ಇನ್ಸ್ಟಾಗ್ರಾಮ್ ನಲ್ಲಿ ಹೆಂಡತಿಗೆ ರೀಲ್ಸ್ ಮಾಡಲು ಬಿಟ್ಟಿದ್ದೆ ತಪ್ಪಾಯಿತಾ ;ಪತ್ನಿ ಪ್ರಿಯಕರನೊಂದಿಗೆ ಪರಾರಿ ; ವಿಡಿಯೋ ವೈರಲ್

ಇನ್ಸ್ಟಾಗ್ರಾಮ್ ನಲ್ಲಿ ಹೆಂಡತಿಗೆ ರೀಲ್ಸ್ ಮಾಡಲು ಬಿಟ್ಟಿದ್ದೆ ತಪ್ಪಾಯಿತಾ ;ಪತ್ನಿ ಪ್ರಿಯಕರನೊಂದಿಗೆ  ಪರಾರಿ ; ವಿಡಿಯೋ ವೈರಲ್

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ ಬದಕಲು ಸಾಧ್ಯವಿಲ್ಲ ಅಷ್ಟೊಂದು ಅಡಿಕ್ಟ್ ಆಗಿದ್ದಾರೆ. ಆದರೆ ಈ ಇಂಟರ್ನೆಟ್ ಮತ್ತು ಮೊಬೈಲ ಮೂಲಕವೇ ಇಂದು ಪ್ರತಿಯೊಬ್ಬರೂ ರಾತ್ರೋರಾತ್ರಿ ಯೇ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಹೌದು ಗೆಳೆಯರೇ ಹೆಂಗಸರಿಗೆ ಅತಿಯಾದ ಸ್ವಂತತ್ರ ಕೊಡುವುದು ಬಾಳ ತಪ್ಪು . ಹಿಂದಿನ ಕಾಲದಲ್ಲಿ ಹೆಣ್ಣು ತಮ್ಮ ಅಡಿಗೆ ಮನೆ ಕೆಲಸದಲ್ಲಿ ನಿರತರಾಗಿರುತ್ತಿದ್ದರು ಮತ್ತು ಆ ಕಾಲದಲ್ಲಿ ಯಾವ ಮೊಬೈಲ್ ಸಹ ಇರಲಿಲ್ಲ , ಗಂಡ ಮತ್ತು ಹೆಂಡ್ತಿ ಒಡನೆ ಮಧುರವಾದ ಬಾಂದವ್ಯ ಇತ್ತು . ಈಗ ಕಾಲ ಬಾಳ ಮುಂದುವರಿದೆದೆ . ಯಾರ ಕೈನಲ್ಲಿ ನೋಡಿದರು ಮೊಬೈಲ್ ಇರುತ್ತದೆ .   

ಅದರಲ್ಲೂ ಹೆಣ್ಣು ಮಕ್ಕಳಂತೂ ತಾವು ಪ್ರಸಿದ್ದಿ ಹೊಂದ ಬೇಕು ಅಂತ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಾರೆ . ಅದಕ್ಕೆ ಯೆಸ್ಟ್ ಲೈಕ್ಸ್ ಮತ್ತುಕಾಮೆಂಟ್ಸ್ ಬರುತ್ತೆ . ಮತ್ತು ಇನ್ಸ್ಟಾಗ್ರಾಮ್ ಮೂಲಕವೇ ಎಷ್ಟೋ ಜನ ಪರಿಚಯ ಆಗುತ್ತಾರೆ . ಇಲ್ಲೊಬ್ಬ ಮದುವೆಯಾದ ಹೆಂಡತಿ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವಕನೊಂದಿಗೆ ಪರಾರಿ ಆಗಿದ್ದಾಳೆ . ಅವಳಿಗೆ ಎರಡು ಮಕ್ಕಳು ಸಹ ಇದ್ದಾರೆ .  ಗಂಡ ಮತ್ತು ಮಕ್ಕಳನ್ನು  ಬಿಟ್ಟು ಅವಳು  ಪ್ರಿಯಕರನೊಂದಿಗೆ  ಪರಾರಿ  ಆಗಿದ್ದಾಳೆ . ಪಾಪ ಗಂಡ ಬೇರೆ ದಾರಿ ತೋರದೆ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾನೆ . ನೀವೇನಂತೀರಾ . ಪೂರ್ತಿ ವಿವರ ತಿಳಿಯಲು ಈ ವಿಡಿಯೋ ನೋಡಿ  ( video credit : public voice kannada )