ಕಲಿಯುಗದ ಅಂತ್ಯ ಶುರು ಎಂದ ಅಚ್ಚುತಾನಂದ ಭವಿಷ್ಯ! ಇವರು ಹೇಳೋದು ಏನು ಗೊತ್ತಾ?
ಕಲಿಯುಗ" ಎಂದರೆ ಕಲಿತುಕೊಳ್ಳುವ ಕಾಲವು ಹಾಗೂ ನಮ್ಮ ಅಂತ್ಯದ ಕಾಲವು ಹೌದು. ಇದು ಭಾರತೀಯ ಪುರಾಣಗಳಲ್ಲಿನ ಒಂದು ಯುಗದ ಕೊನೆಯ ಹೆಸರು. ಹಿಂದೂ ಧರ್ಮದಲ್ಲಿ, ನಾಲ್ಕು ಯುಗಗಳಿವೆ: ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಇವು ಬೇರೆ ಬೇರೆ ಧರ್ಮಾನುಸಾರವಾಗಿ ಹೊಂದಿಕೊಳ್ಳುತ್ತವೆ. ಕಲಿಯುಗವು ಕೊನೆಗೊಂಡಾಗ, ಕೃತಯುಗವು ಪುನಃ ಪ್ರಾರಂಭವಾಗುವುದು ಹೇಳಲಾಗುತ್ತದೆ. ಈ ಯುಗದಲ್ಲಿ ಮಾನವರು ಧರ್ಮದ ಆದರ್ಶಗಳನ್ನು ಮರೆತು, ಹೀನ ಕಾರ್ಯಗಳನ್ನು ಮಾಡುವ ಕಾಲವೆಂದು ಭಾವಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಕಲಿಯುಗವು ಸಾಮಾನ್ಯವಾಗಿ ಕಳೆದ ಸಹಸ್ರಾರು ವರ್ಷಗಳಿಗೆ ನಿರ್ಧಾರಿತವಾಗಿದೆ. ಹೊಸ ಯುಗವು ಶ್ರೀಕೃಷ್ಣನ ಕಾಲದಲ್ಲಿ ಪ್ರಾರಂಭವಾಯಿತು ಮತ್ತು ಅದು ಇಂದಿನ ಕಲಿಯುಗದ ಕೊನೆಗೆ ಬರುವಂತೆ ಅಂತಿಮವಾಯಿತು.
ಇದು ಸಾಮಾನ್ಯವಾಗಿ ಕೃತಯುಗ, ತ್ರೇತಾಯುಗ ಮತ್ತು ದ್ವಾಪರಯುಗಗಳಿಗಿಂತ ದಿನದಿನಕ್ಕೆ ಮಾನವನ ಆದರ್ಶಗಳು ಹೀನರಾಗುವುದು ಮತ್ತು ಕೊನೆಗೆ ಅವನು ಧರ್ಮವನ್ನು ಮರೆತು ಅತಿಕ್ರಮಣ ಮಾಡುವ ಕಾಲವೆಂದು ನಂಬಲಾಗುತ್ತದೆ. ಈ ಸಮಯದಲ್ಲಿ ಪರಮಾತ್ಮನು ಶ್ರೇಷ್ಠ ಭಕ್ತನ ರೂಪದಲ್ಲಿ ಭೂಮಿಗೆ ಅವತರಿಸುತ್ತಾನೆ ಮತ್ತು ಆ ಅವತಾರದ ಮೂಲಕ ಧರ್ಮವನ್ನು ಸಾರ್ಥಕಗೊಳಿಸುತ್ತಾನೆ. ನಂತರ ಹೊಸ ಕೃತಯುಗವು ಪುನಃ ಪ್ರಾರಂಭವಾಗುತ್ತದೆ ಮತ್ತು ಪ್ರಾಚೀನ ಆದರ್ಶಗಳು ಪುನಃ ಅವನಿಗೆ ಸ್ಮರಣೀಯವಾಗುತ್ತವೆ. ಈ ಕಲಿಯುಗ ಕೇವಲ 4ವರೆ ಲಕ್ಷದ ವರ್ಷದ ವರೆಗೂ ಇದ್ದು ಈಗ ಈ ಕಲಿಯುಗದ ಅಂತ್ಯದ ವರ್ಷಕ್ಕೆ ನಾವು ಕಲಿತಿದ್ದೇವೆ ಎಂದು ಹೇಳಲಾಗುತ್ತಿದೆ. ಇನ್ನೂ ಈಗ ಹದಿನೆಂಟನೇ ಶತಮಾನದಲ್ಲಿ ತಾಳೆ ಗರಿಯ ಮೂಲಕ ಬರೆದಿರುವ ಅಚ್ಚುತಾನಂದ ಅವರ ಭವಿಷ್ಯವಾಣಿ ಒಂದೊಂದೇ ಕಾರ್ಯ ರೂಪಕ್ಕೆ ಬರುತ್ತಾ ಇದೆ ಎನ್ನಲಾಗುತ್ತಿದೆ.
ಇನ್ನೂ ಅಚ್ಚುತಾನಂದ ಅವರು ಹದಿನೆಂಟನೇ ಶತಮಾನದಲ್ಲಿ 24ರ ವರ್ಷದಲ್ಲಿ ಇಡೀ ದೇಶಗಳೇ ರಾಮನ ಜಪದಲ್ಲಿ ಮುಳುಗಳಿದೆ ಎಂದು ಬರೆದಿದ್ದರು. ಇನ್ನೂ ಅವರು ಹೇಳಿದಂತೆ ಈಗ ಅಯೋಧ್ಯೆಯ ರಾಮನ ದೇವಸ್ತಾನ ನಿರ್ಮಾಣದ ನಂತರ ಎಲ್ಲಾರೂ ಕೊಡ ರಾಮನ ಜಪ ಆರಂಭ ಮಾಡಿದಾರೆ. ಹಾಗೆಯೇ ಇವರು ತಿಳಿಸುವ ಪ್ರಕಾರ ಮುಸ್ಲಿಂ ರಜ್ಯಗಳೆಲ್ಲವು ಒಟ್ಟು ಗೂಡಿ ನಮ್ಮ ಭಾರತದ ಮೇಲೆ ಯುದ್ದ ಮಾಡಲಿದೆ. ಹಾಗೆಯೇ ಈ ಯುದ್ದ ಆರು ವರ್ಷಗಳ ಕಾಲ ನಡೆಯಲಿದ್ದು ಇದನ್ನು ತಡೆಯಲು ಬ್ರಹ್ಮಚಾರಿಗಳು ಆಗಿರುವ ಆಂಜನೇಯ ಬರುತ್ತಾನೆ. ಆದ್ರೆ ಅಂತ್ಯದಲ್ಲಿ ಮುಸ್ಲಿಂ ಸಮುದಾಯ ಸೋತು ಮತ್ತೆ ಹಿಂದೂ ಪತಾಕೆ ಉನ್ನತ ಸ್ಥಾನಕ್ಕೆ ತಲುಪಲಿದೆ ಎಂದಿದ್ದಾರೆ. ಇನ್ನೂ ಈ ಕಲಿಯುಗದ ಬಗ್ಗೆ ಹೆಚ್ಚಾಗಿ ಹೇಳಿರುವ ಅಚ್ಚುತಾನಂದ ಅವರ ಭವಿಷ್ಯವನ್ನು ತಿಳಿಯಲು ನಾವು ಹಾಕಿರುವ ವಿಡಿಯೋ ಸಂಪೂರ್ಣವಾಗಿ ಓದಿ. ( video credit :digital book )