ಅನಿತಾ ಹಾಗೂ ರಾಧಿಕಾ ಇವರಿಬ್ಬರಲ್ಲಿ ಅತಿ ಹೆಚ್ಚು ಆಸ್ತಿ ಯಾರ ಬಳಿ ಇದೆ ಗೊತ್ತಾ..? ನಿಜಕ್ಕೂ ಶಾಕ್ ಆಗ್ತೀರಾ
ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಒಬ್ಬರು..ಒಟ್ಟು 34 ಸಿನಿಮಾ ಮಾಡಿದ್ದಾರೆ. 14 ನೇ ವಯಸ್ಸಿಗೆ ಸಿನಿಮಾ ನಟನೆಯನ್ನು ಆರಂಭಿಸಿ ಈಗ ರಾಧಿಕಾ ಅವರು ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ ಎನ್ನಬಹುದು. ಇವರು ಬಹಿರಂಗವಾಗಿ ಎರಡನೇ ಮದುವೆ ಆಗಿರುವ ವಿಚಾರವನ್ನು 2010ರಲ್ಲಿ ಹೇಳಿದ್ದರು. ಅದು ಕುಮಾರಸ್ವಾಮಿ ಅವರೊಟ್ಟಿಗೆ ಎಂದು. ಹೌದು ಇದೀಗ ರಾಧಿಕಾ ಕುಮಾರಸ್ವಾಮಿ ಅವರಿಗೆ ಒಬ್ಬ ಮುದ್ದಾದ ಮಗಳು ಕೂಡ ಇದ್ದಾಳೆ, ಹೆಸರು ಶಮಿಕ..ರಾಧಿಕಾ ಕುಮಾರಸ್ವಾಮಿಯವರನ್ನು 2006ರಲ್ಲಿ ಮದುವೆ ಆಗಿದ್ದರು. ಇವರ ಮೊದಲ ಪತಿ ರತನ್ ಎನ್ನುವವರು ವಿಧಿವಶರಾದ ಬಳಿಕ 2002 ರಲ್ಲಿ ಇವರ ಮೊದಲ ಮದುವೆ ನಡೆದಿದ್ದಾಗಿ ತಿಳಿದುಬಂದಿತು. ಇದಾದ ನಂತರ 2010ರಲ್ಲಿ ಕುಮಾರಸ್ವಾಮಿಯವರೇ ನನ್ನ ಎರಡನೇ ಪತಿಯೆಂದು ಹೇಳಿಕೊಂಡಿದ್ದರು ನಟಿ ರಾಧಿಕಾ.
ಕುಮಾರಸ್ವಾಮಿಯವರ ಮೊದಲ ಪತ್ನಿ ಅನಿತಾ ಕುಮಾರಸ್ವಾಮಿ, ಅವರು ಮೂಲತಃ ಚಿಕ್ಕಬಳ್ಳಾಪುರದ ತಲಗವಾಡ ಎಂಬ ಊರಿನವರು ಎನ್ನಲಾಗಿದೆ. 1986 ರಲ್ಲಿ ಕುಮಾರಸ್ವಾಮಿಯವರು ಅನಿತಾ ಅವರನ್ನ ಗುರು ಹಿರಿಯರ ಸಮ್ಮುಖದಲ್ಲಿ ವರಿಸುತ್ತಾರೆ. ಅನಿತಾ ಅವರ ಕುಟುಂಬ ಗೌಡರ ಕುಟುಂಬ ಆಗಿರುತ್ತದೆ. ಇದೀಗ ಇವರಿಗೆ ನಿಖಿಲ್ ಎಂಬ ಮಗನಿದ್ದು ಸುಮಾರು 135 ಕೋಟಿಗೂ ಅಧಿಕ ಆಸ್ತಿ ಅನಿತಾ ಕುಮಾರಸ್ವಾಮಿ ಅವರ ಬಳಿ ಇದೆ ಎಂದು ಕೆಲವು ಕಡೆ ವರದಿಯಾಗಿದೆ. ಇನ್ನು ನಟಿ ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆ ಹೇಳುವುದಾದರೆ, ಇವರು ಮೂಲತಃ ಮಂಗಳೂರಿನ ಕಡೆಯವರು. ಹೆಚ್ಚು ಓದಲಿಲ್ಲ, 9ನೇ ತರಗತಿಯಲ್ಲಿ ಓದನ್ನ ಅರ್ಧಕ್ಕೆ ನಿಲ್ಲಿಸಿ ಸಿನಿಮಾರಂಗಕ್ಕೆ ನಟನೆಯಲ್ಲಿ ಮುಳುಗುತ್ತಾರೆ.
ಹೌದು ಇದೀಗ ಮೂರು ನಾಲ್ಕು ಸ್ವಂತ ಮನೆಯನ್ನು ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರು ಶಮಿಕ ಹೆಸರಿನಲ್ಲಿ ಒಂದು ನಿರ್ಮಾಣ ಸಂಸ್ಥೆಯನ್ನು ಕೂಡ ಆರಂಭಿಸಿದ್ದಾರೆ. ಇವರ ಒಟ್ಟು ಆಸ್ತಿ 49 ಕೋಟಿ ಎಂದು ತಿಳಿದುಬಂದಿದೆ. ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ರಾಜಕೀಯ ಕ್ಷೇತ್ರದಲ್ಲಿ ಯಾವ ಸಾಧನೆ ಮಾಡಿದ್ದಾರೆ ಎಂಬುದಾಗಿ ಈ ವಿಡಿಯೋ ನೋಡಿ ತಿಳಿದುಕೊಳ್ಳಿ. ಅನಿತಾ ಕುಮಾರಸ್ವಾಮಿಯವರು ಇನ್ನೂ ಯಾವೆಲ್ಲಾ ಬಿಸಿನೆಸ್ ಗಳನ್ನು ನೋಡಿಕೊಳ್ಳುತ್ತಾರೆ, ಎಂಬುದಾಗಿ ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ ತಿಳಿದುಕೊಳ್ಳಿ, ಹಾಗೆ ರಾಧಿಕಾ ಕುಮಾರಸ್ವಾಮಿ ಯಾವ ಜಾತಿಯವರು, ಕುಮಾರಸ್ವಾಮಿ ಮಡದಿ ಅನಿತಾ ಕುಮಾರಸ್ವಾಮಿ ಅವರು ಯಾವ ಜಾತಿ ಎಂಬುದಾಗಿ ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ, ಮತ್ತು ಈ ವಿಡಿಯೋ ನೋಡಿದ ಬಳಿಕ ಇವರಿಬ್ಬರಲ್ಲಿ ಯಾರು ಬೆಸ್ಟ್ ಎಂಬುದಾಗಿ ನಮಗೆ ಕಮೆಂಟ್ ಮಾಡಿ ತಿಳಿಸಿ, ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದಗಳು...
VIDEO CREDIT : INDIA REPORTS