ಮೊದಲ ರಾತ್ರಿ ಸಂಭ್ರಮದಲ್ಲಿ ಇದ್ದ ವರನಿಗೆ ಶಾಕ್ ಅಂದೇ ಮಗುವಿಗೆ ಜನ್ಮ ನೀಡಿದ ಹೆಂಡತಿ ; ಏನಾಯ್ತು ನೋಡಿ
ಈಗಿನ ಕಾಲದ ಯುವತಿಯರಿಗೆ ಸ್ವಲ್ಪವಾದರೂ ನೈತಿಕತೆ ಎನ್ನುವುದು ಇಲ್ಲ . ಪ್ರೀತಿ ಪ್ರೇಮ ಯಾರೋ ಜೊತೆಗೋ ಮದುವೆ ಇನ್ನ್ಯಾರೋ ಜೊತೆಗೋ ಮಾಡಿ ಕೊಳ್ಳುತ್ತಾರೆ . ಆದರೆ ಅದರ ಪರಿಣಾಮ ಮಾತ್ರ ತುಂಬಾ ಕೆಟ್ಟದಾಗಿರುತ್ತೆ . ಏನ್ ಆಯಿತು ನೋಡಣ ಬನ್ನಿ
ತೆಲಂಗಾಣದ ಸಿಕಂದರಾಬಾದ್‌ನ ಯುವತಿಯೊಬ್ಬರು ಗ್ರೇಟರ್ ನೋಯ್ಡಾದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಮದುವೆಯಾದ ದಿನದ ರಾತ್ರಿಯೇ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಆಕೆ ಏಳು ತಿಂಗಳ ಗರ್ಭಿಣಿ ಎಂದು ಆಕೆಯ ಪತಿ ಮತ್ತು ಆತನ ಮನೆಯವರಿಗೆ ತಿಳಿಸಿದ್ದಾರೆ. ಇಂತಹ ಶಾಕಿಂಗ್ ಸುದ್ದಿ ಕೇಳಿದ ವರನ ಮನೆಯವರು ಆಘಾತದಲ್ಲಿರುವಾಗಲೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.ನವವಿವಾಹಿತೆ ಗರ್ಭಿಣಿಯಾಗಿದ್ದ ವಿಷಯ ಆಕೆಯ ಮನೆಯವರಿಗೆ ಗೊತ್ತಿದ್ದರೂ ಮುಚ್ಚಿಟ್ಟಿದ್ದಾರೆಂದು ಆರೋಪಿಸಲಾಗಿದೆ.
ಜೂನ್ 26ರ ಸೋಮವಾರದಂದು ಮದುವೆ ನಡೆದಿದ್ದರೆ ಜೂನ್ 27 ರಂದು ಯುವತಿ ಮಗುವಿಗೆ ಜನ್ಮನೀಡಿದ್ದಾರೆ. ಇತ್ತೀಚೆಗಷ್ಟೇ ಯುವತಿಗೆ ಸ್ಟೋನ್ ರಿಮೂವಲ್ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇದರಿಂದ ಆಕೆಯ ಹೊಟ್ಟೆ ಊದಿಕೊಂಡಿದೆ ಎಂದು ವರನ ಸಂಬಂಧಿಕರಿಗೆ ಮಹಿಳೆಯ ಕುಟುಂಬದವರು ತಿಳಿಸಿದ್ದರಂತೆ. ಘಟನೆ ಬಗ್ಗೆ ಎರಡೂ ಕುಟುಂಬಗಳು ಒಪ್ಪಂದಕ್ಕೆ ಬಂದಿದ್ದು ಪೊಲೀಸ್ ದೂರು ದಾಖಲಾಗಿಲ್ಲ.
ವಧುವಿನ ಕಡೆಯವರು ಆಕೆಯನ್ನೂ ಮತ್ತು ಮಗುವನ್ನ ಕರೆದುಕೊಂಡು ಹೋಗಿದ್ದು, ವರನ ಕುಟುಂಬದವರು ಆಕೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.ಇದರಲ್ಲಿ ಅವಳ ತಂದೆ ಮತ್ತು ತಾಯಿಯ ತಪ್ಪು ಸಹ ಇದೆ . ತಮ್ಮ ಮಗಳು ಬೇರೆಯವನ ಜೊತೆ ಸಂಬಂಧ ಇರುವುದು ಗೊತ್ತಿದರು ಸಹ ತಮ್ಮ ಮಗಳಿಗೆ ಇನ್ನೊಬ್ಬನ ಜೊತೆ ಮದುವೆ ಮಾಡಿಸಿದ್ದಾರೆ . ಅದಕ್ಕೆ ತಕ್ಕ ಹಾಗೆ ತಮ್ಮ ಮಗಳ ಜೀವನವನ್ನು ಹಾಳು ಮಾಡಿದ್ದಾರೆ . ಇದರಿಂದ ಬೇರೆ ತಂದೆ ತಾಯಿ ಬುದ್ದಿ ಕಲಿಯ ಬೇಕು . ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡ ಬೇಕು
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಮಾಹಿತಿಯನ್ನು ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.