ಕ್ಯಾಬ್ ಡ್ರೈವರ್ ಜೊತೆ ಲೈಂಗಿ-ಕ ಸಂಪರ್ಕ ಹೊಂದಿದ್ದ ಪತ್ನಿ ಜ್ಯೋತಿಯನ್ನು ಕ್ಯಾಬ್ ಡ್ರೈವರ್ ಜೊತೆಗೆ ಮದುವೆ ಮಾಡಿಸುವುದಾಗಿ ಹೇಳಿದ ಗಂಡ! ಕೊನೆಗೆ ಪೋದೆಗೆ ಕರೆದೊಯ್ದು ಏನು ಮಾಡಿದ ನೋಡಿ!!
ಕೆಲವು ಸಂಬಂಧಗಳು ಬಹುಮುಖ್ಯವಾದದ್ದು. ಇನ್ನುಳಿದ ಸಂಬಂಧಗಳು ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಡುತ್ತದೆ. ಹೌದು ಈ ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳು ಕೊ-ಲೆಯಾಗಿದ್ದರು. ಈ ಕೊ-ಲೆಯ ಹಿಂದಿನ ಆರೋಪಿ ಶ್ರೀನಿವಾಸ ರಾವ್‌ನನ್ನು ರಾಚಕೊಂಡ ಪೊಲೀಸರು ಬಂಧಿಸಿದ್ದು, ಒಂದೇ ದಿನದಲ್ಲಿ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.ಸಿಕಂದರಾಬಾದ್‌ನ ವಾರಸಿಗುಡಾ ನಿವಾಸಿಗಳಾದ ಇ.ಯಶ್ವಂತ್ (22), ಕ್ಯಾಬ್ ಚಾಲಕ ಮತ್ತು ಗೃಹಿಣಿ ಜ್ಯೋತಿ (28 ಇಲ್ಲಿನ ರಂಗಾ ರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರ್‌ಮೆಟ್‌ನ ಸ್ಥಳದಲ್ಲಿ ಕೊ-ಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂಬಂಧ ಅಬ್ದುಲ್ಲಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಕೃ-ತ್ಯ ಎಸಗಿ ವಿಜಯವಾಡಕ್ಕೆ ಪರಾರಿಯಾಗಿದ್ದ ಜ್ಯೋತಿ ಅವರ ಪತಿ ಶ್ರೀನಿವಾಸ ರಾವ್ ಅವರನ್ನು ರಾಚಕೊಂಡ ಪೊಲೀಸರ ಕೈ ಸೇರಿದ್ದರು.
ಈ ಶ್ರೀನಿವಾಸ ರಾವ್ ಮತ್ತು ಜ್ಯೋತಿ ವಾರಸಿಗುಡಾ ನಿವಾಸಿಗಳಾಗಿದ್ದು, ಇಬ್ಬರು ಮಕ್ಕಳಿದ್ದರು. ಅದೇ ಪ್ರದೇಶದಲ್ಲಿ ವಾಸವಾಗಿದ್ದ ಕ್ಯಾಬ್ ಡ್ರೈವರ್ ಆಗಿದ್ದ ಯಶವಂತ್ ಅವರನ್ನು ಆಕೆ ಭೇಟಿಯಾಗಿದ್ದಳು ಎನ್ನಲಾಗಿತ್ತು. ಅಷ್ಟೇ ಅವರಿಬ್ಬರ ಅವರ ಸ್ನೇಹವು ಸಂಬಂಧಕ್ಕೆ ಮಾರ್ಪಡಾಗಿತ್ತು.
ಇವರಿಬ್ಬರ ಸಂಬಂಧ ತಿಳಿದ ನಂತರ ಶ್ರೀನಿವಾಸ ರಾವ್ ಆಕೆಯನ್ನು ಸರಿಪಡಿಸುವಂತೆ ಕೇಳಿಕೊಂಡಿದ್ದು, ಆಕೆ ನಿರಾಕರಿಸಿದ್ದಳು. ಈ ವಿಚಾರವು ಶ್ರೀನಿವಾಸ್ ಹಾಗೂ ಜ್ಯೋತಿ ನಡುವೆ ಜಗಳಕ್ಕೆ ಕಾರಣವಾಗಿತ್ತು. ಜ್ಯೋತಿ ಅವರು ಯಶವಂತ್ ಅವರನ್ನು ಬಿಡುವುದಿಲ್ಲ ಎಂದಿದ್ದಳು. ಅವಳ ವರ್ತನೆಯಿಂದ ಬೇಸರಗೊಂಡ ಶ್ರೀನಿವಾಸ ರಾವ್ ಇಬ್ಬರ ಕಥೆ ಮು-ಗಿಸಲು ನಿರ್ಧಾರ ಮಾಡಿದ್ದನು.
ಹೀಗಾಗಿ ಉಪಾಯ ಮಾಡಿ, ಶ್ರೀನಿವಾಸ ರಾವ್ ತನ್ನ ಹೆಂಡತಿಗೆ ಯಶವಂತ್ ಜೊತೆಗಿನ ಸಂಬಂಧವನ್ನು ಮುಂದುವರೆಸಲು ತನ್ನ ಅಭ್ಯಂತರವಿಲ್ಲ ಹೇಳಿದ್ದನು. ಅದಲ್ಲದೇ, ಒಂದು ದಿನ ರಾತ್ರಿ ಏಳುಗಂಟೆಗೆ ಯಶವಂತನನ್ನು ಕರೆದುಕೊಂಡು ಬರುವಂತೆ ಹೇಳಿದ್ದನು. ಈ ಮೂವರೂ ಎರಡು ಬೈಕ್‌ಗಳಲ್ಲಿ ಎಲ್‌ಬಿ ನಗರ ತಲುಪಿದ್ದರು. ಅಲ್ಲಿ ಜ್ಯೋತಿ ತನಗೆ ಪರಿಚಯವಿದ್ದ ಯಶವಂತ್ ಅವರನ್ನು ಶ್ರೀನಿವಾಸ್ ಪರಿಚಯ ಮಾಡಿಸಿದ್ದಳು.
ಎಲ್‌ಬಿ ನಗರದ ಚಪ್ಪಲಿ ಅಂಗಡಿಯಲ್ಲಿ ಆಕೆ ಹೊಸ ಶೂ ಖರೀದಿಸಿದ್ದಳು. ಶ್ರೀನಿವಾಸ ರಾವ್ ಮತ್ತು ಯಶವಂತ್ ಬೈಕ್ ನಲ್ಲಿ ವಿಜಯವಾಡ ರಾಷ್ಟ್ರೀಯ ಹೆದ್ದಾರಿ ಕಡೆಗೆ ಹೋಗಿದ್ದರು. ಇದು ದಾರಿಯುದ್ದಕ್ಕೂ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ದಾರಿಯಲ್ಲಿ ವೈನ್ ಶಾಪ್ ನಲ್ಲಿ ಮಧ್ಯೆ ಹಾಗೂ ಕೂಲ್ ಡ್ರಿಂಕ್ಸ್ ಖರೀದಿಸಿದ್ದರು. ರಾತ್ರಿ ಕಳೆಯುವ ಉದ್ದೇಶದಿಂದ ಪ್ಲಾಸ್ಟಿಕ್ ಚಾಪೆ, ಎಲ್ಇಡಿ ಟಾರ್ಚ್ಲೈಟ್ ಮತ್ತು ಮೂರು ಪವರ್ ಬ್ಯಾಂಕನ್ನು ತೆಗೆದುಕೊಂಡು ಹೋಗಿದ್ದರು.
ಅದಲ್ಲದೇ ಈ ಯಶವಂತ್ ಮತ್ತು ಶ್ರೀನಿವಾಸ ರಾವ್ ಮೊದಲು ಕೆಲಕಾಲ ಪೊದೆಯಲ್ಲಿ ಮ-ದ್ಯ ಸೇವಿಸಿದ್ದರು. ಜ್ಯೋತಿ ಮತ್ತು ಯಶವಂತ್ ಒಟ್ಟಿಗೆ ಸಮಯ ಕಳೆಯಲು ಬಯಸಿದ ಸ್ಥಳಕ್ಕೆ ತೆರಳಿದ್ದರು. ಇಬ್ಬರೂ ಜೊತೆಯಲ್ಲಿದ್ದಾಗ ಶ್ರೀನಿವಾಸ ರಾವ್ ಹಿಂಬದಿಯಿಂದ ಕಲ್ಲಿನಿಂದ ಹ-ಲ್ಲೆ ನಡೆಸಿದ್ದನು. ಜ್ಯೋತಿ ಸ್ಥಳದಲ್ಲೇ ಸಾ-ವನ್ನಪ್ಪಿದ್ದಾರೆ ಎನ್ನಲಾಗಿತ್ತು.
ತೀ-ವ್ರವಾಗಿ ಗಾ-ಯಗೊಂಡಿದ್ದ ಯಶವಂತನನ್ನು ಬದಿಗೆ ಎಳೆದು ಬೈಕ್ ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದುಕೊಂಡು ಶ್ರೀನಿವಾಸ ರಾವ್ ಹೊ-ಟ್ಟೆ ಮತ್ತು ಗಂ-ಟಲಿಗೆ ಹಲವು ಬಾರಿ ಇ-ರಿದು ಖಾಸಗಿ ಅಂಗಗಳಿಗೆ ಗಾ-ಯ ಮಾಡಿದ್ದನು. ಈ ಹ-ತ್ಯೆಯ ತನಿಖೆಯನ್ನು ಆರಂಭಿಸಿದ ಅಬ್ದುಲ್ಲಾಪುರಮೆಟ್ ಪೊಲೀಸರು ಅ-ಪರಾಧ ನಡೆದ ಸ್ಥಳದಲ್ಲಿ ಜ್ಯೋತಿ ಅವರ ಕೈಚೀಲದಲ್ಲಿ ಪತ್ತೆಯಾಗಿತ್ತು. ಈ ಚೀಲದಲ್ಲಿದ್ದ ಶೂ ಅಂಗಡಿಯ ಬಿಲ್ ಆಧಾರದ ಮೇಲೆ ಆಕೆ ಹಾಗೂ ಪ್ರಿಯಕರ ಯಶವಂತ್ ನನ್ನು ಗುರುತಿಸಲು ಸಾಧ್ಯವಾಗಿತ್ತು.
ಕೊನೆಗೆ ಈ ಆಧಾರದ ಮೇಲೆ ಶ್ರೀನಿವಾಸ ರಾವ್ ಅವರ ಫೋನ್ ನಂಬರ್ ಪಡೆದು ಕರೆ ವಿವರಗಳನ್ನು ಪರಿಶೀಲಿಸಿದ್ದರು. ಪತ್ನಿ ನಾ-ಪತ್ತೆಯಾದ ಬಳಿಕ ಶ್ರೀನಿವಾಸ ರಾವ್ ನಾ-ಪತ್ತೆ ದೂ-ರು ನೀಡದಿರುವುದು ಪೊಲೀಸರ ಅ-ನುಮಾನಕ್ಕೆ ಕಾರಣವಾಗಿತ್ತು. ಸೆಲ್ ಫೋನ್ ಸ್ಥಳದ ಆಧಾರದ ಮೇಲೆ ಶ್ರೀನಿವಾಸ್ ಅವರನ್ನು ವಿಜಯವಾಡದಲ್ಲಿ ಪ-ತ್ತೆ ಹಚ್ಚಿ ಬಂಧಿಸಿದ್ದರು.
ಕೊ-ಲೆಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ ಎಂದು ಅವರು ತಪ್ಪೊಪ್ಪಿಕೊಂಡಿದ್ದರೂ, ಇನ್ನೂ ಕೆಲವು ತಾಂತ್ರಿಕ ತನಿಖೆಯ ಅಗತ್ಯವಿರುವುದರಿಂದ ಪೊಲೀಸರು ಮತ್ತಷ್ಟು ಪರಿಶೀಲಿಸಿದ್ದರು. ಇತ್ತ ಯಶವಂತನ ಕುಟುಂಬಕ್ಕೆ ಈ ಕುರಿತಾಗಿ ಚಿಲಕಲಗೂಡ ಪೊಲೀಸರಿಗೆ ತಿಳಿಸಿದ್ದು, ಜ್ಯೋತಿಯೊಂದಿಗಿನ ಸ್ನೇಹ ನಮಗೆ ತಿಳಿದಿಲ್ಲ. ಆದರೆ ಅವನು ತನ್ನ ಸಹೋದರ ಅನಿರುದ್ಧನ ಬೈಕ್ ತೆಗೆದುಕೊಂಡು ಭಾನುವಾರ ಹೊರಟಿದ್ದನು ಎಂದು ಯಶವಂತ್ ಪೋಷಕರು ಹೇಳಿದ್ದರು.