ಅಂಕಲ್ಸ್‌ ಆದ್ರೂ ತೊಂದ್ರೆ ಇಲ್ಲ...' ಸಿನಿಮಾ ನಟಿ ಅಮ್ಮನಿಗೆ ಮತ್ತೊಂದ್‌ ಮದುವೆ ಮಾಡಲು ಮುಂದಾದ ಮಗಳು! ಆ ನಟಿ ಯಾರು ಗೊತ್ತಾ?

ಅಂಕಲ್ಸ್‌ ಆದ್ರೂ ತೊಂದ್ರೆ ಇಲ್ಲ...' ಸಿನಿಮಾ ನಟಿ ಅಮ್ಮನಿಗೆ ಮತ್ತೊಂದ್‌ ಮದುವೆ ಮಾಡಲು ಮುಂದಾದ ಮಗಳು! ಆ ನಟಿ ಯಾರು ಗೊತ್ತಾ?

ನಮ್ಮ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ರೀತಿಯ ಕಥೆಗಳನ್ನು ನಾವು ಮನೋರಂಜನೆಯ ಸಲುವಾಗಿ ನೋಡುತ್ತಾ  ಬರುತ್ತೇವೆ. ಇನ್ನೂ ಆ ಕಥೆಗಳು ಕೇವಲ ಮನೋರಂಜನೆಯ ಸಲುವಾಗಿ ಅಲ್ಲದೆ ನಿಜ ಜೀವನದಲ್ಲಿ ದಿನದಿಂದ ದಿನಕ್ಕೆ ಅಳವಡಿಕೆ ಆಗುತ್ತಾ ಬರುತ್ತಿದೆ ಎಂದು ಹೇಳಬಹುದು. ಇದೀಗ ಚಿತ್ರರಂಗದಲ್ಲಿ ಆಗಲಿ ನಿಜ ಜೀವನದಲ್ಲಿ ಆಗಲಿ ಎರಡು ಅಥವಾ ಮೂರು ಮದುವೆ ಆಗುವುದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಇನ್ನೂ ಇಂಥಾ ಉದಾಹರಣೆ ಕೇವಲ ಬಾಲಿವುಡ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ ಈಗ ಎಲ್ಲೆಡೆ ಈ ರೀತಿಯ ಉದಾಹರಣೆಗಳು ಹೆಚ್ಚಾಗುತ್ತಾ ಬಂದಿದೆ. 

ಇನ್ನೂ ನಾವು ಎಷ್ಟೆಲ್ಲ ಪೀಠಿಕೆ ಹಾಕಲು ಇರುವ ವಿಷಯ ಎಂದರೆ ಟಾಲಿವುಡ್ ನಲ್ಲಿ ಕ್ಯಾತ ನಟಿಗೆ ತನ್ನ ಮಗಳು ಮರು ಮದುವೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಇನ್ನೂ ಈ ವಿಚಾರವನ್ನು ಬಹಿರಂಗವಾಗಿ ಯೂಟ್ಯೂಬರ್‌ ಪಾಡ್‌ಕಾಸ್ಟ್‌ನಲ್ಲಿ ಈ ನಟಿಯ ಮಗಳು ವ್ಯಕ್ತ ಪಡೆಸಿದ್ದು  ತನ್ನ ಅಮ್ಮನಿಗೆ ವಯಸ್ಸು ಕೇವಲ 45 ಅವರಿಗೆ ಎರಡನೇ ಮದುವೆ ಆಗುವ ಎಲ್ಲಾ ರೀತಿಯ ಸ್ವತಂತ್ರ ಅವರಿಗೆ ಇದೆ ಹಾಗೆಯೇ ಯಾವ ಹುಡುಗರು ಸಿಗಲಿಲ್ಲ ಎಂದರು ಪರ್ವಾಗಿಲ್ಲ ಅಂಕಲ್ ಆದರೂ ಕೊಡ ನಾವು ಸೂಕ್ತವರನ್ನು ಆಯ್ದೆ ಮದುವೆ ಮಾಡುತ್ತೇವೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ. ಇನ್ನೂ ಈ ನಟಿ ಯಾರೆಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.  

ಟಾಲಿವುಡ್ ಸಿನಿಮಾ ಹಾಗೂ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿರುವ ನಟಿ ಸುರೇಖಾ ವಾಣಿ. ಇನ್ನೂ ಈಕೆ ಸಾಕಷ್ಟು ವರ್ಷಗಳಿಂದ ಕೊಡ ಬಣ್ಣದ ರಂಗದಲ್ಲಿ ಮಿಂಚಿದ್ದಾರೆ. ಎಷ್ಟೆಲ್ಲ ಸಕ್ಸಸ್ ಪಡೆದಿರುವ ಈ ನಟಿ 2019 ರಲ್ಲಿ ಅನಾರೋಗ್ಯದ ಕಾರಣದಿಂದ ತನ್ನ ಪತಿಯನ್ನು ಕಳೆದುಕೊಳ್ಳುತ್ತಾರೆ. ಇನ್ನೂ ಅವರಿಗೆ ಸುಪ್ರೀತಾ ಎಂಬ ಮಗಳು ಕೊಡ ಇದ್ದಾರೆ. ಇದೀಗ ಇವ್ರ ಮಗಳು ತನ್ನ ಅಮ್ಮನಿಗೆ ಕೊಡ ಒಬ್ಬ ಸಂಗಾತಿ ಅಗತ್ಯವಿದೆ ಎಂದು ತನ್ನ ತಾಯಿಗೆ  ಮರು ಮದುವೆ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನೂ ಈ ನಟಿಯ ಮಗಳು ಬಹಿರಂಗವಾಗಿ ಈ ರೀತಿಯ ಹೇಳಿಕೆ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ . ಮುಂದಿನ ದಿನಗಳಲ್ಲಿ ಈ ನಟಿ ಯಾವ ನಿರ್ಧಾರ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.