ಕ್ರೇಜಿಸ್ಟಾರ್ ಕಷ್ಟ ನೋಡಿ ತನ್ನ ಆಸ್ತಿಯೆಲ್ಲಾ ಬರೆದು ಕೊಟ್ಟ ಶಿವಣ್ಣ, ದಾನಕ್ಕೆ ದಾನಿ ಎಂದು ಕೊಂಡಾಡಿದ ಜನ...!

ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಒಂದಾನೊಂದು ಕಾಲದಲ್ಲಿ ಸಕ್ಕತ್ತಾಗಿ ಮಿಂಚಿದ ನಟ. 90ರ ದಶಕದಲ್ಲಿ ನಟ ರವಿಚಂದ್ರನ್ ಅವರ ಸಿನಿಮಾಗಳು ಹೇಗಿರುತ್ತಿದ್ದವು ಅಂದ್ರೆ ಒಂದೊಂದು ಸಿನಿಮಾಗಳು ಇಂದಿಗೂ ಕೂಡ ಹಿಟ್ ಲಿಸ್ಟ್ ಸೇರಿವೆ…ಅಷ್ಟರಮಟ್ಟಿಗೆ ಚಿತ್ರಗಳಲ್ಲಿ ಅತ್ಯದ್ಭುತ ಅಭಿನಯ ಹಾಗೂ ಕಥೆಗಳು ಇರುತ್ತಿದ್ದವು. ರವಿಚಂದ್ರನ್ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಅವರ ತಂದೆ ಕಾಲದಿಂದಲೂ ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡುತ್ತ ಬಂದಿರುವ ಕಲಾವಿದ. ನಟ ರವಿಚಂದ್ರನ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಿದ್ದು, ಒಂದರ ಮೇಲೊಂದರಂತೆ ಕಷ್ಟಗಳೆ ಅವರಿಗೆ ಬರುತ್ತಿವೆಯೋ ಏನೋ ಗೊತ್ತಿಲ್ಲ, ಸಿನಿಮಾಗಳು ಸತತವಾಗಿ ಸೋಲುತ್ತಲೇ ಇವೆ. ರವಿಚಂದ್ರನ್ ಅವರ ಸಿನಿಮಾಗಳು ಥಿಯೇಟರ್ ನಲ್ಲಿ ಹೆಚ್ಚು ಸದ್ದು ಮಾಡುತ್ತಲೇ ಇಲ್ಲ.

ಒಂದೇ ಒಂದು ವಾರದಲ್ಲಿ ಸಿನಿಮಾಗಳು ಥಿಯೇಟರ್ ನಿಂದ ಹೊರಗಡೆ ಅವರ ಸಿನಿಮಾಗಳು ಬರುತ್ತಿವೆ. ಅಷ್ಟರ ಮಟ್ಟಿಗೆ ಸಿನಿಮಾಗಳು ಇವರನ್ನ ಕುಗ್ಗಿಸುತ್ತಿವೆ ಎಂದು ಹೇಳಬಹುದು. ಆದರೆ ರವಿಚಂದ್ರನ್ ಅವರು ಸಿನಿಮಾಗಳಿಂದ ಅದೆಷ್ಟೇ ಬಾರೆ ಸೋತರೂ ಕೂಡ ಕುಗ್ಗುವುದಿಲ್ಲ ಬಿಡಿ. ರವಿಚಂದ್ರನ್ ಅವರು ಸಿನಿಮಾಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಾರೆ ಅದು ಎಲ್ಲರಿಗೂ ಗೊತ್ತಿರುವ ವಿಚಾರ ಆಗಿದೆ. ಕಳೆದ ವರ್ಷ ಅವರ ಮಗಳ ಮದುವೆಯನ್ನ ಅದ್ದೂರಿಯಾಗಿ ಮಾಡಿ ಮುಗಿಸಿದರು. ಇತ್ತೀಚೆಗೆ ಅವರ ಮಗನ ಮದುವೆಯನ್ನು ಕೂಡ ಮಾಡಿ ಮುಗಿಸಿದರು. ಮತ್ತೆ ಅವರ ನಟನೆ ಮತ್ತು ನಿರ್ಮಾಣದಲ್ಲಿ ಮೂಡಿಬಂದ ರವಿ ಬೋಪಣ್ಣ ಸಿನಿಮಾ ಥಿಯೇಟರ್ ನಲ್ಲಿ ಹೆಚ್ಚು ಸದ್ದು ಮಾಡಲೇ ಇಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಏನೋ ಅವರಿಗೆ ಸಾಲ ಹೆಚ್ಚಾಯಿತೋ ಗೊತ್ತಿಲ್ಲ ನಟ ರವಿಚಂದ್ರನ್ ಅವರು ರಾಜಾಜಿನಗರದ ಮನೆಯನ್ನು ಕೂಡ ಮಾರಿದ್ದಾರೆ ಎಂದು ಕೇಳಿ ಬಂದಿದೆ.

ಈ ಎಲ್ಲಾ ವಿಷಯ ತಿಳಿದುಕೊಂಡ ಶಿವಣ್ಣ ಅವರು ಅಸಲಿಗೆ ಮಾಡಿದ್ದಾದ್ರು ಏನು ಗೊತ್ತಾ.? ರವಿಚಂದ್ರನ್ ಮತ್ತು ಶಿವಣ್ಣ ಅವರು ಒಂದಾನೊಂದು ಕಾಲದಲ್ಲಿಯೇ ಗಟ್ಟಿ ಸ್ನೇಹಿತರು. ಈಗಲೂ ಕೂಡ ಆ ಗಟ್ಟಿತನ ಹಾಗೆಯೇ ಮುಂದುವರೆದಿದೆ. ಶಿವಣ್ಣ ರವಿಚಂದ್ರನ್ ಅವರ ಕಷ್ಟಕ್ಕೆ ಸ್ಪಂದಿಸಿ ಈಗ ಮಾಡಿದ ಕೆಲಸ ಎಂತದ್ದು ಗೊತ್ತಾ.? ಇಲ್ಲಿದೆ ನೋಡಿ ವಿಡಿಯೋ, ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ. ವಿಡಿಯೋ ಪೂರ್ತಿ ನೋಡಿ. ರವಿಚಂದ್ರನ್ ಅವರು ಮತ್ತೆ ಸಿನಿಮಾ ಮೂಲಕ ಎದ್ದು ಮೇಲೆ ಗೆದ್ದು ಬರಲಿ ಎಂದು ನಾವು ಹಾರೈಸಿ ಶುಭಕೋರೋಣ ಧನ್ಯವಾದಗಳು..