ಗಿಚ್ಚೀ ಗಿಲಿಗಿಲಿ ಖ್ಯಾತಿಯ ನಟಿ ಸುಶ್ಮಿತಾ ಎಂಥಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಗೊತ್ತೇ..? ಕಣ್ಣಲಿ ನೀರು ಬರುತ್ತೆ
ಕನ್ನಡ ಕಿರುತೆರೆ ಲೋಕದಲ್ಲಿ ಈಗಾಗಲೇ ಸಾಕಷ್ಟು ಜನರು ಅವರದ್ದೇ ಆದ ಅಭಿನಯದ ಮೂಲಕ ಸಾಕಷ್ಟು ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಹೌದು ಅಂತಹವರಲ್ಲಿ ಕನ್ನಡ ಕಿರುತೆರೆಯ ಕಾಮಿಡಿ ಪ್ರೋಗ್ರಾಮ್ ಗಳ ಮೂಲಕ ತೆರೆಯೇ ಮುಂದೆ ಹೆಚ್ಚು ನಗಿಸುತ್ತ ಎಲ್ಲರನ್ನು ನಗೆಯಲ್ಲಿ ತೆರಡುವಂತೆ ಮಾಡುವ ಕಾಮಿಡಿ ನಟಿ ಸುಶ್ಮಿತಾ. ಹೌದು ಕಾಮಿಡಿ ನಟಿ ಸುಶ್ಮಿತಾ ಅವರು ಮಜಾ ಭಾರತದಲ್ಲಿ ಮೊದಲ ಬಾರಿಗೆ ತಮ್ಮ ನಟನೆ ಮೂಲಕ ಎಲ್ಲರೆದುರು ಕಾಣಿಸಿಕೊಂಡವರು. ಅದಕ್ಕಿಂತ ಮುಂಚೆ ಕನ್ನಡದ ಕೆಲ ವೇದಿಕೆಗಳಲ್ಲಿಯೂ ಸಹ ನಟಿಸಿದ್ದಾರೆ ಆದ್ರೆ ಬೆಳಕಿಗೆ ಬಂದಿದ್ದು ಈ ಶೋ ಮೂಲಕವೆ ಎನ್ನಬಹುದು.
ಹೌದು ಕಾಮಿಡಿ ನಟಿಯಾಗಿ ಅಭಿನಯ ಮಾಡಲು ಶುರು ಮಾಡಿದ್ದರು ಸುಶ್ಮಿತಾ. ಮಜಾಭಾರತದ ನಂತರ ಗಿಚ್ಚಿ ಗಿಲಿಗಿಲಿಯಲ್ಲೂ ಕೂಡ ಸುಶ್ಮಿತಾ ಕಾಣಿಸಿದ್ದು ಎಲ್ಲರಿಗೂ ಚಿರ ಪರಿಚಿತರಾಗಿದ್ದಾರೆ. ಇನ್ನೊಂದು ಕಡೆ ಸುಶ್ಮಿತಾ ಮತ್ತು ಮಜಾಭಾರತದ ಕಾಮಿಡಿ ನಟ ಜಗ್ಗಪ್ಪ ಮದುವೆ ಆಗುತ್ತಿದ್ದಾರೆ. ಇವರಿಬ್ಬರು ಒಬ್ಬರನ್ನೊಬ್ಬರು ಬಹಳ ದಿನಗಳಿಂದ ಪ್ರೀತಿ ಮಾಡುತ್ತಿದ್ದರು ಎಂಬುದಾಗಿ ಕೆಲವು ಮಾತುಗಳು ಕೇಳಿ ಬಂದಿದ್ದವು.. ಆದರೆ ಈ ಕುರಿತು ಇವರಿಬ್ಬರು ಬಹಿರಂಗವಾಗಿ ತಾವು ಮದುವೆ ಆಗುತ್ತಿರುವ ವಿಚಾರವನ್ನು ಎಲ್ಲಿಯೂ ಹೇಳಿಲ್ಲ. ಆದರೆ ಇದೀಗ ನಟಿ ಸುಶ್ಮಿತಾ ಅವರ ಆರೋಗ್ಯ ಕುರಿತಾಗಿ ಈಗ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.
ನಟಿ ಸುಶ್ಮಿತಾ ಅವರಿಗೆ ಒಂದು ಕಾಯಿಲೆ ಇದ್ದು ಸಾಕಷ್ಟು ಆಸ್ಪತ್ರೆಗೆ ಅಲೆದರು ಕೂಡ ಅದು ವಾಸಿ ಆಗುತ್ತಿಲ್ಲವಂತೆ. ಅಸಲಿಗೆ ಆ ಕಾಯಿಲೆ ಯಾವುದು..? ಸುಶ್ಮಿತಾ ಅವರು ಇದೀಗ ಯಾವ ಮಾರಣಾಂತಿಕ ಕಾಯಿಲೆಯಿಂದ ಸದ್ಯ ಬಳಲುತ್ತಿದ್ದಾರೆ.? ಆ ಕಾಯಿಲೆ ಎಷ್ಟರಮಟ್ಟಿಗೆ ಹೆಚ್ಚು ಪರಿಣಾಮ ಬೀರಬಹುದು..? ಜೊತೆಗೆ ಜಗ್ಗಪ್ಪ ಅವರನ್ನು ಸುಶ್ಮಿತ ಮದುವೆ ಆಗುತ್ತಿದ್ದಾರೆಯೇ ಎಲ್ಲಾ ತಿಳಿಯಲು ಈ ವಿಡಿಯೋ ಕೊನೆಯವರೆಗೆ ನೋಡಿ. ಹಾಗೆ ಸುಶ್ಮಿತಾ ಅವರು ಈ ಕಾಯಿಲೆಯಿಂದ ಬಳಲುತ್ತಿದ್ದು ಯಾವ ಕಡೆಯಲ್ಲ ಆಸ್ಪತ್ರೆಗೆ ಅಲೆದಾಡಿದ್ದಾರೆ ಎಂಬುದಾಗಿ ನೀವೇ ನೋಡಿ. ಮತ್ತು ಆದಷ್ಟು ಬೇಗ ಗುಣಮುಖರಾಗಿ ಹೊರ ಬರಲಿ ಎಂದು ಕೇಳಿಕೊಳ್ಳೋಣ.. ಈ ಕಾಯಿಲೆಗೆ ನಿಮ್ಮ ಬಳಿ ಏನಾದರೂ ಹಳ್ಳಿಯ ಕಡೆ ಪರಿಹಾರ ಇದ್ದಲ್ಲಿ ಕಮೆಂಟ್ ಮೂಲಕ ತಿಳಿಸಬಹುದು, ವಿಡಿಯೋವನ್ನು ಪೂರ್ತಿ ನೋಡಿ, ಶೇರ್ ಮಾಡಿ ಧನ್ಯವಾದಗಳು..
( video credit : News Boxx )