ಚಿತ್ರಗಳಲ್ಲಿ ಚಾನ್ಸ್ ಕೊಡ ಬೇಕಾದರೆ ಮಂಚಕ್ಕೆ ಕರೆದ ಬೂಪ, ಯುವತಿಯಿಂದ ಕಪಾಲ ಮೋಕ್ಷ ; ವಿಡಿಯೋ ವೈರಲ್

ಚಿತ್ರಗಳಲ್ಲಿ ಚಾನ್ಸ್  ಕೊಡ ಬೇಕಾದರೆ ಮಂಚಕ್ಕೆ ಕರೆದ  ಬೂಪ,  ಯುವತಿಯಿಂದ ಕಪಾಲ ಮೋಕ್ಷ  ; ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ, ವಿಶೇಷವಾಗಿ ಕಚೇರಿ ಆವರಣದಲ್ಲಿ. . ಪುರುಷರು ಮಹಿಳೆಯರು ತಮ್ಮ ಲೈಂಗಿಕ ಬಯಕೆಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಭಾವಿಸುತ್ತಾರೆ ಮತ್ತು ಅವರು ವೃತ್ತಿಯಲ್ಲಿ ಉನ್ನತ ದರ್ಜೆಯನ್ನು ಪಡೆಯಲು ಅವರೊಂದಿಗೆ ಸಹಕರಿಸುವಂತೆ ಕೇಳುತ್ತಾರೆ. ಇದು ಬರಿ ಆಫೀಸಿಗೆ ಮಾತ್ರ ಸೀಮಿತವಾಗಿಲ್ಲ . ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಈ ಕಾಸ್ಟಿಂಗ್  ಕೌಚ್  ಅನ್ನುವುದು ಇದೆ . ಚಿತ್ರದಲ್ಲಿ ಅವಕಾಶ ಬೇಕಾದರೆ ಆ ಹುಡುಗಿ ಅವನ ಜೊತೆ ಮಂಚವನ್ನು ಹತ್ತ ಬೇಕು ಎಂದು ಬಯುಸುತ್ತಾರೆ . ಇಂತಹ ಎಷ್ಟೋ ಸುದ್ದಿಗಳನ್ನು ನಾವು ಕೇಳಿದ್ದವೇ

ಹೌದು ಆ ಒಂದು ಹುಡುಗಿ ತುಂಬಾ ಸುಂದರವಾಗಿದ್ದು ಸಿನಿಮಾದಲ್ಲಿ ಸೇರಿ ಒಳ್ಳೆ ಸಾಧನೆ ಮಾಡಿ, ನಮ್ಮ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಿನಿಮಾ ಸೇರಲು ಬರುತ್ತಾರೆ, ಹೀಗೆ ಎಂದುಕೊಂಡು ಬಂದ ಒಂದು ಹುಡುಗಿ ಸಿನಿಮಾದ ಅವಕಾಶಕ್ಕಾಗಿ ಒಂದು ಆಡಿಶನ್ ಕೊಡಲು ಮುಂದಾಗುತ್ತಾಳೆ . 

ಸಿನಿಮಾರಂಗದಲ್ಲಿ ಮೆಚ್ಚುಗೆ ಮಾತ್ರವಲ್ಲದೆ ಕೆಲವು ಕಹಿ ಅನುಭವಗಳನ್ನು ಸಹ ಕಲಾವಿದರು ಎದುರಿಸಬೇಕಾಗುತ್ತದೆ. ಹೆಚ್ಚಾಗಿ ನಟಿಯರು ಈ ರೀತಿಯ ಅನುಭವಗಳನ್ನು ಎದುರಿಸುತ್ತಾರೆ. ತೆಲುಗು ನಟಿಯರು ಈ ಬಗ್ಗೆ ಬಹಿರಂಗವಾಗಿ ಹೇಳಿದರೆ ಇನ್ನೂ ಕೆಲವರು ಏನು ಹೇಳದೆ ಮೌನವಾಗಿರುತ್ತಾರೆ.

ಬಾಲಿವುಡ್ ಸಿನಿಮಾ ರಂಗದಲ್ಲಿ ಈ ರೀತಿಯ ಕ್ಯಾಸ್ಟಿಂಗ್ ಕೌಚ್ ಪ್ರಕರಣಗಳು ಇತ್ತೀಚೆಗೆ ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಖ್ಯಾತ ನಟಿ ಅವರು ತಮಗೆ ಆದ ಕಾಸ್ಟಿಂಗ್ ಅನುಭವದ ಬಗ್ಗೆ ಮಾಧ್ಯಮ ಒಂದರಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.