ಸಕತ್ ಹನಿಮೂನ್ ಜೋಶ್ ನಲ್ಲಿ ಅಭಿಷೇಕ್ ಅಂಬಿ ಜೋಡಿ..! ಕಲರ್ಫುಲ್ ವಿಡಿಯೋ ವೈರಲ್

ಸಕತ್ ಹನಿಮೂನ್ ಜೋಶ್ ನಲ್ಲಿ ಅಭಿಷೇಕ್ ಅಂಬಿ ಜೋಡಿ..! ಕಲರ್ಫುಲ್ ವಿಡಿಯೋ ವೈರಲ್

ಕನ್ನಡದ ದಿವಂಗತ ನಟ ಅಂಬರೀಶ್ ಅವರ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅವರು ಜೂನ್ 5 ರಂದು ಅವಿವಾ ಬಿದ್ದಪ್ಪ ಅವರನ್ನು ವಿವಾಹವಾದರು. ಅದು ನಿಮಗೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಸುದ್ದಿಯೇ..ಅಭಿಷೇಕ್ ಅವರ ಮದುವೆಗೆ ಸಾಕಷ್ಟು ನಟರು ಮತ್ತು ರಾಜಕಾರಣಿಗಳು ಆಗಮಿಸಿದ್ದರು..ಹಾಗೆ ಈ ಜೋಡಿಗೆ ಕನ್ನಡಿಗರು ಸಹ ಶುಭ ಕೋರಿದ್ದರು. ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ತಮ್ಮ ಮದುವೆ ಆದ ಬಳಿಕ ಹೆಚ್ಚಾಗಿ ಕಾಣಿಸಿರಲಿಲ್ಲ.ಹೌದ ವರನ ತಂದೆ, ನಮ್ಮ ಕನ್ನಡದ ಅತ್ಯಂತ ಪ್ರಸಿದ್ಧ ನಟರಲ್ಲಿ ಒಬ್ಬರಾದ ನಟ ಅಂಬರೀಶ್ ಅವರು, ಇವರು 2018 ರಲ್ಲಿ ನಿಧನರಾದರು..   

ಇತ್ತೀಚಿಗೆ ತನ್ನ ತಾಯಿ  ಸುಮಲತಾ ಅಂಬರೀಷ್ ಅವರು ಭರ್ಜರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡರು. ಆಗ ಅಭಿಷೇಕ್ ಹಾಗೂ ಅವರ ಪತ್ನಿ ಅವಿವಾ ಸಹ ಕಾಣಿಸಿದ್ದನ್ನ ನೀವೂ ನೋಡಿದಿರಿ. ಅದನ್ನು ಬಿಟ್ಟು ಎಲ್ಲಿಯೂ ಹೆಚ್ಚು ಈ ಜೋಡಿ ಕಾಣಿಸಿರಲಿಲ್ಲ. ಆದ್ರೆ ಇದೀಗ ಹನಿಮೂನ್ ಗೆ ತೆರಳಿದೆ ಎಂದು ಕೇಳಿ ಬಂದಿದೆ... ಶುಂಟಿಕೊಪ್ಪದಲಿ ಈ ಜೋಡಿ ಕಾಣಿಸಿದ್ದು ಸಕತ್ ವೈರಲ್ ಆಗುತ್ತಿದೆ ಈ ವಿಡಿಯೋ..ಒಮ್ಮೆ ನೋಡಿ ಜೋಡಿಗೆ ಶುಭಕೋರಿ ಧನ್ಯವಾದಗಳು...

( video credit :Kannada entertainment )