ಎಂಟು ತಿಂಗಳ ಗರ್ಭಿಣಿ ಹೃದಯ ಹೃದಯಾಘಾತ ಸಾವನ್ನಪ್ಪಿದ್ದ ನಟಿ! ಆ ನಟಿ ಯಾರು ಗೊತ್ತಾ?

ಎಂಟು ತಿಂಗಳ ಗರ್ಭಿಣಿ ಹೃದಯ ಹೃದಯಾಘಾತ ಸಾವನ್ನಪ್ಪಿದ್ದ ನಟಿ! ಆ ನಟಿ ಯಾರು ಗೊತ್ತಾ?

ನಮ್ಮ ಜಗತ್ತು ಹೆಚ್ಚಿನ ತಮ್ಮ ಭವಿಷ್ಯವನ್ನು ಶಕ್ತಿಯುತ ಮಾಡಿಕೊಳ್ಳುವಲ್ಲಿ ಬ್ಯುಸಿ ಶೆಡ್ಯೂಲ್ ನಲ್ಲಿ ಕೆಲ್ಸ ಮಾಡುವ ವೇಳೆಯಲ್ಲಿ ಆರೋಗ್ಯದ ಬಗ್ಗೆ ಯಾವ ಕಾಳಜಿಯನ್ನು ವಹಿಸುತ್ತಿಲ್ಲ. ಇನ್ನೂ ಆಹಾರ ಪದ್ಧತಿ ಕೊಡ ಅಷ್ಟಾಗಿ ಪುಷ್ಟಿ ನೀಡದ ಸಲುವಾಗಿ ಈಗಿನ ಮಕ್ಕಳ ಆರೋಗ್ಯ ಹದಗೆಡುತ್ತದೆ. ಇನ್ನೂ ಮೊದಲೆಲ್ಲಾ ಹಾರ್ಟ್ ಎಟ್ಯಾಕ್ ಎನ್ನುವ ಪದ ಅರವತ್ತು ವರ್ಷ ಮೇಲ್ಪಟ್ಟವರಿಗೆ ಮಾತ್ರ ಎಂದು ಇತ್ತು. ಆದರೆ ಈಗ ವಯಸ್ಸಿನ ವಯೋಮಿತಿಯ ಇಲ್ಲ ಎಂದರೆ ತಪ್ಪಾಗಲಾರದು. ಈಗಿನ ಆರೋಗ್ಯ ಪದ್ಧತಿಯ ಕಾರಣದಿಂದ ಹೆಚ್ಚು ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಇನ್ನೂ ಈ ರೀತಿಯೇ ಮುಂದುವರೆದರೆ ಜನರು ತಮ್ಮ ಮಕ್ಕಳನ್ನು ತಮ್ಮ ಮುಂದೆಯೇ ಕಳೆದುಕೊಳ್ಳುವ ಘಂಟನೆಗಳ ಸಂಖ್ಯೆ ಹೆಚ್ಚಾಗುತ್ತದೆ.  

ಮೊದಲೆಲ್ಲಾ ಒಂದು ಕಾಲ ಇತ್ತು ಮಕ್ಕಳು ಆರೋಗ್ಯ ಸಮಸ್ಯೆ ಯಿಂದ ತುತ್ತಾದ ತಂದೆ ತಾಯಿಯನ್ನು ಆಸ್ಪತ್ರೆಗೆ ಕರೆತರುಟ್ಟಿದ್ದರು. ಆದ್ರೆ ಈಗ ತಂದೆ ತಾಯಿ ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ. ಈಗ ಹಾರ್ಟ್ ಎಟ್ಯಾಕ್ ಎನ್ನುವುದು ವೃದ್ಧರಿಗೆ ಅಲ್ಲದೆ ಈಗ ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲ ವಯೋಮಿತಿಯ ಜನಾಂಗಕ್ಕೆ ಕಲ್ನಿಸುಕೊಳ್ಳುತ್ತಾ ಇದೆ. ಇನ್ನೂ ನಾವು ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಮಲಯಾಳಂ ನ ನಟಿ, ನಿರೂಪಕಿ ಹಾಗೂ ವೈದ್ಯೆ ಆಗಿದ್ದರು ಕೊಡ ಹೃದಯಾಘಾತ ದಿಂದ ಮೃತ ಪಟ್ಟಿದ್ದಾರೆ. ಇನ್ನೂ ಆಕೆ ಆ ಸಮಯದಲ್ಲಿ ತುಂಬು ಗರ್ಭಿಣಿ ಕೂಡ ಹೌದು. ಇನ್ನೂ ಈ ವಿಚಾರ ಬಹಿರಂಗ ಆಗುತ್ತಿದ್ದಂತೆ ಎಲ್ಲರೂ ಕೂಡ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

ಇನ್ನೂ ಈ ನಟಿ ಮಲಯಾಳಂ ನ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟಿ. ಮೊದಲಿಗೆ ಮನೆಯವರ ಕನಸಿನಂತೆ ವೈದ್ಯೆ ಆದ ಈಕೆ ಆ ನಂತರ ತನ್ನ ಇಚ್ಛೆಯ ಬಣ್ಣದ ರಂಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗೂ ಹೆಸರು ಕೊಡ ಮಾಡುತ್ತಾರೆ. ನಂತರ ಮದುವೆಯಾದ ಬಳಿಕ ಮಗುವಿನ ಸಲುವಾಗಿ ಎಲ್ಲವನ್ನೂ ತೊರೆದು ತಮ್ಮ ವಯಕ್ತಿಕ ಜೀವನದತ್ತ ಗಮನ ಹರಿಸಲು ಶುರುಮಾಡಿದರು. ಇನ್ನೂ ಎಂಟು ತಿಂಗಳು ತುಂಬಿದ ಈಕೆ ವಿಶೇಷ ಆರೋಗ್ಯದ ಕಾಳಜಿಯನ್ನು ವಹಿಸುತ್ತಿದ್ದರು. ಆದರೆ ಹೃದಯಾಘಾತ ಇವರನ್ನು ಬಲಿ ತೆಗೆದುಕೊಂಡಿತು. ಇನ್ನೂ ಭ್ರೂಣ ದಲ್ಲಿರುವ ಮಗುವನ್ನು ಆಪರೇಶನ್ ಮೂಲಕ ಹೊರತೆಗೆದಿದ್ದು ICU ನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದರೆ ಆ ಮಗು ಕೊಡ ಉಳಿಯುವುದು ಕಷ್ಟ ಎನ್ನುವ ಮಾತು ಸಹ ಕೇಳಿಬರುತ್ತಿದೆ.