ನಾನು ವಿಚ್ಛೇದನ ಪಡೆದುಕೊಳ್ಳುತ್ತಿದ್ದೇನೆ ಎಂದ ಅಭಿಷೇಕ್ ಬಚ್ಚನ್! ಇದರ ಅರ್ಥ ಏನು ಗೊತ್ತಾ?
ಬಾಲಿವುಡ್ ನಲ್ಲಿ ಸಾಕಷ್ಟು ಪ್ರಸಿದ್ದಿ ಜೋಡಿಗಳು ಇದ್ದಾರೆ ಅದರ ಪೈಕಿ ಅಭಿಷೇಕ್ ಹಾಗೂ ಐಶ್ವರ್ಯ ರೈ ಅವರ ಜೋಡಿ ಕೊಡ ಮುಂಚೂಣಿಯಲ್ಲಿ ಇದ್ದಾರೆ ಎಂದೇ ಹೇಳಬಹುದು. ಇನ್ನೂ ಈ ಜೋಡಿ ತಮ್ಮ ನಟನೆಯ ಮೂಲಕ ಬಾಲಿವುಡ್ ನಲ್ಲಿ ಒಳ್ಳೆಯ ಹೆಸರನ್ನೇ ಸಂಪಾದನೆ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು.ಐಶ್ವರ್ಯ ರೈ ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿದ್ದಾರೆ. ಅವರು ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಹಲವಾರು ಪ್ರಮುಖ ಹಿಂದಿ ಸಿನಿಮಾಗಳಲ್ಲಿಯೂ ಅವರು ಅಭಿನಯದಲ್ಲಿ ಪಾತ್ರ ವಹಿಸಿದ್ದಾರೆ. ಅಭಿಷೇಕ್ ಬಚ್ಚನ್ ನಟನೆಯ ಜೊತೆಗೆ ಅವರು ನಿರ್ಮಾಪಕರೂ ಆಗಿದ್ದು ಸಿನಿಮಾ ಉದ್ಯಮದಲ್ಲಿ ನೆರವಾಗುತ್ತಾರೆ. ಅವರ ಕಾರ್ಯಚಟುವಟಿಕೆಗಳು ಚಿತ್ರರಂಗದಲ್ಲಿ ಅತ್ಯಂತ ಪ್ರಶಂಸೆಗೆ ಪಾತ್ರ ಹೊಂದಿವೆ ಎಂದು ಹೇಳಬಹುದು.
ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅಕ್ಟೋಬರ್ 2007 ರಲ್ಲಿ ವಿವಾಹ ಸ್ವೀಕರಿಸಿದರು. ಅವರ ಮದುವೆ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿಗೆ ಏರಿದ್ದು, ಅವರ ಪರಸ್ಪರ ಪ್ರೇಮದ ವಿಚಾರವನ್ನು ಜನರು ಹೆಚ್ಚಿನವರಿಗೆ ತಿಳಿಸಿತು. ಅವರ ಮದುವೆಗೆ ಬಹುತೇಕ ಸಿನಿಮಾ ನಟಿಗಳು ಮತ್ತು ಕನ್ನಡ ಚಿತ್ರರಂಗ ವ್ಯಕ್ತಿಗಳು ಭೇಟಿ ನೀಡಿದ್ದರು.ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಂಪತಿಗಳು ಸೌಕರ್ಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಅವರ ವೈವಾಹಿಕ ಜೀವನ ಪರಸ್ಪರ ಸಂಬಂಧದ ಮೇಲೆ ನಿಂತಿದೆ. ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಂಪತಿಗಳ ಮಗಳು ಅರಾಧ್ಯಾ ಬಚ್ಚನ್ ಹೆಸರಿನಿಂದಲೇ ಪರಿಚಿತಳು. ಅವಳು ತಮ್ಮ ಅಮ್ಮನಂತೆ ಸೌಂದರ್ಯವತಿಯಾಗಿದ್ದು ಮತ್ತು ಅವಳ ಸುಂದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಅರಾಧ್ಯಾ ಅವರ ಪುತ್ರಿಯಾಗಿ ಹುಟ್ಟಿದ್ದಾರೆ ಮತ್ತು ಅವಳು ಅವರ ಕುಟುಂಬದಲ್ಲಿ ಅತ್ಯಂತ ಪ್ರಿಯಳಾಗಿದ್ದಾಳೆ.
ಇನ್ನೂ ಕೆಲ ತಿಂಗಳಿಂದಲೂ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ಪಡೆಯಲಿದ್ದಾರೆ ಎಂದು ಸುಮೆದ್ ಎನ್ನುವ ವಿಧೂಷಕ ತಿಳಿಸಿದ್ದರು ಇನ್ನೂ ಆ ಟ್ವೀಟ್ ಕೊಡ ವೈರಲ್ ಆಗಿತ್ತು. ಆದ್ರೆ ಬಚ್ಚನ್ ಕುಟುಂಬ ಆರಾಧ್ಯ ಅವರ ಶಾಲೆಯ ಫಂಕ್ಷನ್ ಗೆ ಒಟ್ಟಾಗಿ ಬಂದು ಆ ಟ್ವೀಟ್ ಗೆ ಬ್ರೇಕ್ ಬಿದ್ದಿತ್ತು. ಇನ್ನೂ ಬಚ್ಚನ್ ಕೊಡ ಒಂದು ಸಭೆಗೆ ಮದುವೆಯ ರಿಂಗ್ ಇಲ್ಲದೆ ಬಂದಿರುವುದು ಮತ್ತೆ ವೈರಲ್ ಪಡೆದಿತ್ತು ಇದೀಗ ಈ ಟ್ವೀಟ್ ಗೆ ಅಭಿಷೇಕ್ ಕೊಡ ತಿಳಿಸಿದ್ದು ನಾನು ವಿಚ್ಛೇದನ ಪಡೆಯುತ್ತಿದ್ದೇವೆ ಈ ವಿಚಾರ ಕೊಡ ನಮಗೆ ತಿಳಿದೇ ಇರಲಿಲ್ಲ ನಿಮ್ಮಿಂದ ತಿಳಿಯಿತು ಹಾಗೆಯೇ ನನ್ನ ಮರು ಮದುವೆ ಯಾವಾಗ ಎಂದು ಕೊಡ ತಿಳಿಸಿ ಎಂದು ಉತ್ತರ ನೀಡಿದ್ದಾರೆ. ಈ ಮೂಲಕ ಈ ವಿಚಾರ ಸುಳ್ಳು ಎಂದು ವ್ಯಂಗ್ಯವಾಗಿ ತಿಳಿಸಿದ್ದಾರೆ.