ ಚೆನ್ನಿಗರಾಯ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದರು. ಶಾಂತಿ ಕ್ರಾಂತಿ ಚಿತ್ರದಲ್ಲಿನ ಪಾತ್ರದಿಂದ ಗಮನ ಸೆಳೆದರು. ಫೇಮ್‌ಗೆ ಏರಿಕೆ  ಅವರು ಶಿವ ರಾಜ್‌ಕುಮಾರ್ ಅವರೊಂದಿಗೆ  ಹೃದಯ ಹೃದಯ  (1999) ಚಿತ್ರದಲ್ಲಿ ನಾಯಕಿಯಾಗಿ ಚೊಚ್ಚಲ ನಾಯಕಿಯಾಗಿ ಖ್ಯಾತಿಯನ್ನು ಗಳಿಸಿದರು. 
 
 ಅವರ ಕೆಲವು ಗಮನಾರ್ಹ ಚಿತ್ರಗಳಲ್ಲಿ ಸೂರಪ್ಪ, ಜಮೀಂದಾರು, ಕನಸುಗರ, ನೀಲಾ, ಮತ್ತು ಗೌಡ್ರು ಸೇರಿವೆ. ಅನು ಪ್ರಭಾಕರ್ 2002 ರಲ್ಲಿ ನಟಿ ಜಯಂತಿ ಅವರ ಮಗ ಕೃಷ್ಣ ಕುಮಾರ್ ಅವರನ್ನು ವಿವಾಹವಾದರು. ಆದರೆ, ಅವರು 2014 ರಲ್ಲಿ ವಿಚ್ಛೇದನ ಪಡೆದರು. ನಂತರ ಅವರು 2016 ರಲ್ಲಿ ಕನ್ನಡ ನಟ ರಘು ಮುಖರ್ಜಿ ಅವರನ್ನು ವಿವಾಹವಾದರು. ಈಗ ಅವರಿಗೆ 6ವರ್ಷದ ಒಬ್ಬಳು ಮಗಳಿದ್ದು ತಮ್ಮ ಸುಖ ಸಂಸಾರದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಿನಿಮಾ ರಂಗದಲ್ಲಿ ಕೊಡ ಅನು ಪ್ರಭಾಕರ್ ಅವರು ಮೊದಲಿನಂತೆ ತೊಡಗಿಸಿಕೊಂಡಿದ್ದಾರೆ. ಈಗ ಅನು ಅವರು ಎಲ್ಲೆಡೆ ಖುಷಿ ಇಂದ ಕಾಣಿಸಿಕೊಳ್ಳುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿ ಇಂದ ಇದ್ದಾರೆ.

ಆದ್ರೆ ಅನು ಪ್ರಭಾಕರ್ ಅವರು ಮೊದಲ ಮದುವೆಯಲ್ಲಿ 12ವರ್ಷಗಳ ದಾಂಪತ್ಯ ಜೀವನದ ಅಂತ್ಯಕ್ಕೆ ಕಾರಣ ಏನು ಎಂಬುದು ಪರೋಕ್ಷವಾಗಿ ಯಾರಿಗೂ  ತಿಳಿದು ಬಂದಿಲ್ಲ. ಆದರೆ ಎಲ್ಲರೂ ಹೇಳಿರುವ ಪ್ರಕಾರ ಅನು ಪ್ರಭಾಕರ್ ಸಿನಿಮಾ ನಂತರ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದರೂ. ಈ ನಡುವೆ ತಮ್ಮ ಸಂಸಾರದ ವಿಚಾರಗಳಲ್ಲಿ ಕೃಷ್ನ್ ಅವರ ಜೊತೆ ಸಾಕಷ್ಟು ಮನಸ್ತಾಪ ಬರುತ್ತಿದ್ದವು ಹಾಗೂ ತಮ್ಮ ದಾಂಪತ್ಯ ಜೀವನಕ್ಕೆ 12ವರ್ಷಗಳು ತುಂಬಿದ್ದರು ಕೊಡ ಮಕ್ಕಳಾಗದೇ ಇರುವುದು ಹಾಗೂ ಎಲ್ಲರೂ ಹೋದಲ್ಲಿ ಬಂದಲ್ಲಿ ಪ್ರಶ್ನೆ ಮಾಡುವುದು ಅನು ಅವರಿಗೆ ಸಾಕಷ್ಟು ಪ್ರಶ್ನೆ ಮಾಡುತ್ತಿದ್ದ ಕಾರಣ ಅದ್ರಿಂದ ದೂರಗುವ ನಿರ್ಧಾರ ಮಾಡುತ್ತಾರೆ. ಇನ್ನು ತನ್ನ ಪತಿಯನ್ನು ಕೊಡ ಸಂಭಾಳಿಸಲು ಸಾಧ್ಯವಾಗದೆ ತಮ್ಮ 12ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಾರೆ.