ಒಂದಲ್ಲ ಎರಡಲ್ಲ ನಾಲ್ಕು ಬಾರಿ ಅಬಾರ್ಷನ್‌! ನಾನು ಸತ್ತೇ ಹೋಗಿದ್ದೆ! ಎಂದು ಬಹಿರಂಗವಾಗಿ ಹೇಳಿದ ಜಾಕಿ ಭಾವನಾ?

ಒಂದಲ್ಲ ಎರಡಲ್ಲ ನಾಲ್ಕು ಬಾರಿ ಅಬಾರ್ಷನ್‌! ನಾನು ಸತ್ತೇ ಹೋಗಿದ್ದೆ! ಎಂದು ಬಹಿರಂಗವಾಗಿ ಹೇಳಿದ ಜಾಕಿ ಭಾವನಾ?

ಪಂಚಭಾಷಾ ನಟಿ ಎಂದು ಗುರುತಿಸಿಕೊಂಡಿರುವ ನಟಿ ಭಾವನಾ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವುದು ಅವಶ್ಯಕತೆ ಇಲ್ಲ. 2002ರಲ್ಲಿ  ಮಲಯಾಳಂ ಮೂಲಕ ಚಿತ್ರ ರಂಗದ ಮೂಲಕ ಎಂಟ್ರಿ ಕೊಟ್ಟರು. ಅದಾದ ಬಳಿಕ ತಮ್ಮ ಮೊದಲ ಸಿನಿಮಾ ಹಿಟ್ ಕಂಡ ನಂತರ ಇವರ ಬೇಡಿಕೆ ಹೆಚ್ಚಾಗಿತ್ತು. ಈ ಬೇಡಿಕೆ ಇವರನ್ನು ಪರ ಭಾಷೆಯಲ್ಲಿ ಕೊಡ ಹೆಚ್ಚಾಗುತ್ತಾ. ಇನ್ನೂ 2002 ನಲ್ಲಿ ಬಣ್ಣದ ರಂಗಕ್ಕೆ ಕಾಲಿಟ್ಟ ಭವನ ತಮಿಳು ತೆಲುಗು ಹಾಗೂ ಮಲಯಾಳಂ ಚಿತ್ರದಲ್ಲಿ ಬ್ಯಾಕ್ ಟು ಬ್ಯಾಕ್ ನೀಡಲು ಆರಂಭ ಮಾಡುತ್ತಾರೆ. ಅದಾದ ಬಳಿಕ 2006 ರಲ್ಲಿ ಸ್ಯಾಂಡಲ್ ವುಡ್ ಗೆ ಕೊಡ ಕಾಲಿಡುತ್ತಾರೆ. ಇನ್ನೂ ಕನ್ನಡಲ್ಲಿ ವಿಷ್ಣುವರ್ಧನ, ಬಚ್ಚನ್, ರೋಮಿಯೋ ಹಾಗೂ ಜಾಕಿ ಅಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಹೀಗೆ ಚಿತ್ರ ರಂಗದಲ್ಲಿ ಪಿಕ್ ನಲ್ಲಿ ಇದ್ದ ವೇಳೆ ಈ ನಟಿಯ ವಿರುದ್ಧ ಗಾಳಿ ಸುದ್ದಿಗಳು ಹರಿದಾಡಲು ಶುರುವಾಗಿತ್ತು. ಇನ್ನೂ ಈ ರೀತಿಯ ಗಾಳಿ ಸುದ್ದಿಗಳು ಬಣ್ಣದ ರಂಗದಲ್ಲಿ ಹರಿದಾಡುವುದು ಸರ್ವೇ ಸಾಮಾನ್ಯ ಆದರೆ ಈ ನಟಿಯ ವಿಚಾರದಲ್ಲಿ ಬೇರೆಯೇ ಆಗಿತ್ತು. ಎಷ್ಟರ ಮಟ್ಟಿಗೆ ಎಂದರೆ ಈ ನಟಿ ಈ ರೀತಿಯ ನೆಗಟಿವ್ ಸುದ್ದಿಗಳನ್ನು ಕೇಳಲು ಇಷ್ಟ ಪಡದೆ ಚಿತ್ರ ರಂಗದಿಂದ ದೂರ ಉಳಿದರು ಕೊಡ ಈ ನಟಿಯ ವಿರುದ್ಧ ಆರೋಪಗಳು ನಿಲ್ಲದೆ ಇರಲಿಲ್ಲ. ಟಾಪ್ ಸ್ಥಾನದಲ್ಲಿ ಇದ್ದ ನಟಿ ಭಾವನಾ ಅವರ ವಿರುದ್ಧ ಅನುಪ್ ಮೆನನ್ ಅವರನ್ನು ಮದುವೆಯಾಗಿದ್ದರು ಹಾಗೂ ನಾಲ್ಕರಿಂದ ಐದು ಬಾರಿ ಗರ್ಭ ಪಾತಾ ಮಾಡಿಸಿದ್ದಾರೆ. ಒಮ್ಮೆ ವಿದೇಶದಲ್ಲಿ ಎರಡು ಬಾರಿ ಚೆನ್ನೈನಲ್ಲಿ ಹಾಗೂ ಒಂದು ಬಾರಿ ಕೇರಳದಲ್ಲಿ ಗುಟ್ಟಾಗಿ ಮಾಡಿಸಿದ್ದಾರೆ ಎಂಬ  ಗಾಳಿ ಸುದ್ದಿ ಹರಿದಾಡಿತ್ತು.  

ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಭಾವನಾ ತಮ್ಮ ಪಾಡಿಗೆ ಚಿತ್ರಗಳನ್ನು ಮಾಡುತ್ತಾ ಬರುತ್ತಿದ್ದರು ಆದರೆ ತಮ್ಮ ಡ್ರೈವರ್ ನಿಂದಲೇ ಅವರ ಅಶ್ಲೀಲ ಚಿತ್ರಗಳನ್ನು ಸೆರೆ ಹಿಡಿದು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರು. ಆದರೆ ಈ ವಿಚಾರ ದಿಂದ ಮಾನಸಿಕವಾಗಿ ಕುಗ್ಗಿದ್ದ ಭಾವನಾ ಇವೆಲ್ಲವು ಬಗೆ ಹರಿದ ಬಳಿಕ ತಮ್ಮ ಧೀರ್ಘ ಕಾಲದ ಸ್ನೇಹಿತನನ್ನು ಮದುವೆಯಾಗಿ ಚಿತ್ರ ರಂಗದಿಂದ ದೂರ ಉಳಿದೆದ್ದರು. ಆದ್ರೆ ಇದೀಗ ಮತ್ತೆ ಸಾಲು ಸಲು ಚಿತ್ರಗಳಲ್ಲಿ ಭಾವನಾ ಬ್ಯುಸಿ ಆಗಿದ್ದಾರೆ. ಇನ್ನೂ ರಮ್ಯಾ ಕೈ ಬಿಟ್ಟ ಚಿತ್ರ ಉತ್ತರಕಾಂಡ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಪಿಂಕ್‌ ನೋಟ್‌, ಹಂಟ್‌, ದಿ ಡೋರ್‌ ಸಿನಿಮಾ ಕೆಲಸಗಳಲ್ಲಿ ಭಾವನಾ ಬಿಜಿಯಾಗಿದ್ದಾರೆ. ಮಲಯಾಳಂ ನ ನಾಡಿಕರ್ ಚಿತ್ರದ ಬಿಡುಗಡೆಯ ಇವೆಂಟ್ ನಲ್ಲಿ ತಾವು ಅನುಭವಿಸಿದ ಮಾನಸಿಕ ಹಿಂಸೆಯ ಬಗ್ಗೆ ಬಹಿರಂಗವಾಗಿ ತಿಳಿಸಿದ್ದರು.