ಗಂಡು ಹಾಗೂ ಹೆಣ್ಣು ಮಕ್ಕಳ ಮದುವೆಗೆ ಹೊಸ ರೂಲ್ಸ್! ಆ ರೂಲ್ಸ್ ಏನು ಗೊತ್ತಾ?

ಗಂಡು ಹಾಗೂ ಹೆಣ್ಣು ಮಕ್ಕಳ ಮದುವೆಗೆ ಹೊಸ ರೂಲ್ಸ್! ಆ ರೂಲ್ಸ್ ಏನು ಗೊತ್ತಾ?

ಇನ್ನೂ ನಮ್ಮ ಸರ್ಕಾರದ ವತಿಯಿಂದ ದಿನಕ್ಕೊಂದು ನಿಯಮಗಳು ಬದಲಾಯಿಸುತ್ತಲೆ ಬಂದಿದ್ದಾರೆ. ಇನ್ನೂ ಆ ನಿಯಮಗಳು ನಮ್ಮ ಭವಿಷ್ಯದ ಒಳಿತಿನ ಕಾರಣಕ್ಕೆ ಎಂದ್ರೆ ತಪ್ಪಾಗಲಾರದು. ಇದೀಗ ಹೆಣ್ಣು ಮಕ್ಕಳು ಹಾಗೂ ಬಾಲಕರು ವಿರುದ್ಧ ಶೋಷಣೆಯನ್ನು ತಡೆಯುವ ಸಲುವಾಗಿ ಸಾಕಷ್ಟು ನಿಯಮಗಳನ್ನು ಜಾರಿಗೆ ತರಲಾಗಿದೆ. ಇನ್ನೂ ಹಿಂದಿನ ಕಾಲದಲ್ಲಿ ಮನೆಯ ಬಡತನವನ್ನು ನೀಗಿಸಲು ಅಥವಾ ಸಂಬಾಳಿಸಲು ಮನೆಯಲ್ಲಿ ಇರುವ ಪುಟ್ಟ ಮಕ್ಕಳನ್ನು ಕೊಡ  ಕೆಲ್ಸಕ್ಕೆ ಕಳುಹಿಸುತ್ತಿದ್ದರು. ಇನ್ನೂ ಅವ್ರ ಭವಿಷ್ಯ ಹಾಗೂ ವಿದ್ಯಾಭ್ಯಾಸಕ್ಕೆ ಕಂಟಕ ಆಗುತ್ತಿದೆ ಎಂದು ಬಾಲ ಕಾರ್ಮಿಕರು ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರ ನಿಯಮ ತಂದಿದೆ. ಆದ್ದರಿಂದ ಬಾಲ್ಯ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿ ವಿದ್ಯಾರ್ಥಿಗಳ ಸಂಖ್ಯೆ ಕೊಡ ಹೆಚ್ಚಾಗಿದೆ.

ಅದಾದ ಬಳಿಕ ಕೂಡಲೇ ಹೆಣ್ಣು ಮಕ್ಕಳು. ಇನ್ನೂ ಆಗಿನ ಕಾಲದಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ಅವರನ್ನು ಮನೆಯಿಂದ ಆಚೆ ಕಳುಹಿಸಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುವ ಸಲುವಾಗಿ ಅವರನ್ನು ಬಹಳ ಸಣ್ಣ ವಯಸ್ಸಿಗೇ ಮದುವೆ ಮಾಡುತ್ತಿದ್ದರು. ಈಗ ಹಾಗೆ ಮಾಡುವ ಹಾಗಿಲ್ಲ. ಕೇವಲ ಹೆಣ್ಣು ಮಕ್ಕಳು ಮಾತ್ರ ಅಲ್ಲ ಗಂಡೂ ಮಕ್ಕಳು ಕೊಡ ನಿರ್ಧಿಷ್ಟ ವಯಸ್ಸು ದಾಟುವ ವರೆಗೂ ಅವರ ಮದುವೆ ಮಾಡುವಂತಿಲ್ಲ. ಹೆಣ್ಣಿಗೆ  18ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷ ತುಂಬುವ ವರೆಗೂ ಅವರಿಗೆ ಮದುವೆ ಮಾಡುವಂತಿಲ್ಲ ಎಂದು ನಿಯಮ ಬಂದಿದೆ. ಈ ನಿಯಮ ಉಲ್ಲಂಗಿಸಿದರೆ ಆ ಸಂಬಂಧಿತ ವ್ಯಕ್ತಿಗಳು ಸೆರೆ ವಾಸ ಅನುಭವಿಸಬೇಕಾಗುತ್ತದೆ.  

ಇದೀಗ ಮತ್ತೆ ಹೆಣ್ಣು ಹಾಗೂ ಗಂಡು ಮದುವೆಯ ವಯಸ್ಸನ್ನು ಹೆಚ್ಚಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯಯೋಗಿನಾತ್ ಅವರು ಹೊಸ ನಿಯಮ ತರುವುದಾಗಿ ತಿಳಿಸಿದ್ದಾರೆ. ಇನ್ನೂ ಅವರು ತಿಳಿಸಿರುವ ಹಾಗೆ ಹೆಣ್ಣು ಮಕ್ಕಳ ವಯಸ್ಸು 21 ದಾಟಬೇಕು. ಹಾಗೆಯೇ ಆ ಹೆಣ್ಣು ಮಗುವನ್ನು ಬಲವಂತದ ಮದುವೆ ಕೂಡ ಮಾಡುವಂತಿಲ್ಲ. ಇತ್ತ ಗಂಡು ಮಕ್ಕಳು ಕೊಡ 25 ವರ್ಷ ದಾಟಬೇಕು ಹಾಗೂ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡರೆ ಮಾತ್ರ ಅವರು ಮದುವೆಯಾಗುವುದಕ್ಕೆ ಅರ್ಹರು ಎನ್ನುವ ನಿಯಮ ತರುವುದಾಗಿ ತಿಳಿಸಿದ್ದಾರೆ. ಇನ್ನೂ ಈ ನಿಯಮದಿಂದ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಚೆನ್ನಾಗಿರುತ್ತದೆ ಎನ್ನುವ ಭಾವನೆ ಎಲ್ಲರದು.