ಮಾಯಲೋಕದ ರಾಧಿಕಾ ಮಾಯದೇವ್ ಅವರ ಬ್ಯಾಡ್ ಡ್ಯಾನ್ಸ್ ಹೇಗಿದೆ ಗೊತ್ತಾ..? ಯಪ್ಪಾ ಇಲ್ನೋಡಿ

ನರ್ತಕಿ, ನೃತ್ಯ ಸಂಯೋಜಕ ಮತ್ತು ಶಿಕ್ಷಕಿ ಮುಂಬೈನ ಜನಪ್ರಿಯ ನೃತ್ಯ ತಂಡ ದಿ ಬಿಒಎಂ ಸ್ಕ್ವಾಡ್‌ನ ಭಾಗವಾಗಿ ಖ್ಯಾತಿಗೆ ಏರಿದ್ದಾರೆ ಇವರು. ಹೌದು ಈಕೆ ಮತ್ತು ಈಕೆಯ ತಂಡವು ಜಾಝ್ ನೃತ್ಯದಲ್ಲಿ ಪರಿಣತಿಯನ್ನು ಪಡೆದಿದೆ, ಹಾಗೆ ಆ ಡ್ಯಾನ್ಸ್ ಶೈಲಿಯು ಜನಪ್ರಿಯತೆಯಿಂದ ಮರೆಯಾಗದಂತೆ ನೋಡಿಕೊಳ್ಳುವುದು ಈಕೆ ತಂಡದ ಪ್ರಾಥಮಿಕ ಗುರಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.

ಮೂಲತಃ ರಾಧಿಕಾ ಮಾಯದೇವ್ ಅವರು ಮುಂಬೈನಲ್ಲಿ ವಾಸಿಸುತ್ತಿದ್ದಾರಂತೆ. ಬಿಓಂ ಸ್ಕ್ವಾಡ್ ನ ಖ್ಯಾತ ಜನಪ್ರಿಯ ಯೌಟ್ಯೂಬ್ ಚಾನಲ್ ಅನ್ನು ನಿರ್ವಹಿಸುತ್ತದೆ, ಅದು ಪ್ರಸ್ತುತ ಪಾಪ್ ಸಂಗೀತಕ್ಕೆ ತಮ್ಮ ಮೂಲ ನೃತ್ಯ ಸಂಯೋಜನೆಯನ್ನು ಪ್ರದರ್ಶಿಸುತ್ತದೆ ಎಂದು ತಿಳಿದುಬಂದಿದೆ. ಅವರು 100,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಮತ್ತು 126 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದಾರೆ, ಮತ್ತು ಮಾಯಾದೇವ್ ಅವರ ಹೆಚ್ಚು ವೀಕ್ಷಿಸಿದ ವೀಡಿಯೊಗಳಲ್ಲಿ ಒಂದಾದ “ಚೀಜ್ ಬಾಡಿ ಮೆಷಿನ್” ನೃತ್ಯ ಸಂಯೋಜನೆ ಮಾಡಿದ್ದಾರೆ.

ರಾಧಿಕಾ ಮಾಯದೇವ್ ಅವರು ಮತ್ತು ಅವರ ತಂಡದವರು ಸಕ್ಕತ್ತಾಗಿ ಕುಣಿದ ಮತ್ತೊಂದು ವಿಡಿಯೋ ಇದೀಗ ಮತ್ತೆ ದೊಡ್ಡದಾಗಿಯೇ ವೈರಲಾಗುತ್ತಿದೆ. ಹೌದು ಯೂಟ್ಯೂಬ್ನಲ್ಲಿ ಒಂದು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದ ಈ ಹಾಡು ಇದೀಗ ಮತ್ತೆ ಯುವಕರನ್ನು ಹುಚ್ಚು ಹಿಡಿಸುತ್ತಿದೆ ಎಂದು ಹೇಳಬಹುದು. ಈಕೆ ಯಾವ ರೀತಿ ಮೈಕುಣಕಿಸಿದ್ದಾರೆ ಗೊತ್ತಾ ನಿಜಕ್ಕೂ ನೀವು ಬೆರಗಾಗುತ್ತೀರಿ ಒಮ್ಮೆ ಇಲ್ಲಿ ನೋಡಿ. ರಾಧಿಕಾ ಮಾಯದೇವ್ ಅವರ ಮಾದಕವಾದ ಈ ಡಾನ್ಸ್ ವಿಡಿಯೋ ನಿಮಗೂ ಕೂಡ ಖಂಡಿತಾ ಇಷ್ಟವಾಗುತ್ತದೆ. ಒಮ್ಮೆ ನೋಡಿ ಹಾಗೂ ರಾಧಿಕಾ ಮಾಯದೇವ್ ಅವರ ನೃತ್ಯದ ಬಗ್ಗೆ ನಿಮ್ಮದೇ ಅದ ಮಾತಿನಲ್ಲಿ ಅಭಿಪ್ರಾಯ ಹೇಳಿ, ಹಾಗೇನೇ ಈ ವಿಡಿಯೋ ಇಷ್ಟವಾದಲ್ಲಿ ಶೇರ್ ಕೂಡ ಮಾಡಿ, ಧನ್ಯವಾದ