ರವಿ ಚಂದ್ರನ್ ಮೇಲೆ ಲೈಂಗಿಕ ಕಿರುಕುಳದ ಕೇಸ್ ಹಾಕಿದ್ದ ನಟಿ ಬಿಂದ್ಯಾ! ಈಗ ಎಲ್ಲಿದ್ದಾರೆ ಗೊತ್ತಾ?

ರವಿ ಚಂದ್ರನ್ ಮೇಲೆ ಲೈಂಗಿಕ ಕಿರುಕುಳದ  ಕೇಸ್ ಹಾಕಿದ್ದ ನಟಿ ಬಿಂದ್ಯಾ! ಈಗ ಎಲ್ಲಿದ್ದಾರೆ ಗೊತ್ತಾ?

ನಮ್ಮ ಚಿತ್ರ ರಂಗ ಒಂದು ರೀತಿಯಲ್ಲಿ ಹೇಳುವುದಾದರೆ ನೀರಿನ ಮೇಲೆ ಇರುವ ದೋಣಿಯಂತೆ ಎಂದೇ ಹೇಳಬಹುದು. ಏಕೆಂದರೆ  ಎರಡರಲ್ಲೂ ಬ್ಯಾಲೆನ್ಸ್ ತುಂಬಾ ಮುಖ್ಯ ಎಂದ್ರೆ ತಪ್ಪಾಗಲಾರದು. ಇನ್ನೂ ಕೊಂಚ ಬ್ಯಾಲೆನ್ಸ್ ಮಿಸ್ ಆದರೂ ಕೊಡ ಈ ಎರಡರಲ್ಲೂ ಮುಳುಗಿ ಹೋಗುವ ಸನ್ನಿವೇಶ ಸೃಷ್ಟಿ ಆಗುತ್ತದೆ. ಇನ್ನೂ ಈ ಉದಾಹರಣೆಗೆ ನಮ್ಮಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ. ಈ ಊದಹರಣೆಗಲ್ಲಿ ಒಂದು ಹೇಳುವುದಾದರೆ ನಮ್ಮ ರವಿ ಚಂದ್ರನ್ ಅವರ ಸಿನಿಮಾಗಳು ದಶಕಗಳೇ ಉರುಳಿದರೂ ಕೊಡ ಇಂದಿಗೂ ಅಷ್ಟೇ ಹೊಸತನದ ಭಾವನೆ ನೀಡುತ್ತದೆ ಎಂದೇ ಹೇಳಬಹುದು. ಅದರಲ್ಲಿ ಒಂದಾಗಿರುವ ಹಳ್ಳಿ ಮೇಷ್ಟ್ರು ಸಿನಿಮಾ ಕೊಡ ಒಂದು.

ಇನ್ನೂ ಈ ಸಿನಿಮಾ ದಶಕಗಳ ಹಿಂದೆಯೇ ಅದ್ಬುತ ಪ್ರದರ್ಶನ ಪಡೆದುಕೊಂಡು ಸೈ ಎನಿಸಿಕೊಂಡಿದ್ದ ಸಿನಿಮಾ. ಇನ್ನೂ ರವಿ ಮನ ಸಿನಿಮಾ ನಟಿಯರ ಆಯ್ಕೆಯಲ್ಲಿ ಬಹಳ ಶೋಧನೆ ಮಾಡುತ್ತಾ ಇದ್ದರು ಎಂದರೆ ತಪ್ಪಾಗಲಾರದು. ಹೊಸ ಹೊಸ ಪ್ರತಿಭೆಗಳಿಗೆ ಕೊಡ ಅವಕಾಶ ನೀಡುವ ಸಲುವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅಂತಹ ಸಮಯದಲ್ಲಿ ಹಳ್ಳಿ ಮೇಷ್ಟ್ರು ಸಿನಿಮಾ ನಟಿ ಆಗಿ ಆಯ್ಕೆ ಆಗಿದ್ದು ಬಾಲಿವುಡ್ ನಲ್ಲಿ ಜಾನ್ ಮೇರಿ ನಾಮ್ ಎಂಬ ಸಿನಿಮಾ ಮೂಲಕ ಫೇಮಸ್ ಆಗಿದ್ದ ಫರಿನಾ ಅವರು. ಇನ್ನೂ ಈಕೆ ನೋಡಲು ಮಾಧುರಿ ದೀಕ್ಷಿತ್ ಅವರನ್ನು ಹೋಲುತ್ತಾರೆ ಎಂದು ಪರಿಗಣಿಸಿ ಇವ್ರನ್ನ ಹಳ್ಳಿ ಮೇಷ್ಟ್ರು ಸಿನಿಮಾ ಗೆ ಆಯ್ಕೆ ಮಾಡಲಾಗಿತ್ತು. 

ಇನ್ನೂ ಸ್ಯಾಂಡಲ್ ವುಡ್ ಗೆ ಕರೆ ತಂದು ಇವರನ್ನು ಫರಿನಾ ಇಂದ ಬಿಂದ್ಯ ಆಗಿ ನಾಮಕರಣ ಮಾಡಲಾಗಿತ್ತು. ಆ ನಂತರ ಈ ನಟಿ ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ಕೊಡ ನಟಿಸಿ ಸೈ ಎಂಸಿಕೊಂಡರು ಆದರೆ ಸಿನಿಮಾ ಮುಗಿದ ಬಳಿಕ ಸಿನಿಮಾ ಸಿಬ್ಬಂದಿಗಳಿಗೆ ಹೆಚ್ಚಿನ ಕಾಟ ಕೊಟ್ಟಿರುವುದಾಗಿ ಮಾತುಗಳು ಕೇಳಿ ಬಂದವು. ಅದಾದ ಬಳಿಕ ಈಕೆ ರವಿ ಚಂದ್ರನ್ ಅವರ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಕೇಸ್ ಕೊಡ ದಾಖಲು ಮಾಡಿದರು ಅದಕ್ಕೆ ರವಿ ಚಂದ್ರನ್ ಅವರು ಮಾನ ನಷ್ಟ ಮೊಕ್ಕೊದ್ದಮೆ ಕೊಡ ಹಾಕಿ ಕೇಸ್ ಇವರಂತೆ ಮಾಡಿಕೊಂಡರು. ಅದಾದ ಬಳಿಕ ಈ ನಟಿಗೆ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳೇ ಇಲ್ಲದಂತೆ ಆಯಿತು. ಇನ್ನೂ ಈ ನಟಿ ಮಾಜಿ ಕ್ರಿಕೆಟಿಗ ಮನೋಜ್ ಅವರನ್ನು ಮದುವೆ ಆಗಿ ಈಗ ಎರಡು ಮಕ್ಕಳೊಂದಿಗೆ ಬಾಂಬೆಯಲ್ಲಿ ಸೆಟಲ್ ಆಗಿದ್ದಾರೆ.  

( video credit : Kadak suddi Ley )