ಪ್ರಿಯಾ ಪ್ರಕಾಶ್ ವಾರಿಯರ್ ಮುಂಬರುವ ಮಲಯಾಳಂ ಚಲನಚಿತ್ರ ನಟಿ. ಅವರು ‘ಒರು ಅಡಾರ್ ಲವ್’ ಚಿತ್ರದಲ್ಲಿ ನಟಿಸಿ ಸುದ್ದಿ ಆದವರು. ಅವರು ಚಿತ್ರದ ಹಾಡೊಂದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾದ ವೀಡಿಯೊ ಕ್ಲಿಪ್‌ಗಾಗಿ ಸುದ್ದಿಯಾಗಿ ವೈರಲ್ ಆಗಿದ್ದಾರೆ. ಈ ಪ್ರಿಯಾ ರಾತ್ರೋರಾತ್ರಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದು ಆ ಸುದ್ದಿ ನಿಜಕ್ಕೂ ಎಲ್ಲರನ್ನು ಬೆರಗಾಗುವಂತೆ ಮಾಡಿತ್ತು. ಕೇವಲ ಒಂದು ‘ವಿಂಕ್’ ಮೂಲಕ ಲಕ್ಷಾಂತರ ಹೃದಯಗಳನ್ನು ಕದ್ದಿದ್ದರು. ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಆರಾಧ್ಯ ‘ವಿಂಕ್’ (ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಸಹ ವಾಟ್ಸಾಪ್) ‘ಮಾಣಿಕ್ಯ ಮಲರಾಯ ಪೂವಿ’ ಹಾಡಿನ ವೀಡಿಯೊದಿಂದ ಕಂಡು ಬಂದಿತ್ತು.

ಇದರಲ್ಲಿ ಅವರು ಶಾಲಾ ಹುಡುಗಿಯಂತೆ ಕಂಡಿದ್ದು ಮತ್ತು ಹುಡುಗನೊಂದಿಗೆ ಸಂಪೂರ್ಣವಾಗಿ ಪೂರ ಪ್ರಮಾಣದ ಫ್ಲರ್ಟಿಂಗ್ ಮಾಡಿದ್ದರು. ಅವಳ ಶಾಲೆಯ ಸಭಾಂಗಣ. ವೀಡಿಯೊದಲ್ಲಿನ ಹೈಸ್ಕೂಲ್ ಪ್ರಣಯ ಮತ್ತು ಅವಳ ಅಭಿವ್ಯಕ್ತಿಗಳು ತುಂಬಾ ಮುದ್ದಾಗಿದ್ದವು ಎನ್ನಬಹುದು. ಮತ್ತು ಅವಳನ್ನು ಪ್ರಸಿದ್ಧಗೊಳಿಸಿದವು. ಒಮರ್ ಲುಲು ನಿರ್ದೇಶನದ ಒರು ಅಡಾರ್ ಲವ್ ಮಾರ್ಚ್ 03, 2018 ರಂದು ಬಿಡುಗಡೆಯಾಗಿದ್ದು ಈಕೆ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾಳೆ.

ಹೌದು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಈಗ ಕೇವಲ ಮಲಯಾಳಂ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡ ಸಿನಿಮಾ ರಂಗದಲ್ಲಿಯೂ ಕಾಣಿಸಿಕೊಳ್ಳುವ ಹಂತದಲ್ಲಿದ್ದಾರೆ ಎಂದು ಹೇಳಬಹುದು. ಇತ್ತೀಚಿಗೆ ಕನ್ನಡದ ನಟನ ಜೊತೆ ಒಂದು ಸಿನಿಮಾ ಸೆಟ್ಟೇರಿದ್ದು ಬಿಡುಗಡೆಗೆ ಹತ್ತಿರವಾಗಿದೆ. ಹೀಗಿರುವಾಗ ನಟಿ. ಪ್ರಿಯ ಪ್ರಕಾಶ್ ಅವರ ಮತ್ತೊಂದು ಹಾ*ಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದ್ದು ನೆಟ್ಟಿಗರು ಮತ್ತು ಅವರ ಅಭಿಮಾನಿಗಳು ಈ ವೀಡಿಯೋ ನೋಡಿ ಬೆರಗಾಗಿದ್ದಾರೆ.

ಈಕೆಯ ಡ್ರೆಸ್ ಸೆನ್ಸ್ ಗೆ ಸಲ್ಯೂಟ್ ಹೊಡಿಯುತ್ತಿದ್ದಾರೆ..ಕೆಲವರು ಈಕೆಯ ಡ್ರೆಸ್ ನೋಡಿ ಖುಷಿಪಟ್ಟರೆ ಇನ್ನೂ ಕೆಲವರು ಅರ್ಧಂಬರ್ಧ ಡ್ರೆಸ್ ಮಾಡುವುದನ್ನು ಬಿಟ್ಟರೆ, ನಿರ್ಮಾಪಕರನ್ನು ಇಂಪ್ರೆಸ್ ಮಾಡುವುದನ್ನು ಬಿಟ್ಟರೆ ಈಕೆಗೆ ನಟನೆ ಒಂಚೂರು ಸಹ ಬರುವುದಿಲ್ಲ ಎಂದು ಕಾಲ್ ಎಳೆದಿದ್ದಾರೆ. ಬೀಚ್ ದಡದಲ್ಲಿ ಯಾವ ರೀತಿ ಮಾದಕದಂತೆ ಕಾಣಿಸಿದ್ದು ಮೈ ಚಳಿ ಬಿಟ್ಟು ನಟಿ ಪ್ರಿಯಾ ಪೋಸ್ ನೀಡಿದ್ದಾಳೆ ಒಮ್ಮೆ ಈ ವಿಡಿಯೋ ನೋಡಿ, ಹಾಗೆ ಈಕೆ ಅವತಾರಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು…

By Kumar K