ನಟಿ ಭಾವನಾ ಅನುಭವಿಸಿದ ಲೈಂ *ಗಿ *ಕ ಹಾಗೂ ಮಾನಸಿಕ ಹಿಂಸೆಯ ಕಾರಣ ಈ ಒಂದು ಪ್ರಖ್ಯಾತ ನಟ! ಆ ನಟ ಯಾರು ಗೊತ್ತಾ?

ನಟಿ ಭಾವನಾ ಅನುಭವಿಸಿದ ಲೈಂ  *ಗಿ  *ಕ ಹಾಗೂ ಮಾನಸಿಕ ಹಿಂಸೆಯ ಕಾರಣ ಈ ಒಂದು ಪ್ರಖ್ಯಾತ ನಟ! ಆ ನಟ ಯಾರು ಗೊತ್ತಾ?

ಪಂಚಭಾಷಾ ನಟಿ ಎಂದು ಗುರುತಿಸಿಕೊಂಡಿರುವ ನಟಿ ಭಾವನಾ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವುದು ಅವಶ್ಯಕತೆ ಇಲ್ಲ. 2002ರಲ್ಲಿ  ಮಲಯಾಳಂ ಮೂಲಕ ಚಿತ್ರ ರಂಗದ ಮೂಲಕ ಎಂಟ್ರಿ ಕೊಟ್ಟರು. ಅದಾದ ಬಳಿಕ ತಮ್ಮ ಮೊದಲ ಸಿನಿಮಾ ಹಿಟ್ ಕಂಡ ನಂತರ ಇವರ ಬೇಡಿಕೆ ಹೆಚ್ಚಾಗಿತ್ತು. ಈ ಬೇಡಿಕೆ ಇವರನ್ನು ಪರ ಭಾಷೆಯಲ್ಲಿ ಕೊಡ ಹೆಚ್ಚಾಗುತ್ತಾ. ಇನ್ನೂ 2002 ನಲ್ಲಿ ಬಣ್ಣದ ರಂಗಕ್ಕೆ ಕಾಲಿಟ್ಟ ಭವನ ತಮಿಳು ತೆಲುಗು ಹಾಗೂ ಮಲಯಾಳಂ ಚಿತ್ರದಲ್ಲಿ ಬ್ಯಾಕ್ ಟು ಬ್ಯಾಕ್ ನೀಡಲು ಆರಂಭ ಮಾಡುತ್ತಾರೆ. ಅದಾದ ಬಳಿಕ 2006 ರಲ್ಲಿ ಸ್ಯಾಂಡಲ್ ವುಡ್ ಗೆ ಕೊಡ ಕಾಲಿಡುತ್ತಾರೆ. ಇನ್ನೂ ಕನ್ನಡಲ್ಲಿ ವಿಷ್ಣುವರ್ಧನ, ಬಚ್ಚನ್, ರೋಮಿಯೋ ಹಾಗೂ ಜಾಕಿ ಅಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಹೀಗೆ ಚಿತ್ರ ರಂಗದಲ್ಲಿ ಪಿಕ್ ನಲ್ಲಿ ಇದ್ದ ವೇಳೆ ಈ ನಟಿಯ ವಿರುದ್ಧ ಗಾಳಿ ಸುದ್ದಿಗಳು ಹರಿದಾಡಲು ಶುರುವಾಗಿತ್ತು. ಇನ್ನೂ ಈ ರೀತಿಯ ಗಾಳಿ ಸುದ್ದಿಗಳು ಬಣ್ಣದ ರಂಗದಲ್ಲಿ ಹರಿದಾಡುವುದು ಸರ್ವೇ ಸಾಮಾನ್ಯ ಆದರೆ ಈ ನಟಿಯ ವಿಚಾರದಲ್ಲಿ ಬೇರೆಯೇ ಆಗಿತ್ತು. ಎಷ್ಟರ ಮಟ್ಟಿಗೆ ಎಂದರೆ ಈ ನಟಿ ಈ ರೀತಿಯ ನೆಗಟಿವ್ ಸುದ್ದಿಗಳನ್ನು ಕೇಳಲು ಇಷ್ಟ ಪಡದೆ ಚಿತ್ರ ರಂಗದಿಂದ ದೂರ ಉಳಿದರು ಕೊಡ ಈ ನಟಿಯ ವಿರುದ್ಧ ಆರೋಪಗಳು ನಿಲ್ಲದೆ ಇರಲಿಲ್ಲ. ಇದಕ್ಕೆಲ್ಲ ಮುಕ್ಯ ಕಾರಣ ಎಂದರೆ ಮಾಲಿವುಡ್ ನಲ್ಲಿ ನಟ ಹಾಗೂ ನಿರ್ದೇಶಕ ಎಂದು ಗುರಿಸಿಕೊಂಡಿದ್ದ ದಿಲೀಪ್ ರಾಜ್. ಈತ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದ ಈತ ಸಿನಿಮಾ ರಂಗದ ಎಲ್ಲಾ ಹಾಗೂ ಹೋಗುಗಳನ್ನು ತಿಳಿದುಕೊಂಡು ಚಿತ್ರ ರಂಗಕ್ಕೆ ನಟರಾಗಿ ಎಂಟ್ರಿ ಕೊಡುತ್ತಾರೆ.    

ಹೀಗೆ ಹತ್ತು ವರ್ಷಗಳ ಕಾಲ ಅಂದರೆ 2007ರ ವರೆಗೂ ಸುಪರ್ ಹಿಟ್ ಆಗಿ ಕೋಟಿಯಾಧಿಪತಿ ಮಾಡುತ್ತದೆ. ಅದಾದ ಬಳಿಕ ನಿರ್ದೇಶನಕ್ಕ ಇಳಿಯುತ್ತಾರೆ.ಆಗ ಭಾವನಾ ಅವರ ಜೊತೆ ಹೆಚ್ಚಿನ ಸಲುಗೆಯಲ್ಲಿ ಇದ್ದ ಇವರು ತನ್ನ ಹೆಂಡತಿ ಮಂಜುವಾರಿಯರ್ ಇಂದ ದೂರ ಆಗುತ್ತಾರೆ. ಭಾವನಾ ನಂತರ ಕಾವ್ಯ ಎಂಬುವರ ಜೊತೆ ಹೆಚ್ಚಾಗಿ ಕಾಣಿಸಿಕೊಂಡ ಇವರು ಭಾವನಾ ಇಂದ ದೂರ ಉಳಿಯುತ್ತಾರೆ. ಆ ಸಂದರ್ಭದಲ್ಲಿ ಕೋಪ ಗೊಂಡ ಭಾವನಾ ಕಾವ್ಯ ಹಾಗೂ ದಿಲೀಪ್ ಅವರ ವಿರುದ್ಧ ಆರೋಪಗಳನ್ನು ಮಾಡಿ ಸಾಕಷ್ಟು ಅವಮಾನ ಮಾಡುತ್ತಾರೆ. ಆಗ ಇದೆಲವನ್ನು   ಸಹಿಸಲಾಗದೆ ಇವರಿಬ್ಬರೂ ತಮ್ಮ ಸಂಬಂಧವನ್ನು ಒಪ್ಪಿಕೊಂಡು 2016ನಲ್ಲಿ ಮದುವೆಯಾಗುತ್ತಾರೆ. ತನ್ನ ವಯಕ್ತಿಕ ಕಾರಣಕ್ಕೆ 5ಜನರಿಂದ ಸುಪಾರಿ ನೀಡಿ ಭಾವನಾ ಅವರಿಗೆ ಲೈಂಗಿಕ ಕಿರುಕುಳ ನೀಡಿ ಅದನ್ನು ವಿಡಿಯೋ ಮಾಡಿ ಆಕೆಗೆ ಮಾನಸಿಕ ಹಿಂಸೆ ನೀಡುತ್ತಾ ಇರುತ್ತಾರೆ. ಕಂಪ್ಲೀಟ್ ನೀಡಿ ದಿಲೀಪ್ ಅವರನ್ನು ಅರೆಸ್ಟ್ ಮಾಡಿಸಿದಾಗ 85ಜನ ಸೆರೆವಾಸದಲ್ಲಿ ಇದ್ದು ಹೋರ ಬಂದು ಸಾಕ್ಷಿಯೆಲ್ಲವು ನಾಶ ಮಾಡಿ ಈಗ ಹೊರಗಡೆ ಇದ್ದಾರೆ.

( video credit : KANNADA TECH FOR YOU )